ಭಗವಾನ್ ಶ್ರೀಕೃಷ್ಣನ ಅಸ್ತಿತ್ವ ಅನುಭವಿಸಿದ ಕೆಲವು ಸ್ಥಾನಗಳ ಛಾಯಾಚಿತ್ರಾತ್ಮಕ ದಿವ್ಯದರ್ಶನ

ಭಗವಾನ್ ಶ್ರೀಕೃಷ್ಣನಿಗೆ ಅನನ್ಯವಾಗಿ ಶರಣಾಗುವ ಭಕ್ತರು ಸಂಸಾರಸಾಗರದಿಂದ ಮುಕ್ತರಾಗುತ್ತಾರೆ. ಶ್ರೀಕೃಷ್ಣನ ಬಗ್ಗೆ ಉತ್ಕಟ ಭಾವವನ್ನು ಹೆಚ್ಚಿಸಲು ಅವನ ದಿವ್ಯ ಜೀವನದೊಂದಿಗೆ ಸಂಬಂಧಿಸಿದ ಗೋಕುಲ, ವೃಂದಾವನ ಮತ್ತು ದ್ವಾರಕಾ ಈ ದೈವೀ ಕ್ಷೇತ್ರಗಳ ಛಾಯಾಚಿತ್ರಗಳನ್ನು ಇಲ್ಲಿ ನೀಡಿದ್ದೇವೆ. ಈ ಛಾಯಾಚಿತ್ರಾತ್ಮಕ ಕೃತಜ್ಞತೆಯ ಮಾಧ್ಯಮದಿಂದ ಶ್ರೀಕೃಷ್ಣನ ಅಸ್ತಿತ್ವವನ್ನು ಅನುಭವಿಸಲು ಪ್ರಯತ್ನಿಸೋಣ !

ಛಾಯಾಚಿತ್ರದ ಸಾಲುಗಳು
೧. ಒಂದೇ ರಾತ್ರಿಯಲ್ಲಿ ೪ ವೇದಗಳ ಉಚ್ಚಾರ ಮಾಡಿ ಭಗವಾನ್ ವಿಶ್ವಕರ್ಮನು ಕಟ್ಟಿಸಿದ ಭಗವಾನ್ ಶ್ರೀಕೃಷ್ಣನ ೫೦೦೦ ವರ್ಷದ ಪ್ರಾಚೀನ ದೇವಸ್ಥಾನ.
೨. ರಾಸಲೀಲೆಯ ಮಧ್ಯಸ್ಥಾನ. ಈ ಸ್ಥಳದಲ್ಲಿ ಪ್ರತಿದಿನ ರಾತ್ರಿ ಶ್ರೀಕೃಷ್ಣ ಮತ್ತು ಗೋಪಿ ಇವರಲ್ಲಿ ರಾಸಲೀಲೆಯಾಗುತ್ತದೆ.
೩. ‘ಬನ್ಸಿವಟ’ ಈ ಆಲದ ಮರದ ಕೆಳಗೆ ಶ್ರೀಕೃಷ್ಣನು ಕೊಳಲು ಊದುತ್ತಿದ್ದನು.

೪. ಮಾಧವ ಕುಂಜ ಗಲ್ಲಿ (ಇಲ್ಲಿ ಶ್ರೀಕೃಷ್ಣ ಅವನ ಸಂಗಡಿಗರೊಂದಿಗೆ ಬೆಣ್ಣೆ ಕದ್ದು ತಂದು ತಿನ್ನುತ್ತಿದ್ದನು ಮತ್ತು ಕೆಲವೊಮ್ಮೆ ಅಡಗಿ ಕುಳಿತುಕೊಳ್ಳುತ್ತಿದ್ದನು.)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ಗುರು-ಶಿಷ್ಯರ ಪವಿತ್ರ ಸಂಬಂಧ