
ಒಂದು ಕಪಾಟಿನಲ್ಲಿ ಎಷ್ಟು ಸಾಮಾನು ಹಿಡಿಸುತ್ತದೆ ಎಂಬುದರ ಬಗ್ಗೆ ಸರ್ವಸಾಮಾನ್ಯ ವ್ಯಕ್ತಿಯು ವಿಚಾರ ಮಾಡುತ್ತಾನೆ; ಆದರೆ ದೇಶದಲ್ಲಿ ಎಷ್ಟು ಕೋಟಿ ಮನುಷ್ಯರು ಸುಖವಾಗಿ ಬಾಳಬಹುದು, ಅವರಿಗೆ ಸಾಕಾಗುವಷ್ಟು ಆಹಾರ-ನೀರು ದೊರಕುವುದು ಇದರ ಬಗ್ಗೆ ವಿಚಾರ ಮಾಡದ ಇದುವರೆಗಿನ ಸರಕಾರಗಳಿಂದಾಗಿ ದೇಶದ ಜನಸಂಖ್ಯೆ ಸ್ವಾತಂತ್ರ‍್ಯದ ಸಮಯದಲ್ಲಿ ೩೫ ಕೋಟಿ ಇದ್ದದ್ದು ಈಗ ೧೩೫ ಕೋಟಿಗಿಂತಲೂ ಹೆಚ್ಚು ಆಗಿದೆ. ಇವೆಲ್ಲವನ್ನು ಸುಧಾರಿಸಲು ಈಗ ಹಿಂದೂ ರಾಷ್ಟ್ರವೇ ಪರ್ಯಾಯವಾಗಿದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !