
ಶ್ರೀಕೃಷ್ಣನ ರಥದ ಹೆಸರು ‘ಗರುಡಧ್ವಜ’ ಎಂದು ಮತ್ತು ಆ ರಥದ ಸಾರಥಿಯ ಹೆಸರು ‘ದಾರುಕ\ಬಾಹುಕ’ ಎಂದಾಗಿತ್ತು.
‘ಶಾರಂಗ’ವು ಶ್ರೀಕೃಷ್ಣನ ಬಿಲ್ಲಿನ ಹೆಸರಾಗಿದ್ದು ‘ಸುದರ್ಶನ ಚಕ್ರ’ವು ಅವನ ಪ್ರಮುಖ ಆಯುಧವಾಗಿತ್ತು. ಆ ಚಕ್ರವು ಅಲೌಕಿಕ, ದಿವ್ಯಾಸ್ತ್ರ ಮತ್ತು ದೇವಾಸ್ತ್ರ ಈ ಮೂರೂ ರೂಪಗಳಲ್ಲಿ ಕಾರ್ಯ ಮಾಡುತ್ತಿತ್ತು. ಶ್ರೀಕೃಷ್ಣನ ಹತ್ತಿರ ತುಲ್ಯಬಲ ಮತ್ತು ವಿಧ್ವಂಸಕವಾದಂತಹ ಇನ್ನೆರೆಡು ಅಸ್ತ್ರಗಳಿದ್ದವು, ಅವುಗಳೆಂದರೆ ಪಾಶುಪತಾಸ್ತ್ರ (ಇದು ಕೇವಲ ಶಿವ, ಶ್ರೀಕೃಷ್ಣ ಮತ್ತು ಅರ್ಜುನನ ಹತ್ತಿರ ಇತ್ತು) ಮತ್ತು ಪ್ರಸ್ವಪಾಸ್ತ್ರ (ಇದು ಕೇವಲ ಶಿವ, ವಸುಗಣ, ಭೀಷ್ಮ ಮತ್ತು ಶ್ರೀಕೃಷ್ಣನ ಹತ್ತಿರ ಇತ್ತು.)
ಶ್ರೀಕೃಷ್ಣನ ಖಡ್ಗದ ಹೆಸರು ‘ನಂದಕ’, ಗದೆಯ ಹೆಸರು ‘ಕೌಮುದಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು. ಆ ಶಂಖವು ಪಾಟಲಿವರ್ಣದಾಗಿತ್ತು (ಗುಲಾಬಿ ಬಣ್ಣ)
ಸಂದರ್ಭ : ಮಾಸಿಕ ‘ವೈದಿಕ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ವಾಣಿ ಹೀಗಿರಲಿ….
ಸ್ಥೂಲ ಶರೀರ ಮತ್ತು ಸೂಕ್ಷ್ಮ ಮನಸ್ಸಿನ ನಿಯಂತ್ರಣಕ್ಕಾಗಿ ಪ್ರಾಣಾಯಾಮದ ಮಹತ್ವ !
ನಾಭಿ ಸಮತೋಲನಕ್ಕಾಗಿ ಉಪಯುಕ್ತ ಕೆಲವು ಯೋಗಾಸನಗಳು !