‘ಶಾವೋಮಿ’ನ ಬೆಂಗಳೂರು ಕಚೇರಿಯಲ್ಲಿ ೫೫೫೧ ಕೋಟಿ ರೂಪಾಯಿ ಮೌಲ್ಯದ ನಗದು ವಶ

ಬೆಂಗಳೂರು – ಜಾರಿ ನಿರ್ದೇಶನಾಲಯ(ಇಡಿ)ವು ಚೀನಾದ ಸಂಚಾರವಾಣಿ ತಯಾರಿಕಾ ಕಂಪನಿ ಶಾವೋಮಿ ಕಚೇರಿ ಮೇಲೆ ದಾಳಿ ನಡೆಸಿ ೫೫೫೧ ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ‘ಶಾವೋಮಿ’ ಭಾರತದಿಂದ ಅಕ್ರಮವಾಗಿ ಹಣವನ್ನು ಕಳುಹಿಸಿದೆ ಎಂದು ಆರೋಪವಿದೆ.