ಲೆಬನಾನ್‌ನ 2 ಡ್ರೋನ್‌ಗಳನ್ನು ಉರುಳಿಸಿದೆ !
ತೆಲ್ ಅವಿವ (ಇಸ್ರೇಲ್) – ಇಸ್ರೇಲಿ ಪಡೆಗಳು ಹಮಾಸ್ ಕಮಾಂಡರ್ ಅಲಿ ಖಾದಿಯನ್ನು ಹತ್ಯೆ ಮಾಡಿದ್ದಾರೆ. ಅಲಿ ಖಾದಿ ಇಸ್ರೇಲ್ ದಾಳಿಯ ನೇತೃತ್ವವನ್ನು ವಹಿಸಿದ್ದ. ಈ ದಾಳಿಯಲ್ಲಿ ಇದುವರೆಗೆ ಇಸ್ರೇಲ್‌ನಲ್ಲಿ 1000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
Ali Qadi led the inhumane, barbaric October 7 massacre of civilians in Israel.
We just eliminated him.
All Hamas terrorists will meet the same fate.— Israel Defense Forces (@IDF) October 14, 2023
ಇಸ್ರೇಲ್ ನೀರು ಮತ್ತು ವಿದ್ಯುತ್ ಕಡಿತಗೊಳಿಸಿದ ನಂತರ, ಈಗ ಗಾಜಾದಲ್ಲಿ ಇಂಟರ್ನೆಟ್ ಅನ್ನು ಕಡಿತಗೊಳಿಸಿದೆ. ಮತ್ತೊಂದೆಡೆ, ಇಸ್ರೇಲ್ ಪಡೆಗಳು ಲೆಬನಾನ್‌ನಿಂದ ಪ್ರವೇಶಿಸಿದ 2 ಡ್ರೋನ್‌ಗಳನ್ನು ಹೊಡೆದುರುಳಿಸಿದೆ.