2023 ರಲ್ಲಿ ಪಾಕಿಸ್ತಾನದ ಅಹಮದೀಯ ಸಮುದಾಯದ 28 ಧಾರ್ಮಿಕ ಸ್ಥಳಗಳ ಮೇಲೆ ದಾಳಿ !

2023 ರಲ್ಲಿ ಮತಾಂಧರು ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಅಹಮದೀಯಾ ಸಮುದಾಯದ 23 ಧಾರ್ಮಿಕ ಸ್ಥಳಗಳ ಮೇಲೆ ಕಟ್ಟರವಾದಿ ಇಸ್ಲಾಮಿಕ್‌ ಮತಾಂಧರು ದಾಳಿ ಮಾಡಿದರು. ‘ಜಮಾತ್-ಎ-ಅಹಮದೀಯಾ ಪಾಕಿಸ್ತಾನ್’ ಎಂಬ ಸಂಘಟನೆಯು ಈ ಮಾಹಿತಿಯನ್ನು ಪ್ರಸಾರ ಮಾಡಿದೆ. ಇಸ್ಲಾಂನಲ್ಲಿ ಮುಹಮ್ಮದ್ ಪೈಗಂಬರ ಇವರನ್ನು ಏಕೈಕ ಪ್ರವಾದಿ ಎಂದು ನಂಬಲಾಗಿದೆ.

ಸಮಾಜವಾದಿ ಪಕ್ಷದ ನೇತಾರ ಆಝಮ್ ಖಾನ್ ಇವರ ೩೦ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ

ಸಮಾಜವಾದಿ ಪಕ್ಷದ ನೇತಾರ ಆಝಮ್ ಖಾನ್ ಇವರ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ೩೦ ಕ್ಕಿಂತಲೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ಮಾಡಿತು. ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿಯು ಆಝಮ್ ಖಾನ್ ಮತ್ತು ಅವರ ಕುಟುಂಬದವರಿಂದ ನಡೆಸಲಾಗುವ ಕೆಲವು ವಿಶ್ವಸ್ಥ ಮಂಡಳಗಳಿಗೆ(ಟ್ರಸ್ಟ್ ಗಳಿಗೆ) ಸಂಬಂಧಿಸಿವೆ.

ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ‘ಲವ್ ಜಿಹಾದ್’ !

ದಾವೂದ್ ‘ರಾಹುಲ್’ ಎಂದು ಹೇಳಿ ಹಿಂದೂ ದಲಿತ ಹುಡುಗಿಯೊಂದಿಗೆ ದೇವಸ್ಥಾನದಲ್ಲಿ ಮದುವೆ !

ದ್ರವಿಡ ವಿರೋಧಿ ವಿಚಾರಧಾರೆಯ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಆಯೋಜಿಸಿರುವ ಸಭೆಗೆ ಪೊಲೀಸ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ದ್ರವಿಡ ವಿರೋಧಿ ವಿಚಾರಧಾರೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ಸಭಾಗೃಹದಲ್ಲಿ ಆಯೋಜಿಸಲಾದ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಲು ಸಾಧ್ಯವಿಲ್ಲ. ಯಾವುದೇ ವಿಶಿಷ್ಟ ವಿಚಾರಧಾರೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಜನರನ್ನು ತಡೆಯಲು ಸಾಧ್ಯವಿಲ್ಲ,

ಫರೀದಾಬಾದ (ಹರಿಯಾಣಾ)ದಲ್ಲಿ ಮತಾಂಧರಿಂದ ಬಜರಂಗದಳ ಕಾರ್ಯಕರ್ತನ ಹತ್ಯೆ, ಮತ್ತೊಬ್ಬನಿಗೆ ಗಾಯ

ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಅಲೋಕ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ಶಿವಂ ಗಂಭೀರವಾಗಿ ಗಾಯಗೊಂಡಿದ್ದು, ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಹರಿಯಾಣಾದ ನೂಂಹ ನಗರದಲ್ಲಿ ಮತಾಂಧರು ಮಾಡಿದ ಹಿಂಸಾಚಾರದ ಸತ್ಯತೆ !

