ಮುಂಬರುವ ಹಿಂದೂ ರಾಷ್ಟ್ರದಲ್ಲಿ ಸರಕಾರಿ ನೌಕರಿ ಭರ್ತಿಗೆ ಮಾನದಂಡಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಪೋಲಿಸ್‌ ಮತ್ತು ಸೈನ್ಯದಲ್ಲಿ ಮಾತ್ರವಲ್ಲದೇ ಆಡಳಿತದಲ್ಲಿ ಭರ್ತಿ ಮಾಡುವಾಗಲೂ, ಹಿಂದೂ ರಾಷ್ಟ್ರದಲ್ಲಿ, ‘ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಪ್ರೇಮ’ ಈ ಘಟಕವನ್ನು ಎಲ್ಲಕ್ಕಿಂತ ಮಹತ್ವದ ಘಟಕವೆಂದು ಪರಿಗಣಿಸಲಾಗುವುದು !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