ಭಾಜಪ ಸಂಸದರಿಂದ ಸರಕಾರಿ ನಿವಾಸದ ನಾಮಫಲಕದಲ್ಲಿನ ‘ತುಘಲಕ್ ಲೇನ್’ ಹೆಸರನ್ನು ಬದಲಾಯಿಸಿ ‘ವಿವೇಕಾನಂದ ಮಾರ್ಗ’ ಎಂದು ಬರೆದಿದ್ದಾರೆ!

ತುಘಲಕ್, ಬಾಬರ್, ಅಕ್ಬರ್, ಹುಮಾಯೂನ್ ಮುಂತಾದ ಮೊಘಲ್ ಬಾದಶಾಹಗಳ ಹೆಸರುಗಳನ್ನು ರಸ್ತೆಗಳಿಗೆ ಬದಲಾಯಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪುರಸಭೆಯಿಂದ ಏಕೆ ಈಡೇರಿಸಲಾಗುತ್ತಿಲ್ಲ?

ಭಾರತದಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 5 ಕೋಟಿ 25 ಲಕ್ಷ ಪ್ರಕರಣಗಳು ಬಾಕಿ !

ಈ ಪರಿಸ್ಥಿತಿಗೆ ಸಮರೋಪಾದಿಯಲ್ಲಿ ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯುವುದು ಅವಶ್ಯಕ!

ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಿಂದ ಆತ್ಮಹತ್ಯೆಯ ಬೆದರಿಕೆ!

ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು ಕ್ರಿಮಿನಲ್ ಪ್ರಕರಣದಲ್ಲಿ ತಮ್ಮ ವಾದವನ್ನು ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ವಕೀಲ ರಮೇಶ್ ಕುಮಾರನ್ ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಹಾಜರಿದ್ದರು.

ಕೇಂಬ್ರಿಡ್ಜ್ ನಲ್ಲಿ ಫೇಲ್‌ ಆಗಿದ್ದ ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಲು ಹೇಗೆ ಸಾಧ್ಯ? – ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

ಅಯ್ಯರ್ ಅವರಿಗೆ ಈ ಪ್ರಶ್ನೆ 40 ವರ್ಷಗಳ ನಂತರ ಏಕೆ ಬಂತು? ಈ ಹಿಂದೆ ಅವರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ ಅಥವಾ ಮಾತನಾಡಲು ಧೈರ್ಯವಿರಲಿಲ್ಲವೇ?

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ; ಸರಕಾರದಿಂದ ಒಂದೂವರೆ ಲಕ್ಷ ರೂಪಾಯಿ ವರೆಗೆ ವೆಚ್ಚ ಪಾವತಿ !

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಈ ತಿಂಗಳಿನಿಂದ, ಅಂದರೆ ಮಾರ್ಚ್ 2025 ರಿಂದ ಒಂದೂವರೆ ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದೆ. ಖಾಸಗಿ ಆಸ್ಪತ್ರೆಗಳಿಗೂ ಈ ನಿಯಮ ಕಡ್ಡಾಯವಾಗಿರುತ್ತದೆ.

Supreme Court Judgement : ಒಬ್ಬ ವ್ಯಕ್ತಿಯನ್ನು ‘ಮಿಯಾಂ-ತಿಯಾಂ’, ‘ಪಾಕಿಸ್ತಾನಿ’ ಎಂದು ಕರೆಯುವುದು ಅಪರಾಧವಲ್ಲ! – ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯನ್ನು ‘ಮಿಯಾಂ-ತಿಯಾಂ’ ಮತ್ತು ‘ಪಾಕಿಸ್ತಾನಿ’ ಎಂದು ಕರೆಯುವುದು ತಪ್ಪು; ಆದರೆ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮೊಬೈಲ್ ಫೋನ್ ತರುವುದಕ್ಕೆ ನಿಷೇಧವಿಲ್ಲ! – ದೆಹಲಿ ಹೈಕೋರ್ಟ್

ಪ್ರಸ್ತುತ ತಂತ್ರಜ್ಞಾನವು ಶಿಕ್ಷಣದ ಅಗತ್ಯ ಭಾಗವಾಗಿದೆ. ಮೊಬೈಲ್ ಮೂಲಕ ಮಕ್ಕಳು ತಮ್ಮ ಪೋಷಕರೊಂದಿಗೆ ಸಂಪರ್ಕದಲ್ಲಿರುತ್ತಾರೆ, ಇದು ಅವರ ಸುರಕ್ಷತೆಯನ್ನು ಸಹ ಖಚಿತಪಡಿಸುತ್ತದೆ.

ಭಾರತದ ಮೊದಲ ಹೈಡ್ರೋಜನ್ ರೈಲು 2031 ರಲ್ಲಿ ಓಡಲಿದೆ!

ಡೀಸೆಲ್‌ನಿಂದ ವಿದ್ಯುದೀಕರಣದತ್ತ ಸಾಗುತ್ತಿರುವ ಭಾರತೀಯ ರೈಲ್ವೆ ಈಗ ಮತ್ತೊಂದು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಜ್ಜಾಗಿದೆ. ಭಾರತದಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ.

“ಔರಂಗಜೇಬ್ ಕ್ರೂರನಲ್ಲ, ಅವ ಅಖಂಡ ಭಾರತವನ್ನು ನಿರ್ಮಿಸಿದ!” – ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್

ಕಾಂಗ್ರೆಸ್ ಪಕ್ಷವು ಮತ್ತೊಂದು ಮೊಘಲ್ ಆಗಿದ್ದರಿಂದ, ಅವರ ಮುಸ್ಲಿಂ ಸಂಸದರಿಂದ ಇದಕ್ಕಿಂತ ಭಿನ್ನವಾಗಿ ಏನನ್ನು ನಿರೀಕ್ಷಿಸಬಹುದು?

ನಾನು ಬಾಂಗ್ಲಾದೇಶಕ್ಕೆ ಬಂದು ನನ್ನ ಜನರಿಗೆ ನ್ಯಾಯ ದೊರಕಿಸಿ ಕೊಡುವೆ ! – ಶೇಖ ಹಸಿನಾ

ಭಾರತದಲ್ಲಿ ಆಶ್ರಿತ ಜೀವನ ಬದುಕುವ ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಶೇಖ ಹಸೀನಾ ಇವರು, ಅವರು ಬೇಗನೆ ಅವರ ದೇಶಕ್ಕೆ ಹಿಂತಿರುಗಬಹುದು