ಮಹಾಲಕ್ಷ್ಮೀ ಸ್ವರೂಪ ಶ್ರೀಚಿತ್‌ಶಕ್ತಿ ಧರ್ಮಸಂಸ್ಥಾಪನೆಗಾಗಿ ಯಾತ್ರೆ ಮಾಡುತ ಸಪ್ತರ್ಷಿಗಳ ಆಜ್ಞೆಯನ್ನು ಶಿರಸಾ ಪಾಲಿಸುತ ಹಿಂದೂ ರಾಷ್ಟ್ರಕ್ಕಾಗಿ ಸದಾ ಪ್ರಾರ್ಥಿಸುತ
ಪಶುಪಕ್ಷಿಗಳ ಬಗ್ಗೆ ಇಷ್ಟೊಂದು ಮಮತೆ ಸರ್ವರನ್ನೂ ಪ್ರೀತಿಸುವ ಶ್ರೀಮಾತೆ
ಮಗುವಿರಲಿ, ಕರುವಿರಲಿ, ಮಾತೃಪ್ರೇಮಕ್ಕಿಲ್ಲ ಪರಿಸೀಮೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಒಂದು ಸ್ಥಳದಲ್ಲಿ ಹಸುವಿನ ಕರುವನ್ನು ಪ್ರೇಮದಿಂದ ಅಪ್ಪಿಕೊಳ್ಳುತ್ತಿರುವ ಮನಮೋಹಕ ದೃಶ್ಯ (೨೦೧೬)
ಚೈತನ್ಯದಿಂದ ಮೂಕ ಜೀವಿಗಳನ್ನು ಹತ್ತಿರ ಸೆಳೆದು ಸೂಕ್ಷ್ಮದಿಂದ ಏನು ಸಂವಾದ ನಡೆಯುತ್ತಿದೆ ?
ಒಂದು ಜಿಂಕೆಯು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಕೈಯಿಂದ ತಿಂಡಿ ತಿನ್ನುತ್ತಿದೆ ಯಾವತ್ತೂ ಕಾಡುಪ್ರಾಣಿಗಳು ಸಾಮಾನ್ಯ ಮನುಷ್ಯರ ಬಳಿ ಬರುವುದಿಲ್ಲ. ಆದರೆ ಆಧ್ಯಾತ್ಮಿಕವಾಗಿ ಉನ್ನತರಿರುವವರ ಬಳಿ ಬರುತ್ತವೆ. (೨೦೧೮)
ನೇಪಾಳದ ಇಬ್ಬರು ಮಹಿಳೆಯರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಅವರ ಪಾರಂಪಾರಿಕ ಉಡುಪಿನ ಮಾಹಿತಿ ಪಡೆದರು. ಅನಂತರ ಅವರು ಶ್ರೀಚಿತ್‌ಶಕ್ತಿ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡರು. ೨೦೧೭)
ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ದೇಹೂ ಎಂಬಲ್ಲಿ ಸಂತ ತುಕಾರಾಮರ ಸಮಾಧಿ ಹತ್ತಿರ ಮಹಾರಾಜರ ವಂಶಜರಾದ ಶ್ರೀಮತಿ ಮೊರೆಅಜ್ಜಿಯವರು ಅವರನ್ನು ಮನೆಗೆ ಕರೆದು ಪ್ರಸಾದ ನೀಡಿದರು. ವರ್ಷ ೨೦೨೨)
ಒಂದು ಹೆಸರಾಂತ ಮಾಲ್‌ನಲ್ಲಿ ಇಬ್ಬರು ವಿದೇಶಿಯರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ನೋಡಿದಾಕ್ಷಣ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡು ತಮ್ಮ ಮನೆಗೆ ಬರಲು ವಿನಂತಿಸಿದರು (ಎಪ್ರಿಲ್ ೨೦೨೩)
ನೇಪಾಳದ ಇಬ್ಬರು ಮಹಿಳೆಯರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಅವರ ಪಾರಂಪಾರಿಕ ಉಡುಪಿನ ಮಾಹಿತಿ ಪಡೆದರು. ಅನಂತರ ಅವರು ಶ್ರೀಚಿತ್‌ಶಕ್ತಿ ಅವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡರು. ೨೦೧೭)