ಗಾಂಧಿಯವರನ್ನು ಅನುಕೂಲಕರವಾಗಿ ನೆನಪಿಸಿಕೊಳ್ಳುವ ಮೆಹಬೂಬಾ ಮುಫ್ತಿ !
‘ಈಗಿನ ಭಾರತವು ಗಾಂಧಿಯವರದ್ದಲ್ಲ, ನಾಥೂರಾಮ್ ಗೋಡ್ಸೆಯವರದ್ದಾಗಿದೆ. ಇಲ್ಲಿನ ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
‘ಈಗಿನ ಭಾರತವು ಗಾಂಧಿಯವರದ್ದಲ್ಲ, ನಾಥೂರಾಮ್ ಗೋಡ್ಸೆಯವರದ್ದಾಗಿದೆ. ಇಲ್ಲಿನ ಜನರಿಗೆ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.
ತೊಂದರೆಯಾಗುತ್ತಿರುವ ಸಾಧಕರು ಅಥವಾ ಸಂತರು ಈಶ್ವರೀ ರಾಜ್ಯದ ಸ್ಥಾಪನೆಯ ಸಮಷ್ಟಿ ಕಾರ್ಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುತ್ತಿದ್ದರೆ, ಅವರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳೂ ಹೆಚ್ಚು ತೀವ್ರವಾಗಿರುತ್ತವೆ.
ನಮ್ಮ ಜೀವನರಕ್ತವೆಂದರೆ ಆಧ್ಯಾತ್ಮಿಕತೆಯಾಗಿದೆ. ಒಂದು ವೇಳೆ ಅದು ನಮ್ಮ ಶರೀರದಿಂದ ಸ್ಪಷ್ಟವಾಗಿ, ಬಲವಾಗಿ, ಶುದ್ಧ ಹಾಗೂ ಬಲಸಂಪನ್ನವಾಗಿ ಹರಿಯುತ್ತಿದ್ದರೆ ಎಲ್ಲವೂ ಸರಿಯಾಗಬಹುದು. ಅದೇ ರಕ್ತವು ಶುದ್ಧವಾಗಿದ್ದರೆ ರಾಜಕೀಯ, ಸಾಮಾಜಿಕ ಹಾಗೂ ಇತರ ಭೌತಿಕ ದೋಷ ಅಲ್ಲದೇ ಈ ಭೂಮಿಯ ಬಡತನವು ಸಹ ಸುಧಾರಿಸಬಹುದು.
ನಾವು ಕಲಿಯುತ್ತಿರುವಾಗ ನಾನು ಅಜ್ಞಾನಿಯಾಗಿದ್ದೇನೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಜ್ಞಾನವನ್ನು ಸಂಪಾದಿಸುವ ಪ್ರಕ್ರಿಯೆಯನ್ನು ಮಾಡಬೇಕು. ಇದರಿಂದ ‘ನಾನು’ ಎಂಬುದು ಕಡಿಮೆಯಾಗುತ್ತದೆ ಮತ್ತು ಜ್ಞಾನದಲ್ಲಿರುವ ಚೈತನ್ಯದ ಅನುಭವವಾಗುವುದು, ಹೀಗೆ ಎರಡು ಲಾಭಗಳಾಗುತ್ತವೆ.