ಬಸ್‌ ಮತ್ತು ಖಾಸಗಿ ಚತುಷ್ಚಕ್ರ (ಕಾರುಗಳು, ಟ್ಯಾಕ್ಸ ಇತ್ಯಾದಿ) ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಯಿತು!

ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತಾಂಧರಿಗೆ ಗಲ್ಲು ಶಿಕ್ಷೆ

ಈ ರೀತಿ ಪ್ರತಿಯೊಬ್ಬ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದರೆ, ಅಂತಹ ಕೃತ್ಯವನ್ನು ಮಾಡಲು ಪ್ರಯತ್ನಿಸುವವರಿಗೆ ಅಂಕುಶವಿಡಬಹುದು !

‘ಭಾರತದಲ್ಲಿ ಮುಸಲ್ಮಾನರು ಇರುವುದರಿಂದಲೇ ನೀವು ಹಿಂದೂಗಳಾಗಿದ್ದೀರಿ ! (ಅಂತೆ) – ನಟ ಕಿರಣ ಮಾನೆ

ನಟ ಕಿರಣ ಮಾನೆ ಇವರು ‘ಹಾಲಿವುಡ್’ನ (ಇಂಗ್ಲಿಷ್ ಚಲನಚಿತ್ರ ನಿರ್ಮಾಣ) ‘ದ ಡಾರ್ಕ್ ನೈಟ್’ ಈ ಚಲನಚಿತ್ರದಲ್ಲಿ ‘ಜೋಕರ್’ ಹೆಸರಿನ ಖಲನಾಯಕನ ಮತ್ತು ಹಾಲಿವುಡ್ ನಲ್ಲಿಯ ನಾಯಕ ಬ್ಯಾಟ್ಮ್ಯಾನ್ ಇವರ ಸಂಭಾಷಣೆಯಲ್ಲಿ ಈ ಮರಾಠಿ ವಾಕ್ಯ ಸೇರಿಸಿ ಅದನ್ನು ಸ್ವತಃ ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ್ದಾರೆ.

ಅಸ್ಸಾಂನಲ್ಲಿ ಬಹುವಿವಾಹ ವಿರೋಧಿ ಕಾನೂನು ರೂಪಿಸಲು ಜನರ ಬೆಂಬಲ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಬಹು ವಿವಾಹ ವಿರುದ್ಧ ಸ್ಥಾಪಿಸಲದ ಸಮಿತಿಯ ವರದಿ ಸರಕಾರದ ಬಳಿ ಬಂದಿದೆ. ಜನರು ಬಹುವಿವಾಹದ ವಿರುದ್ಧ ಕಾನೂನು ರೂಪಿಸಲು ಬೆಂಬಲ ನೀಡಿದ್ದಾರೆ. ಈಗ ಸರಕಾರ ಇದರ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕರಡು ಮಸೂದೆ ಮಂಡಿಸುವುದು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಮಾಹಿತಿ ನೀಡಿದರು.

ಅಸ್ಸಾಂನಲ್ಲಿ ಹಿಂದೂ ಧರ್ಮ ಸ್ವೀಕರಿಸುವ ಮುಸ್ಲಿಂ ಮಹಿಳೆಗೆ ಕೊಲೆ ಬೆದರಿಕೆ !

‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂದು ಹೇಳುವವರು ಮತ್ತು ಹಿಂದೂಗಳಿಗೆ ಸೆಕ್ಯುಲರಿಸಂ ಬಗ್ಗೆ ಉಪದೇಶ ನೀಡುವವರು ಇದರ ಬಗ್ಗೆ ಏನಾದರೂ ಹೇಳುತ್ತಾರೆಯೇ?