ಸಪ್ತರ್ಷಿಯವರು ೨೦೨೧ ರ ಗುರುಪೂರ್ಣಿಮೆಯ ಗುರುಪೂಜೆಗಾಗಿ ಇಡಲು ಹೇಳಿದ ಚಿತ್ರದ ವೈಶಿಷ್ಟ್ಯಗಳು
ಪರಾತ್ಪರ ಗುರು ಡಾ. ಆಠವಲೆ ಇವರ ಕಾರ್ಯವು ಅಧಿಕಾಧಿಕ ನಿರ್ಗುಣ ಸ್ತರದಲ್ಲಿ ನಡೆಯುತ್ತಿದೆ, ಹಾಗಾಗಿ ಗುರುದೇವರ ಚಿತ್ರವನ್ನು ಗೋಲಾಕಾರದಲ್ಲಿ ತೆಗೆದುಕೊಳ್ಳಬೇಕು. ಶ್ರೀರಾಮನು ಸೂರ್ಯವಂಶದಲ್ಲಿ ಜನಿಸಿದ್ದರು. ಪರಾತ್ಪರ ಗುರು ಡಾ. ಆಠವಲೆ ಇವರು ಸಹ ಸೂರ್ಯದಶೆಯಲ್ಲಿ ಜನಿಸಿರುವುದರಿಂದ ಅವರ ಸುತ್ತಲೂ ಸೂರ್ಯನ ಪ್ರಭಾವಳಿ ಇರಬೇಕು