
ಭಾರತ ಮತ್ತು ಧರ್ಮಕ್ಕೆ ಅಪಾರ ಹಾನಿ ಮಾಡಿದ ಇಲ್ಲಿಯವರೆಗಿನ ರಾಜಕಾರಣಿಗಳು !
‘ಶಿಕ್ಷಣಕ್ಕಾಗಿ ಇಡೀ ಜಗತ್ತಿನ ಜನರು ಭಾರತಕ್ಕೆ ಬರಲು ಏಕೈಕ ಕಾರಣವೆಂದರೆ, ಮನುಷ್ಯನ ಚಿರಂತನ ಕಲ್ಯಾಣ ಮಾಡುವ ಇಲ್ಲಿನ ಅಧ್ಯಾತ್ಮಶಾಸ್ತ್ರ ಮತ್ತು ಸಾಧನೆ. ಅದು ಜಗತ್ತಿಗೆ ಹಿಂದೂ ಧರ್ಮದ ಕೊಡುಗೆಯಾಗಿದೆ. ಹೀಗಿದ್ದರೂ ಭಾರತದಲ್ಲಿ ಇಲ್ಲಿಯ ತನಕ ಯಾವುದೇ ರಾಜಕಾರಣಿಗಳು ಅದರ ಮಹತ್ವ ತಿಳಿದುಕೊಂಡಿಲ್ಲ. ಇದರಿಂದ ಅವರು ತಮಗೆ, ಭಾರತಕ್ಕೆ ಮತ್ತು ಹಿಂದೂ ಧರ್ಮಕ್ಕೆ ಅಪಾರ ಹಾನಿಯನ್ನು ಮಾಡಿದ್ದಾರೆ !
ಸರ್ವಧರ್ಮಸಮಭಾವದವರ ಸತ್ಯ ಸ್ವರೂಪ !
‘ಸರ್ವಧರ್ಮಸಮಭಾವ ಎಂದು ಹೇಳುವವರು ಕುರುಡ, ಕಿವುಡ ಮತ್ತು ಮಂದಬುದ್ಧಿಯಾಗಿದ್ದಾರೆ ಮತ್ತು ಅವರಲ್ಲಿ ಸತ್ಯ ತಿಳಿದುಕೊಳ್ಳುವ ಇಚ್ಛೆಯೂ ಇಲ್ಲ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !