ದೇವಸ್ಥಾನಗಳಿಗೆ ಹೋಗುವ ಭಕ್ತರೇ ಈ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತವೆಯೇ ?

  • ದೇವಸ್ಥಾನಗಳಲ್ಲಿ ಭಕ್ತರು  ಭಕ್ತಿಯಿಂದ ಅರ್ಪಿಸಿದ ದೇಣಿಗೆ ಯನ್ನು ಸಾಮಾಜಿಕ ಕಾರ್ಯಗಳಿಗೆ ಏಕೆ ವಿನಿಯೋಗಿಸಲಾಗುತ್ತದೆ ? ಅರ್ಪಣೆಯ ನಿಧಿಯನ್ನು ದೇವಾಲಯಗಳ ಧಾರ್ಮಿಕ ಕಾರ್ಯಗಳು, ದೇವಾಲಯಗಳ ಜೀರ್ಣೋದ್ಧಾರ, ಸನಾತನ ಧರ್ಮದ ಪ್ರಸಾರ ಮತ್ತು ಸತ್ಕಾರ್ಯಗಳಿಗಾಗಿ ಯಾವಾಗ ಬಳಸಲಾಗುತ್ತದೆ
  •  ಭ್ರಷ್ಟಾಚಾರ ಮತ್ತು ಅಸಾಮರ್ಥ್ಯದಿಂದ ವಿವಿಧ ಸರಕಾರಿ ಸಂಸ್ಥೆಗಳ ಖಾಸಗೀಕರಣ ನಡೆಯುತ್ತಿರುವಾಗ, ದೇವಸ್ಥಾನಗಳನ್ನೇಕೆ ಸರಕಾರೀಕರಣ ಮಾಡಲಾಗುತ್ತಿದೆ ?
  •  ದೇವಸ್ಥಾನಗಳ ಸರಕಾರೀಕರಣಕ್ಕಾಗಿ ಇನ್ನೆಷ್ಟು ದೇವಸ್ಥಾನಗಳ ಮೇಲೆ ಆಕ್ರಮಣ ನಡೆಯಲಿದೆ ?
  •  ಭಾರತದಲ್ಲಿ ಕೇವಲ ಹಿಂದೂಗಳ ದೇವಸ್ಥಾನಗಳನ್ನೇ ಏಕೆ ಸರಕಾರಿಕರಣ ಮಾಡಲಾಗುತ್ತದೆ ?
  •  ಮುಸಲ್ಮಾನರಿಗಾಗಿ ವಕ್ಫ್ ಬೋರ್ಡ್ ಇದೆ, ಕ್ರೈಸ್ತರಿಗಾಗಿ ಡಯೋಸೀಶನ್ ಸೊಸೈಟಿ ಇದೆ, ಹಾಗಾದರೆ ಬಹುಸಂಖ್ಯಾತ ಹಿಂದೂಗಳಿಗಾಗಿ ಧರ್ಮಪೀಠ ಏಕೆ ಬೇಡ ?