
ದೇವರು ‘ಮನುಷ್ಯಜನ್ಮವನ್ನು ಸಾರ್ಥಕಗೊಳಿಸಲು ಆವಶ್ಯಕವಿರುವ ‘ಸಾಧನೆಯನ್ನು ಸಹಜವಾಗಿ ಮತ್ತು ಸುಲಭವಾಗಿಯೇ ಹೇಳಿದ್ದಾನೆ. ಅದಕ್ಕೆ ಯಾವುದೇ ಬಂಧನವನ್ನು ಹಾಕಲಿಲ್ಲ. ‘ಸಾಧನೆ ಮಾಡುವುದು ಇದು ಮನಸ್ಸಿನ ಪ್ರಕ್ರಿಯೆ ಇರುತ್ತದೆ. ಇದರಲ್ಲಿ ‘ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳ ತ್ಯಾಗ ಮಾಡುವುದು, ಈ ಭಾಗವೇ ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಎಲ್ಲಿಯೂ ಹಣವನ್ನು ಖರ್ಚು ಮಾಡಬೇಕಾಗುವುದಿಲ್ಲ.
– (ಪರಾತ್ಪರ ಗುರು) ಡಾ. ಆಠವಲೆ.
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !