ಈದ್ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಮೇ ತಿಂಗಳ ಸಂಬಳ ಏಪ್ರಿಲ್‌ನಲ್ಲಿಯೇ ನೀಡಲು ಮಹಾರಾಷ್ಟ್ರ ಸರ್ಕಾರದ ಸೂಚನೆ !
85% ಇದ್ದರೂ ಹಿಂದೂಗಳು ಸಾಯುತ್ತಿದ್ದಾರೆ ಮತ್ತು ಮುಸ್ಲಿಮರಿಗೆ ಔತಣ , ಜಾತ್ಯತೀತರ ಈ ಅನ್ಯಾಯವನ್ನು ತಡೆಯಿರಿ !
85% ಇದ್ದರೂ ಹಿಂದೂಗಳು ಸಾಯುತ್ತಿದ್ದಾರೆ ಮತ್ತು ಮುಸ್ಲಿಮರಿಗೆ ಔತಣ , ಜಾತ್ಯತೀತರ ಈ ಅನ್ಯಾಯವನ್ನು ತಡೆಯಿರಿ !
ಇಲ್ಲಿನ ನಗರ ವಸತಿ ಅಭಿವೃದ್ಧಿ ಪ್ರಾಧಿಕಾರದ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಆಮ ಆದ್ಮಿ ಪಕ್ಷದ ನಾಯಕಿ ಮತ್ತು ಸ್ಥಳೀಯ ನಗರಾಧ್ಯಕ್ಷೆ ನಿಶಾ ಸಿಂಗ ಸೇರಿದಂತೆ ಒಟ್ಟು ೧೦ ಮಹಿಳೆಯರಿಗೆ ನ್ಯಾಯಾಲಯವು ೭ ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ೧೦೦೦೦ ರೂಪಾಯಿ ದಂಡ ವಿಧಿಸಲಾಗಿದೆ.
ಜಾರಿ ನಿರ್ದೇಶನಾಲಯ(ಇಡಿ)ವು ಚೀನಾದ ಸಂಚಾರವಾಣಿ ತಯಾರಿಕಾ ಕಂಪನಿ ಶಾವೋಮಿ ಕಚೇರಿ ಮೇಲೆ ದಾಳಿ ನಡೆಸಿ ೫೫೫೧ ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ‘ಶಾವೋಮಿ’ ಭಾರತದಿಂದ ಅಕ್ರಮವಾಗಿ ಹಣವನ್ನು ಕಳುಹಿಸಿದೆ ಎಂದು ಆರೋಪವಿದೆ.
‘ಆಲ ಇಂಡಿಯಾ ಮಜಲಿಸ-ಎ-ಇತ್ತೆಹಾದುಲ-ಮುಸ್ಲಮಿನ’ (ಎ.ಐ.ಎಮ್.ಐ.ಎಮ್.) ಈ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸುದ್ದಿನ ಓವೈಸಿ ಇವರ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ‘ನಾವು ನಿಮ್ಮ ದಬ್ಬಾಳಿಕೆಗೆ ಹೆದರುವದಿಲ್ಲ, ತಾಳ್ಮೆಯಿಂದ ಹೋರಾಟ ಮಾಡುತ್ತೇವೆ, ಜಾಗ ಬಿಡುವದಿಲ್ಲ ನಾವೂ ಅಲ್ಲಾಹನ ಮಾರ್ಗದಲ್ಲಿ ನಡೆಯುತ್ತೇವೆ.
ಹಿಮಾಲಯದಲ್ಲಿರುವ ೫೧ ಶಕ್ತಿ ಪೀಠಗಳ ಸಂರಕ್ಷಣೆಯ ಸಂದರ್ಭದಲ್ಲಿ ಮನವಿ ದಾಖಲಿಸಲಾಗಿರುವುದರ ವಿಚಾರಣೆ ನಡೆಸುವಾಗ ಉತ್ತರಾಖಂಡ ಉಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ಬರುವ ೬ ವಾರಗಳಲ್ಲಿ ಉತ್ತರ ನೀಡಲು ಹೇಳಲಾಗಿದೆ. ಈ ಮನವಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ ಕಕ್ಷಿದಾರ ಮಾಡಲಾಗಿದೆ.
ಅಮೇರಿಕಾದ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ಡ್ವಾಇಟ ಹಾವರ್ಡ್ ಶಾಂತಿಯ ಹುಡುಕಾಟದಲ್ಲಿ ಭಾರತದ ಕಾಶಿ ಯಾತ್ರೆ ಕೈಗೊಂಡಿದ್ದಾರೆ. ಕಾಶಿಗೆ ಬಂದನಂತರ ವಿಲಕ್ಷಣ ಶಾಂತಿಯ ಅನುಭೂವ ಬಂದಿದೆ ಎಂದು ಹಾವರ್ಡ ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಹಾಗೂ ಭಾಜಪ ಸರಕಾರ ಇವರ ಮೇಲೆ ಮಾಡಿದ ಆರೋಪ ನಿರ್ಧಾರವಾಗಿದೆ. ಪಿ.ಎಫ್.ಐ ಮುಸಲ್ಮಾನರ ದಿಕ್ಕು ತಪ್ಪಿಸುತ್ತಿದೆ, ಎಂಬ ಆರೋಪ ಗೋವಾ ಹಜ್ ಸಮಿತಿಯ ಅಧ್ಯಕ್ಷ ಶೇಖ ಜೀನಾ ಇವರು ಭಾಜಪಾದ ದಕ್ಷಿಣ ಗೋವಾ ಕಾರ್ಯಾಲಯದಲ್ಲಿ ನಡೆದಿರುವ ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ಕಳೆದ ೭ ದಶಕಗಳಲ್ಲಿ ಯಾವುದೇ ಆಡಳಿತಗಾರರು ಜನಮನದಲ್ಲಿ ದೇಶಭಕ್ತಿ ಮೂಡಿಸಿಲ್ಲ !
ಬನಾರಸ ಹಿಂದು ವಿಶ್ವವಿದ್ಯಾಲಯದಲ್ಲಿ ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಯಿತು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದಲ್ಲಿನ ಮಹಿಳಾ ಮಹಾವಿದ್ಯಾಲಯದಲ್ಲಿ ಎಪ್ರಿಲ್ ೨೭ರಂದು ಇಫ್ತಾರ ಪಾರ್ಟಿಯನ್ನು ವಿರೋಧಿಸಲಾಯಿತು.
ವಾರಾಣಸಿಯ ದಿವಾನಿ ನ್ಯಾಯಾಲಯದಿಂದ ಮೇ ೩ ರಿಂದ ೧೦ ರವರೆಗೆ ಕಾಶೀ ವಿಶ್ವನಾಥ ದೇವಸ್ಥಾನ, ಜ್ಞಾನವಾಪಿ ಮಸೀದಿ, ಶೃಂಗಾರಗೌರಿ ದೇವಸ್ಥಾನ ಹಾಗೂ ಅಲ್ಲಿನ ಇತರ ಪರಿಸರದಲ್ಲಿ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಆದೇಶ ನೀಡಲಾಗಿದೆ.