ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಅಪರಾಧಿಯನ್ನು ಉಳಿಸಲು ಪ್ರಯತ್ನಿಸುವವರು ನ್ಯಾಯವಾದಿಯಾಗಿರುತ್ತಾರೆ, ಅಂದರೆ ಅವರಿಗೆ ನ್ಯಾಯವಾದಿಯಾಗಲು ಕಲಿಸುವ ಮಹಾವಿದ್ಯಾಲಯ ಗಳಲ್ಲಿ ನೈತಿಕತೆಯ ಮೂಲಭೂತ ಸಿದ್ಧಾಂತ ಕಲಿಸುವುದಿಲ್ಲ ಎಂದರ್ಥ. ಇಂತಹ ಶಿಕ್ಷಣದ ಉಪಯೋಗವೇನು ?
ಧರ್ಮವು ಬುದ್ಧಿಗಿಂತ ಮಿಗಿಲಾದದ್ದು ಎಂಬುದು ತಿಳಿಯದ ಬುದ್ಧಿಜೀವಿಗಳು !
‘ಬುದ್ಧಿಜೀವಿಗಳೆಂದರೆ ಧರ್ಮದ್ರೋಹಿಗಳು; ಏಕೆಂದರೆ ಧರ್ಮವು ಬುದ್ಧಿಯ ಆಚೆಗಿನ ವಿಷಯವಾಗಿದೆ, ಆದರೂ ಬುದ್ಧಿಜೀವಿಗಳು ಅದನ್ನು ಬುದ್ಧಿಯ ಮಟ್ಟಕ್ಕೆ ತರಲು ಪ್ರಯತ್ನಿಸುತ್ತಾರೆ !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !