ಡಿಸೆಂಬರ್ ೧೪ : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೫೪ ನೇ ಹುಟ್ಟುಹಬ್ಬ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ಕೃತಜ್ಞತಾಪೂರ್ವಕ ನಮಸ್ಕಾರ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ಕೃತಜ್ಞತಾಪೂರ್ವಕ ನಮಸ್ಕಾರ
ಇದು ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗಶಿರ ನಕ್ಷತ್ರ ದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು.
ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ದೇಹೂ ಎಂಬಲ್ಲಿ ಸಂತ ತುಕಾರಾಮರ ಸಮಾಧಿ ಹತ್ತಿರ ಮಹಾರಾಜರ ವಂಶಜರಾದ ಶ್ರೀಮತಿ ಮೊರೆಅಜ್ಜಿಯವರು ಅವರನ್ನು ಮನೆಗೆ ಕರೆದು ಪ್ರಸಾದ ನೀಡಿದರು.
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಕಳೆದ ೧೨ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಭಾರತದಾದ್ಯಂತ ಹಾಗೂ ವಿದೇಶಗಳಲ್ಲಿನ ಕೆಲವು ಸ್ಥಳಗಳ ಪ್ರವಾಸ ಮಾಡುತ್ತಿದ್ದಾರೆ. ಈ ಪ್ರವಾಸದ ಅಂತರ್ಗತ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವುದು, ತೀರ್ಥಕ್ಷೇತ್ರಗಳಿಗೆ ಹೋಗುವುದು, ಕೆಲವು ಸ್ಥಳಗಳಲ್ಲಿ ಯಜ್ಞಯಾಗಗಳನ್ನು ಮಾಡುವುದು, ಇತ್ಯಾದಿ ಸೇವೆಗಳಿರುತ್ತವೆ.
ಡಿಸೆಂಬರ್ ೨೦೨೨ ರಲ್ಲಿ ನಾವು ಮಹರ್ಷಿಯ ಆಜ್ಞೆಯಂತೆ ಗಣಪತಿ ಪುಳೆ (ಜಿಲ್ಲಾ ರತ್ನಾಗಿರಿ) ಇಲ್ಲಿ ಗಣಪತಿಯ ದರ್ಶನ ಪಡೆದು ಜಲಾಭಿಷೇಕ ಮಾಡಿ ಸಂಜೆ ಸಮುದ್ರ ತೀರಕ್ಕೆ ಹೋಗಿದ್ದೆವು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಸಮುದ್ರ ತೀರದಲ್ಲಿ ಒಂದು ಚಿಕ್ಕ ಸ್ಟೂಲ್‌ನಲ್ಲಿ ಕುಳಿತು ನಾಮಜಪಿಸುತ್ತಿದ್ದರು.
ಭಾರತದ ಎರಡನೇ ಸ್ಥಾನದ ಶ್ರೀಮಂತ ವ್ಯಕ್ತಿ ಮತ್ತು ಖ್ಯಾತ ಉದ್ಯಮಿ ಗೌತಮ ಅದಾನಿ ವಿರುದ್ಧ ಅಮೇರಿಕ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಪ್ರಕರಣದಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದ್ದು ಅವರ ಬಂಧನದ ಅದೇಶವೂ ಬಂದಿದೆ.
‘ದೇವರ ಬಗ್ಗೆ ಅನಿಸುವ ಆತ್ಮೀಯತೆ, ತನ್ನಿಂತಾನೇ ಆಗುವ ಭಾವ ಜಾಗೃತಿ, ಸತ್ಸಂಗದಿಂದ ಸಿಗುವ ಸಹಜ ಆನಂದ’, ಇವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರ ಒಡನಾಟದಲ್ಲಿ ಇತರರಿಗೆ ಅನುಭವಿಸಲು ಸಿಗುತ್ತದೆ ; ಇದು ಅವರ ಪರಿಚಿತ ಅಥವಾ ಅಪರಿಚಿತ ಹೀಗೆ ಎಲ್ಲರಿಗೂ ಸಿಗುತ್ತದೆ.
ಗುರುಶಿಖರದ ೧೦ ಸಾವಿರ ಮೆಟ್ಟಿಲುಗಳನ್ನು ಹತ್ತುವುದೆಂದರೆ, ಸ್ವಭಾವದೋಷ ಮತ್ತು ಅಹಂಅನ್ನು ತ್ಯಜಿಸುವುದು, ಅನಂತರವೆ ಶ್ರೀ ದತ್ತಾತ್ರೇಯರ ದರ್ಶನವಾಗುತ್ತದೆ
‘ಪ್ರಗಲ್ಭ ಬುದ್ಧಿವಂತಿಕೆ ಸೂಕ್ಷ್ಮ ವನ್ನು ತಿಳಿದುಕೊಳ್ಳುವ ಅತ್ಯುಚ್ಚ ಕ್ಷಮತೆ ಮತ್ತು ಪರಿಪೂರ್ಣ ಹಾಗೂ ಭಾವಪೂರ್ಣ ಸೇವೆ ಮಾಡುವ ತಳಮಳ’ ಮುಂತಾದ ಅನೇಕ ಗುಣಗಳಿಂದ ಅವರು ಎಲ್ಲ ಸೇವೆಯನ್ನು ಕೌಶಲ್ಯದಿಂದ ಮತ್ತು ಅತ್ಯಂತ ವೇಗದಿಂದ ಮಾಡಿದರು.