ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಇಡೀ ವಿಶ್ವದಲ್ಲಿ ಇಂದು, ಎಲ್ಲಿಗೆ ಹೋದರೂ, ಈ ಭೂಮಿಯ ಮೇಲಿನ ವಿವಿಧ ವಿಷಯಗಳನ್ನು ಆಂಗ್ಲ ಭಾಷೆ ಯಲ್ಲಿ ಕಲಿಯಲು ಸಾಧ್ಯವಿದೆ. ಹಾಗಾಗಿ ಎಲ್ಲೆಡೆಯೂ ಆಂಗ್ಲ ಭಾಷೆಗೆ ಮಹತ್ವ ಸಿಕ್ಕಿದೆ. ಎಲ್ಲಾ ಜನರು ಈ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಾರೆ. ಹೀಗಿದ್ದರೂ ಮಾನವನ ಜೀವನದ ಮೂಲ ಧ್ಯೇಯ ವಾಗಿರುವ ‘ಈಶ್ವರಪ್ರಾಪ್ತಿ ಹೇಗೆ ಮಾಡಿ ಕೊಳ್ಳಬೇಕು ?’, ಎಂಬುದನ್ನು ಆಂಗ್ಲ ಭಾಷೆಯಿಂದ ಕಲಿಯಲು ಸಾಧ್ಯವಿಲ್ಲ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !