ಹಮಾಸ್- ಇಸ್ರೆಲ್ ಯುದ್ಧಕ್ಕೆ ಅಮೆರಿಕಾ ಹೊಣೆ ! – ರಷ್ಯಾ
ಹಮಾಸ್-ಇಸ್ರೆಲ್್ ಯುದ್ಧಕ್ಕೆ ಅಮೇರಿಕಾ ಹೊಣೆ ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರು ಆರೋಪಿಸಿದ್ದಾರೆ. ಇಸ್ರೆಲ್ ಮತ್ತು ಗಾಝಾ ಪಟ್ಟಿ ಇವರಲ್ಲಿನ ಸಂಘರ್ಷ ಅಮೆರಿಕಾದ ಮಧ್ಯಪೂರ್ವ ನೀತಿಯ ವಿಫಲತೆ ತೋರಿಸುತ್ತದೆ.
ಹಮಾಸ್-ಇಸ್ರೆಲ್್ ಯುದ್ಧಕ್ಕೆ ಅಮೇರಿಕಾ ಹೊಣೆ ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರು ಆರೋಪಿಸಿದ್ದಾರೆ. ಇಸ್ರೆಲ್ ಮತ್ತು ಗಾಝಾ ಪಟ್ಟಿ ಇವರಲ್ಲಿನ ಸಂಘರ್ಷ ಅಮೆರಿಕಾದ ಮಧ್ಯಪೂರ್ವ ನೀತಿಯ ವಿಫಲತೆ ತೋರಿಸುತ್ತದೆ.
ವೈಟ್ ಫಾಸ್ಫರಸ್ ಬಾಂಬ್ ತಯಾರಿಸುವಾಗ ರಬ್ಬರ್ ಮತ್ತು ವೈಟ್ ಫಾಸ್ಫರಸ್ ಇದನ್ನು ಬಳಸಲಾಗುತ್ತದೆ. ಫಾಸ್ಫರಸ್ ಮೇಣದ ಹಾಗೆ ರಸಾಯನವಾಗಿದೆ. ಈ ಬಾಂಬ್ ಕಾಣಲು ತಿಳಿ ಹಳದಿ ಅಥವಾ ಬಣ್ಣ ರಹಿತವಾಗಿರುತ್ತದೆ. ಆಕ್ಸಿಜನ್ ಸಂಪರ್ಕಕ್ಕೆ ಬಂದರೆ ಅದು ಹೊತ್ತಿಕೊಳ್ಳುತ್ತದೆ.
ಇಸ್ರೆಲ್ ನ ಸೈನ್ಯವು ಅಕ್ಟೋಬರ್ ೧೧ ರಂದು ಗಾಝಾ ಪಟ್ಟಿಯಲ್ಲಿನ ಅಲ್ ಫುರಕಾನ್ ಪ್ರದೇಶದಲ್ಲಿ ದಾಳಿ ಮಾಡುತ್ತಾ ಹಮಾಸದ ಸೈನ್ಯ ಪ್ರಮುಖ ಮಹಮ್ಮದ್ ದೀಫನ ತಂದೆಯ ಮನೆಯನ್ನು ಗುರಿ ಮಾಡಿದರು.
ಇಸ್ರೆಲ್ ಮತ್ತು ಪ್ಯಾಲೆಸ್ಟೈನ್ ಇವರ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ಟೈನ್ ಪರವಾಗಿ ನಿಲ್ಲಬೇಕು ಎಂದು ನಟ ಚೇತನ ಅಹಿಂಸಾ ಇವರು ಆಗ್ರಹಿಸಿದ್ದಾರೆ. ಸಧ್ಯ ಪ್ರಧಾನಮಂತ್ರಿ ಮೋದಿ ಇವರು ಇಸ್ರೆಲ್ ಗೆ ಬೆಂಬಲ ನೀಡಿದ್ದಾರೆ.
ನಾವು ಇಸ್ರೇಲ್‌ಗೆ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದೆವು ಎಂದು ಈಜಿಪ್ಟ್ ಹೇಳಿದೆ. ಈಜಿಪ್ಟ್‌ನ ಗುಪ್ತಚರ ಅಧಿಕಾರಿಯೊಬ್ಬರು, ನಾವು ಇಸ್ರೇಲ್‌ಗೆ “ಯಾವುದೋ ದೊಡ್ಡ” ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡಿದ್ದೆವು.
ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಮಾಡಿದ ದಾಳಿಗೆ ಕಳೆದ 4 ದಿನಗಳಿಂದ ಇಸ್ರೇಲ್ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಪ್ಯಾಲೆಸ್ತೇನ್‌ನ ಭಾಗವಾಗಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆ ನಿರಂತರ ಬಾಂಬ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟಮಾಡಿದೆ.
ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ ನಡೆಸಿರುವ ದಾಳಿಯ ನಂತರ ಜಗತ್ತಿನಲ್ಲಿ ಇಸ್ಲಾಮಿ ದೇಶಗಳು ಮತ್ತು ಕ್ರೈಸ್ತ ದೇಶಗಳು ಹೀಗೆ ಎರಡು ಗುಂಪುಗಳಾಗಿವೆ.
ಜಿಹಾದಿ ಭಯೋತ್ಪಾದನೆ ಯಾವ ರೀತಿ ಮುಗಿಸಬೇಕು ? ಇದರ ಆದರ್ಶ ಇಸ್ರೆಲ್ ನಿರ್ಮಾಣ ಮಾಡುತ್ತಿದೆ ! ಭಾರತ ಕೂಡ ಇದರಿಂದ ಕಲಿಯುವುದು ಆವಶ್ಯಕವಾಗಿದೆ !
ನಮಗೆ ಈ ಯುದ್ಧ ಬೇಕಾಗಿರಲಿಲ್ಲ; ಆದರೆ ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ರೀತಿಯಲ್ಲಿ ಈ ಯುದ್ಧವನ್ನು ನಮ್ಮ ಮೇಲೆ ಹೇರಲಾಗಿದೆ. ನಾವು ಯುದ್ಧವನ್ನು ಪ್ರಾರಂಭಿಸದಿದ್ದರೂ, ನಾವೇ ಈ ಯುದ್ಧವನ್ನು ಕೊನೆಗೊಳಿಸುತ್ತೇವೆ.
ಇಸ್ರೇಲ್ ಮತ್ತು ಹಮಾಸ ನಡುವಿನ ಯುದ್ಧಯು ದೊಡ್ಡ ಮಟ್ಟದಲ್ಲಿ ಮೂರನೇ ದಿನವೂ ಮುಂದುವರೆದಿದೆ. ಹಮಾಸ ಮೂರನೇ ದಿನವೂ ಇಸ್ರೇಲ್ ಮೇಲೆ 100 ರಾಕೆಟ್‌ಗಳನ್ನು ಹಾರಿಸಿದೆ ಎಂದು ಹೇಳಲಾಗುತ್ತಿದ್ದು,