ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗ ಈ ಕ್ರಮಗಳಲ್ಲಿ ಆದ ಪ.ಪೂ. ಡಾಕ್ಟರರ ಪ್ರಯಾಣ
ಅಧ್ಯಾತ್ಮದ ಪ್ರಚಾರ ಮಾಡುವುದು, ಸತ್ಸಂಗಗಳ ಆಯೋಜನೆ, ಗ್ರಂಥ ಪ್ರದರ್ಶನ, ದೇವಸ್ಥಾನಗಳ ಸ್ವಚ್ಛತೆ, ಇಂತಹ ವಿವಿಧ ಸೇವೆಗಳನ್ನು ಸಾಧಕರು ಅನೇಕ ವರ್ಷಗಳಿಂದ ಮಾಡುತ್ತಿದ್ದಾರೆ.
ಅಧ್ಯಾತ್ಮದ ಪ್ರಚಾರ ಮಾಡುವುದು, ಸತ್ಸಂಗಗಳ ಆಯೋಜನೆ, ಗ್ರಂಥ ಪ್ರದರ್ಶನ, ದೇವಸ್ಥಾನಗಳ ಸ್ವಚ್ಛತೆ, ಇಂತಹ ವಿವಿಧ ಸೇವೆಗಳನ್ನು ಸಾಧಕರು ಅನೇಕ ವರ್ಷಗಳಿಂದ ಮಾಡುತ್ತಿದ್ದಾರೆ.
ಆಶ್ರಮದ ಅನೇಕ ಸೇವೆಗಳನ್ನು ಮಾಡಿದ್ದರಿಂದ ದಣಿಯುವುದು ಮತ್ತು ‘ಪ.ಪೂ. ಡಾಕ್ಟರರು ಇಷ್ಟೆಲ್ಲ ಹೇಗೆ ನಿರ್ವಹಿಸುತ್ತಿರಬಹುದು ?’, ಎನ್ನುವ ಪ್ರಶ್ನೆ ಬರುವುದು
ಅಧ್ಯಾತ್ಮಶಾಸ್ತ್ರದ ಸಂದರ್ಭದಲ್ಲಿರುವ ಜಿಜ್ಞಾಸೆಯಿಂದಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇದು ವರೆಗೆ ಆ ಸಂದರ್ಭದಲ್ಲಿನ ನೂರಾರು ಗ್ರಂಥಗಳನ್ನು ಓದಿದ್ದಾರೆ.
ಕೇವಲ ಮುಂಬರುವ ಗುರುಪೂರ್ಣಿಮೆಗಾಗಿ ಧ್ಯೇಯವನ್ನಿಟ್ಟುಕೊಳ್ಳದೆ, ‘ಒಟ್ಟಾರೆ ಸಾಧನೆಯು ವೇಗದಿಂದ ಸಾಗಲು ಮುಂದಿನ ದಿನಗಳಲ್ಲಿ ನಾನು ಏನೇನು ಮಾಡಬೇಕಾಗುತ್ತದೆ, ಯಾವುದರ ಮೂಲಕ ನನ್ನಲ್ಲಿ ಅಮೂಲಾಗ್ರ ಬದಲಾವಣೆಯು ಆಗಬಹುದು ?’, ಎಂಬ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ.
‘ವೋಕಿಸಂ’ ಇದರ ಬೆಂಬಲಿಗರು ಮತ್ತು ಉದ್ಯಮಿ ನಮಿತಾ ಥಾಪರ್ ಅವರು ಕೆಲವು ವಾರಗಳ ಹಿಂದೆ ಮಾಡಿದ ‘ರೀಲ್’ನಲ್ಲಿ (‘ಕೆಲವು ಸೆಕೆಂಡಗಳ ವಿಡಿಯೋ’ದಲ್ಲಿ) ನಮಾಜು ಪಠಿಸುವುದರಿಂದಾಗುವ ಪ್ರಯೋಜನಗಳು ಮತ್ತು ಗುಣಗಳನ್ನು ಹಾಡಿ ಹೊಗಳಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರು, ‘ಹಿಂದೂ ರಾಷ್ಟ್ರ ಬರಲಿದೆ, ಇದು ಈಶ್ವರನ ಆಯೋಜನೆಯೇ ಆಗಿದೆ ಮತ್ತು ಆ ಈಶ್ವರನೇ ಅದಕ್ಕಾಗಿ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ !’ ಎಂದು ಹೇಳುತ್ತಾರೆ.
‘ಆನಂದಪ್ರಾಪ್ತಿ’ಯು ನಮ್ಮ ಜೀವನದ ಮುಖ್ಯ ಗುರಿ ಆಗಿದೆ. ’ಆನಂದವನ್ನು ಹೇಗೆ ಪಡೆಯಬೇಕು ?’ ಇದನ್ನು ಅಧ್ಯಾತ್ಮಶಾಸ್ತ್ರ ಮಾತ್ರ ಕಲಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳುತ್ತಾರೆ, ”ಅಧ್ಯಾತ್ಮದ ವಿಷಯವು ಇಂದು ಜನರಿಗೆ ಅರ್ಥವಾಗದಿದ್ದರೂ, ಅದು ಬೀಜ ರೂಪದಲ್ಲಿ ಅವರ ಅಂತರ್ಮನವನ್ನು ತಲುಪುತ್ತದೆ.
‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ನನಗೆ, “ಪ.ಪೂ. ಬಾಬಾರವರು (ಪ.ಪೂ. ಭಕ್ತರಾಜ ಮಹಾರಾಜರು) ನನಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ಎಂಬ ಗುರುಮಂತ್ರವನ್ನು ಕೊಟ್ಟರು. ಅದರಿಂದ ನನಗೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ಯನ್ನು ಮಾಡಬೇಕಾಗುತ್ತಿದೆ
ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೃಥ್ವಿಯಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಕಾರ್ಯನಿರತರಾಗಿದ್ದಾರೆ.
‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ’ ಈ ವಿಷಯದ ಪ್ರವಚನ ನಡೆದ ನಂತರ, ಅದೇ ಭಾಗದಲ್ಲಿ ಸಾಪ್ತಾಹಿಕ ಸತ್ಸಂಗವನ್ನು ಪ್ರಾರಂಭಿಸಲಾಗುತ್ತಿತ್ತು. ಸತ್ಸಂಗದ ಮೂಲಕ ಇಂದಿಗೂ ಜಿಜ್ಞಾಸುಗಳಿಗೆ ಅಧ್ಯಾತ್ಮಶಾಸ್ತ್ರದ ವಿವಿಧ ಆಯಾಮಗಳ ಮಾಹಿತಿಯನ್ನು ನೀಡಲಾಗುತ್ತಿದೆ.