ಛಾಯಾಚಿತ್ರಗಳ ಮೂಲಕ ಬೆಳಕಿಗೆ ಬಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಾಧನಾಪ್ರವಾಸ !

ಅವತಾರತ್ವವು ವ್ಯಕ್ತವಾಗಿರುವ, ಹಾಗೆಯೇ ವಿಕಸಿತವಾಗಿರುವ ಅವರ ಕೊನೆಯ ಛಾಯಾಚಿತ್ರದ ಕಡೆಗೆ ನಾವು ಆಕರ್ಷಿತರಾಗುತ್ತೇವೆ ಮತ್ತು ಅದರಲ್ಲಿ ಸಿಲುಕುತ್ತೇವೆ. ಇದೇ ದೇವತ್ವದ ಲಕ್ಷಣವಾಗಿದೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ !

ಶ್ರೀಚಿತ್‌ಶಕ್ತಿ ಇವರು ಅಪರಿಚಿತ ವ್ಯಕ್ತಿಯೊಂದಿಗೂ ಸಹಜವಾಗಿ ಸ್ನೇಹ ಬೆಳೆಸುತ್ತಾರೆ. ಸಮಾಜದಲ್ಲಿನ ಅನೇಕ ಸಂತರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಮ್ಮ ಪ್ರೇಮಭಾವದಿಂದ ಜೋಡಿಸಿಟ್ಟಿದ್ದಾರೆ. ಪ್ರೇಮಭಾವದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅಪಾರ ಆಧ್ಯಾತ್ಮಿಕ ಜನಪ್ರಿಯತೆಯನ್ನು ಮೂಡಿಸಿದ್ದಾರೆ.

ವಿಶ್ವಕಲ್ಯಾಣಕ್ಕಾಗಿ ನಿರಂತರವಾಗಿ ಹೇಗೆ ಸವೆಯಬೇಕು ? ಇದರ ಸಾಕಾರ ಮೂರ್ತಿಯ ಉದಾಹರಣೆಯಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು !

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಲ್ಲಿರುವ ದಿವ್ಯತ್ವವನ್ನು ಅನುಭವಿಸುವಾಗ ಎಲ್ಲಿ ದಿವ್ಯತ್ವದ ಅನುಭೂತಿ ಬರುತ್ತದೆಯೋ ಅಲ್ಲಿ ನನ್ನ ಕರಗಳೆರಡೂ ಜೋಡಿಸಲ್ಪಡುತ್ತವೆ ಎನ್ನಬೇಕಾಗುತ್ತದೆ.