ರಾಮೇಣ ರಾಮದಾಸೇನ ಲಿಖಿತಂ ವಾಲ್ಮೀಕಿ ರಾಮಾಯಣಮ್ |
ಪ್ರತಿಯೊಂದು ಕಾಂಡದ ಮುಕ್ತಾಯದ ನಂತರ ನಾಮಮುದ್ರೆ ಇದೆ. ಅದರಲ್ಲಿ ‘ರಾಮೇಣ ರಾಮದಾಸ ಲಿಖಿತಮ್’ ಹೀಗೆ ತಮ್ಮನ್ನು ಲೇಖಕರೆಂದು ತಿಥಿ, ವಾರ ಮತ್ತು ಶಕ ಸಂವತ್ಸರದೊಂದಿಗೆ ಸ್ಪಷ್ಟವಾಗಿ ಉಲ್ಲೇಖವಿದೆ. ಶ್ರೀರಾಮನೇ ಇದನ್ನು ಬರೆಸಿಕೊಂಡಿದ್ದಾನೆ ಎಂಬ ಕೃತಜ್ಞತಾಪೂರ್ವಕ ಉಲ್ಲೇಖವೂ ಇದೆ.