ಪಿ.ಟಿ.ಐ.ನ ಭಾರತೀಯ ಪತ್ರಕರ್ತನಿಗೆ ಖಲಿಸ್ತಾನಿಗಳಿಂದ ಥಳಿತ

ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಳಿಸ್ತಾನಿಗಳಿಂದ ನಡೆಯುತ್ತಿರುವ ಪ್ರತಿಭಟನೆಯ ವಾರ್ತೆ ಮಾಡುತ್ತಿರುವ, ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ (ಪಿ.ಟಿ.ಐ.ನ) ಪತ್ರಕರ್ತ ಲಲಿತ ಝಾ ಇವರಿಗೆ ಖಲಿಸ್ತಾನಿಗಳು ಥಳಿಸಿರುವ ಬಗ್ಗೆ ಝಾ ಇವರು ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾವಿರಾರು ರೈತರ ಉಪಸ್ಥಿತಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಮಹಾಪಂಚಾಯತ

ಯೋಗ್ಯ ಬೆಲೆಯಲ್ಲಿ ಕಾನೂನ ರೀತಿ ಒಪ್ಪಿಗೆ, ಉಚಿತ ವಿದ್ಯುತ್ ಮತ್ತು ಸಾಲ ಮನ್ನಾಗೆ ಒತ್ತಾಯ !

ಬ್ರಿಸ್ಬೆನ್ (ಆಸ್ಟ್ರೇಲಿಯಾ) ಇಲ್ಲಿನ ಭಾರತಿಯ ರಾಯಭಾರಿ ಕಛೇರಿಯ ಪ್ರವೇಶದ್ವಾರದಲ್ಲಿ ಖಲಿಸ್ತಾನಿಯವರ ಆಂದೋಲನ !

ಆಸ್ಟ್ರೇಲಿಯಾದ ಪ್ರಧಾನಮಂತ್ರಿಯು ಭಾರತಿಯರ ಸಂರಕ್ಷಣೆ ಮಾಡುವ ಭರವಸೆ ನೀಡಿಯು ಇಂತಹ ಘಟನೆಗಳು ನಡಿಯುತ್ತಿದ್ದರೆ, ಈಗ ಭಾರತ ಸರಕಾರವು ಆಸ್ಟ್ರೇಲಿಯಾದ ಮೇಲೆ ಒತ್ತಡ ಹಾಕಿ ಅಲ್ಲಿನ ಭಾರತಿಯರ ರಕ್ಷಣೆ ಮಾಡಲು ಮುಂದಾಗಬೇಕು !

ಟಿಕೈತ್ ಕುಟುಂಬಕ್ಕೆ ಜೀವಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ಅಧ್ಯಕ್ಷ ರಾಕೇಶ ಟಿಕೈತ್ ಮತ್ತು ಅವರ ಕುಟುಂಬವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ದೆಹಲಿಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ಪ್ರಧಾನಮಂತ್ರಿ ಪ್ರಚಂಡ ಇವರಿಗೆ ಸರ್ವೋಚ್ಚ ನ್ಯಾಯಾಲದಿಂದ ಕಾರಣ ನೀಡಿ ನೊಟೀಸ್ !

ನೇಪಾಳದ ಸರ್ವೋಚ್ಚ ನ್ಯಾಯಾಲಯವು ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡರಿಗೆ ಕಾರಣ ನೀಡಿ ನೊಟಿಸ್ ಜಾರಿಮಾಡಿದೆ. ಒಂದು ದಶಕಗಳಿಂದ ನಡೆಯುತ್ತಿರುವ ಮಾವೋವಾದಿ ಹಿಂಸಾಚಾರದಲ್ಲಿ 5 ಸಾವಿರ ಜನರ ಹತ್ಯೆಯ ಪ್ರಕರಣದಲ್ಲಿ ಪ್ರಚಂಡರ ಪಾತ್ರದ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಿಸಲಾಗಿದೆ.

ತಮಿಳುನಾಡಿನ ಭಾಜಪದ ೧೩ ನಾಯಕರು ಅಣ್ಣಾದ್ರಮುಕ ಪಕ್ಷದಲ್ಲಿ ಪ್ರವೇಶ !

ತಮಿಳುನಾಡಿನ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ೧೩ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾ, ಅಣ್ಣಾದ್ರಮುಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

ಪಾಕಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನೆದರಲ್ಯಾಂಡನಲ್ಲಿ ಆಂದೋಲನ

ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಯುವತಿಯರ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪಾಕಿಸ್ತಾನಿ ನಾಗರಿಕರು ಆರ್ಮಸ್ಟರಡ್ಯಾಮ್ಸ ಆಂದೋಲನವನ್ನು ನಡೆಸಿದರು.

ಮಹಾರಾಷ್ಟ್ರದಲ್ಲಿ ‘ಲವ್ ಜಿಹಾದ್’ನ ೧ ಲಕ್ಷಕ್ಕೂ ಹೆಚ್ಚಿನ ಘಟನೆ ನಡೆದಿವೆ ! – ಮಂಗಲಪ್ರಭಾತ ಲೋಢಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ

‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ ೮ ರಂದು ವಿಧಾನಸಭೆಯ ಚರ್ಚೆಯ ಸಮಯದಲ್ಲಿ ಉತ್ತರ ನೀಡುವಾಗ ಮಂಗಲ ಪ್ರಭಾತ ಲೋಢಾ ಇವರು ಮೇಲಿನ ಹೇಳಿಕೆ ನೀಡಿದರು.

ವಿದ್ಯಾರ್ಥಿಗಳಿಗೆ ವಿಷ ನೀಡಿರುವವರಿಗೆ ಗಲ್ಲು ಶಿಕ್ಷೆ ನೀಡಿರಿ – ಅಯಾತುಲ್ಲಾ ಖೊಮೆನಿ

‘ಒಂದು ವೇಳೆ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕವಾಗಿ ವಿಷವನ್ನು ನೀಡಿದ್ದರೆ, ಅದು ಅಕ್ಷಮ್ಯ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು.’ ಎಂದು ಹೇಳಿದ್ದಾರೆ.

ಕೀನ್ಯಾದಲ್ಲಿ ಸ್ಥಳೀಯ ನಾಗರಿಕರಿಂದ ಚೀನಿ ವ್ಯಾಪಾರಿಗಳ ವಿರುದ್ಧ ಆಂದೋಲನ

ಕೀನ್ಯಾ ಜನರು ಚೀನಿ ವ್ಯಾಪಾರಿಗಳ ವಿರುದ್ಧ ಆಂದೋಲನ ಪ್ರಾರಂಭಿಸಿದ್ದಾರೆ. ಸಾವಿರಾರು ನಾಗರಿಕರು ರಸ್ತೆಗಿಳಿದು ‘ಚೈನೀಸ್ ಮಸ್ಟ ಗೋ’ (ಚೀನಿ ನಾಗರಿಕರು ಇಲ್ಲಿಂದ ತೊಗಿರಿ) ಬರೆದಿರುವ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಚೀನಿ ವ್ಯಾಪಾರಿಗಳಿಗೆ ದೇಶವನ್ನು ಬಿಡುವಂತೆ ಹೇಳಿದ್ದಾರೆ.