
`ಒಂದು ಬಾರಿ ಭೋಜ ರಾಜನು ಓರ್ವ ರತ್ನಗಳನ್ನು ಪರೀಕ್ಷಿಸುವವನಿಗೆ ಬಹುಮಾನ ನೀಡುವ ಆಜ್ಞೆಯನ್ನು ನೀಡಿದನು, “ಮಂತ್ರಿಗಳೇ ! ಈ ರತ್ನಗಳನ್ನು ಪರೀಕ್ಷಿಸುವವನು ವಜ್ರಗಳನ್ನು ಪರೀಕ್ಷಿಸುವಲ್ಲಿ ಅದ್ವಿತೀಯ ಚಮತ್ಕಾರವನ್ನು ತೋರಿಸಿದ್ದಾನೆ. ನಿಮಗೆ ಯಾವುದು ಯೋಗ್ಯ ಅನಿಸುತ್ತದೆಯೋ ಆ ಬಹುಮಾನವನ್ನು ಇವನಿಗೆ ನೀಡಿರಿ’’, ಎಂದನು. ಆಗ ಮಂತ್ರಿಯು `ನನಗೇನು ಅನಿಸುತ್ತದೆ ಎಂದರೆ, `ಇವನ ತಲೆ ಮೇಲೆ ಏಳು ಜೋಡಿ ಚಪ್ಪಲಿಗಳಿಂದ ಹೊಡೆಯಬೇಕು. ಒಂದೆಂದರೆ ಮನುಷ್ಯ-ಜನ್ಮವು ಸಿಗುವುದು ಅತ್ಯಂತ ದುರ್ಲಭವಾಗಿದೆ, ಅದರಲ್ಲಿಯೂ ಇಷ್ಟು ಉತ್ತಮವಾದ ಬುದ್ಧಿ ಇದೆ !… ಮತ್ತು ಈ ಬುದ್ಧಿಯನ್ನು ಮೂರ್ಖನು ಕಲ್ಲು ಪರೀಕ್ಷಿಸುವುದಕ್ಕೆ ಹಚ್ಚಿದನು ! ಈ ಕಲ್ಲು ಪರೀಕ್ಷಿಸುವ ವಿದ್ಯೆಯು ಇವನನ್ನು ಜನ್ಮ-ಮರಣಗಳಿಂದ ಬಿಡಿಸಬಹುದೇ ?’, ಎಂಬುದಾಗಿ ಸಭೆಯಲ್ಲಿ ಹೇಳಿದನು.
(ಆಧಾರ : ಮಾಸಿಕ `ಋಷಿಪ್ರಸಾದ’)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !