‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರ ದುಷ್ಪರಿಣಾಮ !

‘ಚೈನೀಸ್’ ಪದಾರ್ಥಗಳಲ್ಲಿ ‘ಅಜಿನೊಮೊಟೋ’ ದಂತಹ ರಾಸಾಯನಿಕಗಳಿರುತ್ತವೆ, ಇದರಿಂದಾಗಿ ಈ ಪದಾರ್ಥ ತಿನ್ನುವುದರಿಂದ ಒಂದು ರೀತಿಯಲ್ಲಿ ವ್ಯಸನವಾಗುತ್ತದೆ. ಇವುಗಳನ್ನು ತಿನ್ನುವುದರಿಂದ ಮಕ್ಕಳಿಗೆ ಮನೆಯ ಆಹಾರವನ್ನು ತಿನ್ನಲು ಇಷ್ಟವಾಗುವುದಿಲ್ಲ. ‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ನೋವು, ಜಂತುಗಳು, ‘ಗ್ಯಾಸೆಸ್‌’, ಕೀಲುನೋವು, ಉರಿಯುವುದು ಮತ್ತು ಪಿತ್ತಕ್ಕೆ ಸಂಬಂಧಪಟ್ಟಿರುವ ರೋಗಗಳಂತಹ ಶಾರೀರಿಕ ರೋಗಗಳು ಮತ್ತು ಸಿಡಿಮಿಡಿ ಹೀಗೆ ಅನೇಕ ಮಾನಸಿಕ ರೋಗಗಳಾಗುತ್ತವೆ. ಆದ್ದರಿಂದ ‘ಇಂತಹ ಚೈನೀಸ್‌ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಹಾನಿ ಮಾಡಿಕೊಳ್ಳಬೇಕೆ ? ಅಥವಾ ಮನೆಯ ಸಾತ್ತ್ವಿಕ ಆಹಾರ ಸೇವಿಸಿ ಆರೋಗ್ಯವಾಗಿರಬೇಕೇ ? ಎಂದು ನಿರ್ಧರಿಸಿ.

– ವೈದ್ಯ ಸಮೀರ ಮುಕುಂದ ಪರಾಂಜಪೆ, ರತ್ನಾಗಿರಿ, ಮಹಾರಾಷ್ಟ್ರ.