
‘ಆಂಗ್ಲರು ಸ್ವಾತಂತ್ರ್ಯವೀರ ಸಾವರಕರ ಮತ್ತು ನೇತಾಜಿ ಸುಭಾಷಚಂದ್ರ ಬೋಸ್‌ರ ವಿಷಯದಲ್ಲಿ ಯಾವ ಕ್ರೌರ್ಯವನ್ನು ಮಾಡಿದ್ದರೋ, ಅದಕ್ಕಿಂತಲೂ ಹೆಚ್ಚು ಕ್ರೌರ್ಯವನ್ನು ಸ್ವತಂತ್ರ ಭಾರತದ ಅಹಿಂಸಾವಾದಿ ಆಡಳಿತಗಾರರು ಅವರ ಮೇಲೆ ಮಾಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಸುಭಾಷಚಂದ್ರ ಬೋಸ್ ಅವರನ್ನು ‘ವಾರ್ ಕ್ರಿಮಿನಲ್’ (ಯುದ್ಧ ಕೈದಿ) ಎಂದು ಘೋಷಿಸಲಾಯಿತು. ಕಾಂಗ್ರೆಸ್‌ನ ನಾಯಕರು ಬ್ರಿಟಿಷರ ‘ಟ್ರಾನ್ಸ್‌ಫರ್ ಆಫ್ ಪವರ್’ (ಅಧಿಕಾರ ಹಸ್ತಾಂತರ) ಒಪ್ಪಂದ ಮಾಡುವಾಗ ಸುಭಾಷಚಂದ್ರ ಬೋಸ್ ಸ್ವಾತಂತ್ರ್ಯದ ನಂತರವೂ ಜೀವಂತ ಅಥವಾ ಮೃತ ಕಂಡುಬಂದರೆ ಅವರನ್ನು ಬ್ರಿಟಿಷರ ವಶಕ್ಕೆ ಕೊಡುವ ಒಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದರು. ಇದೆಲ್ಲವನ್ನೂ ಜನರಿಂದ ಮುಚ್ಚಿಡಲಾಗಿತ್ತು.’
– ಶ್ರೀ. ಪುಷ್ಪೇಂದ್ರ ಕುಲಶ್ರೇಷ್ಠ, ಪ್ರಖರ ರಾಷ್ಟ್ರೀಯವಾದಿ ವಕ್ತಾರರು
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಹನುಮಾನಗಢಿ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಮಾಜ್ ಮಾಡುವ ಪಾಪವನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸರಕಾರಗಳು ಮಾಡಿವೆ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಸುಭಾಷಚಂದ್ರ ಬೋಸ್ ಪಾಠದಿಂದ ಹಿಟ್ಲರ್ ಉಲ್ಲೇಖ ತೆಗೆದುಹಾಕಿದ ಎನ್ಸಿಇಆರ್ಟಿ : NCERT Class 8 Book
‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’
ಪಾಕ್ ಸಭೆ ಆರೋಪ: ಹರಿಪ್ರಸಾದ್ಗೆ ರಾಮ್ ಮಾಧವ್ ಕಾನೂನು ಎಚ್ಚರಿಕೆ
‘ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ’ : ಪ್ರಿಯಾಂಕ್ ಖರ್ಗೆ : Priyank Kharge RSS