೧ ಸಾವಿರದ ೭೬೦ ಕೋಟಿ ರೂಪಾಯ ಸಾರಾಯಿ, ಮಾದಕ ಪದಾರ್ಥಗಳು ಮತ್ತು ನಗದು ವಶ !

ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಮೆರಿಕಾದಿಂದ ಅಂಚೆ ಮೂಲಕ ಗಾಂಜಾ ತರಿಸಿದ ಇಬ್ಬರ ಬಂಧನ!

ಈ ರೀತಿ ಅಂಚೆ ಮೂಲಕ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಆಗುತ್ತಿದ್ದರೆ, ಆ ವಿಷಯದಲ್ಲಿ ಭಾರತದ ಆಡಳಿತ ಇನ್ನಷ್ಟು ಜಾಗರೂಕವಾಗಿ ಅದನ್ನು ತಡೆಯುವುದು ಆವಶ್ಯಕವಾಗಿದೆ !

ಗುಜರಾತ್ ನಲ್ಲಿ ೮೦೦ ಕೋಟಿ ರೂಪಾಯಿಯ ಕೋಕೆನ ವಶ

ಗಾಂಧಿಧಾಮ ಪೊಲೀಸರು ೮೦೦ ಕೋಟಿ ರೂಪಾಯ ೮೦ ಕೆಜಿ ಕೋಕೆನ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕಳೆದ ಅನೇಕ ದಿನಗಳಿಂದ ಇಲ್ಲಿಯ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯ ಮೇಲೆ ನಿಗಾ ಇರಿಸಿದ್ದರು.

ಪಂಜಾಬ್ ನ ಕಾಂಗ್ರೆಸ್ ಶಾಸಕ ಸುಖಪಾಲ ಸಿಂಹ ಖೈರಾ ಇವರಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧನ

ಇಲ್ಲಿಯ ಕಾಂಗ್ರೆಸ್ ನ ಶಾಸಕ ಸುಖಪಾಲ ಸಿಂಹ ಖೈರಾ ಇವರನ್ನು ಮಾದಕ ವಸ್ತುಗಳ ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಪಂಜಾಬ್ ನ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ ಇವರು ಈ ಕ್ರಮವನ್ನು ಖಂಡಿಸಿದ್ದಾರೆ.

ನಿಜ್ಜರ ಕೊಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡವಿರುವ ಸಂದೇಹ !

ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಲಾಹೋರ್ (ಪಾಕಿಸ್ತಾನ) ನ ಪೊಲೀಸ್ ಉಪಾಯುಕ್ತರ ಬಂಧನ

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಲಾಹೋರನ ಪೊಲೀಸ್ ಉಪಾಯುಕ್ತರನ್ನು ಬಂಧಿಸಲಾಗಿದೆ. ಮಝರ್ ಇಕ್ಬಾಲ್ ಆತನ ಹೆಸರಗಿದ್ದು, ಆತ ಡ್ರೋನ್ ಮೂಲಕ ಭಾರತಕ್ಕೆ ಡ್ರಗ್ಸ್ ಕಳುಹಿಸಲು ಸ್ಥಳೀಯ ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ಸಹಾಯ ಮಾಡುತ್ತಿದ್ದ.

ಪುಣೆಯಲ್ಲಿ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನ ಬಲೆಯಲ್ಲಿ ಸೆಳೆದು ಅವರಿಂದ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿಸುತ್ತಿದ್ದ ಮುಸಲ್ಮಾನನ ಬಂಧನ !

ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ನ ಬಲೆಗೆ ಸೆಳೆದು ಅವರಿಂದ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿಸುತ್ತಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಿಂದೂ ಸಂತ್ರಸ್ತೆ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಡ್ರೋನ್ ಮೂಲಕ ಭಾರತಕ್ಕೆ ಮಾದಕ ಪದಾರ್ಥಗಳು ಕಳುಹಿಸುತ್ತಿರುವ ಪಾಕಿಸ್ತಾನ !

ಭಾರತದ ಪಂಜಾಬದಲ್ಲಿ ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನವು ಡ್ರೋನ್ ಉಪಯೋಗಿಸುತ್ತಿದೆ, ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿಯ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮಹಮ್ಮದ್ ಅಹಮದ್ ಖಾನ ಇವರು ಒಪ್ಪಿಕೊಂಡಿದ್ದಾರೆ.