ಗ್ರಾಮದಲ್ಲಿನ ದೇವಸ್ಥಾನದ ಕಟ್ಟಡ ಕಾಮಗಾರಿಗೆ ವಿರೋಧ
ಬರೇಲಿ (ಉತ್ತರಪ್ರದೇಶ) – ಇಲ್ಲಿಯ ಮುಸಲ್ಮಾನ ಬಹುಸಂಖ್ಯಾತ ಬೈರಮನಗರ ಗ್ರಾಮದ ಪ್ರಮುಖ ಶಮಶೂಲ ಗ್ರಾಮದಲ್ಲಿನ ಮುಸಲ್ಮಾನರಿಗೆ ಹಿಂದೂಗಳ ಮೇಲೆ ಆರ್ಥಿಕ ಬಹಿಷ್ಕಾರ ಹಾಕುವುದಕ್ಕಾಗಿ ಪ್ರಚೋದನೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಮುಸಲ್ಮಾನ ‘ನಾರಾ-ಏ-ತಕಬೀರ್’ (ಅಲ್ಲ ಎಲ್ಲಕ್ಕಿಂತ ದೊಡ್ಡವನು) ಎಂಬ ಘೋಷಣೆ ನೀಡುತ್ತಿರುವುದು ಕಾಣಿಸುತ್ತಿದೆ. ಪೊಲೀಸರಿಂದ ಈ ಘಟನೆಯ ವಿಚಾರಣೆ ನಡೆಸಲಾಗುತ್ತಿದೆ.
ग्राम प्रधान शमशुल ने अपने ही गाँव के हिन्दुओं के बहिष्कार का किया ऐलान, भीड़ ने लगाए ‘अल्लाहु अकबर’ के नारे: मंदिर निर्माण के खिलाफ मुस्लिम एकजुट#Bareilly #MuslimMobhttps://t.co/473qnLkjay
— ऑपइंडिया (@OpIndia_in) October 13, 2022
ಈ ಗ್ರಾಮದ ದೇವಸ್ಥಾನ ಕಟ್ಟುವುದರ ಬಗ್ಗೆ ವಿವಾದ ನಡೆದಿದೆ. ದೇವಸ್ಥಾನ ಎಲ್ಲಿ ಕಟ್ಟಲಾಗುತ್ತಿದೆ ಅಲ್ಲಿ ಮೊದಲು ಬಾವಿ ಇತ್ತು. ಈಗ ಅಲ್ಲಿ ದೇವಸ್ಥಾನಕ್ಕಾಗಿ ಬೇಕಾಗಿರುವ ಇಟ್ಟಿಗೆ ಇಡಲಾಗಿದೆ. ಶಮಶೂಲ ಇವನು ಇಟ್ಟಿಗೆಗಳನ್ನು ತೆರವುಗೊಳಿಸಲು ಹಿಂದೂಗಳಿಗೆ ಹೇಳಿದ್ದನು. ಇದರಿಂದ ವಿವಾದ ನಿರ್ಮಾಣವಾಗಿತ್ತು ಮತ್ತು ಆ ಸಮಯದಲ್ಲಿ ಪೊಲೀಸರು ಇಬ್ಬರ ಮಧ್ಯ ರಾಜಿ ಮಾಡಿಸಿದ್ದರು.
ಸಂಪಾದಕಿಯ ನಿಲುವು
|