ಹಿಂದೂಗಳ ದೇವಸ್ಥಾನಗಳ ಮೇಲಿನ ದಾಳಿ ದುಪ್ಪಟ್ಟು ಹೆಚ್ಚಳ !

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ಭೇದಭಾವ ಎಷ್ಟು ಹೆಚ್ಚಳವಾಗಿದೆಯೆಂದರೆ, ಜನರು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ, ಎನ್ನುವ ಮಾಹಿತಿಯನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ಸಲಿಂಗ ವಿವಾಹಗಳ ಸಮಸ್ಯೆಯನ್ನು ಸಂಸತ್ತು ನಿರ್ವಹಿಸಬೇಕು, ನ್ಯಾಯಾಲಯವಲ್ಲ ! – ಕೇಂದ್ರ ಸರಕಾರ

ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳ ಸಮಸ್ಯೆಯನ್ನು ನ್ಯಾಯಾಲಯವಲ್ಲ, ಸಂಸತ್ತು ನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮಹಾನ ಸಂತ ಜ್ಞಾನೇಶ್ವರರ ಮಹಿಮೆ !

‘ಎಲ್ಲಿ ಜಾತಿ, ಧರ್ಮ, ಪ್ರಾಂತ್ಯ, ಇತ್ಯಾದಿ ನೋಡುವ ಸಂಕೀರ್ಣ ವೃತ್ತಿಯ ಇತ್ತೀಚಿನ ರಾಜಕೀಯ ಪಕ್ಷಗಳ ನಾಯಕರು ಮತ್ತು ಎಲ್ಲಿಯ ‘ವಿಶ್ವವೇ ನನ್ನ ಮನೆ!’ ಎಂದು ಹೇಳುವ ಸಂತ ಜ್ಞಾನೇಶ್ವರರು !’

ಬುದ್ಧಿಪ್ರಾಮಾಣ್ಯವಾದಿಗಳಿಂದ ಅಧ್ಯಾತ್ಮದ ವಿವಿಧ ಅಂಗಗಳಿಂದ ವಂಚಿತರಾದ ಹಿಂದೂಗಳು !

‘ಹಿಂದಿನ ಕಾಲದಲ್ಲಿ ‘ಯಾವುದು ಬುದ್ಧಿಯಿಂದ ತಿಳಿಯಲ್ಪಡುತ್ತದೆಯೋ, ಅದೇ ಸತ್ಯವಾಗಿದೆ,’ ಈ ವೃತ್ತಿಯ ಸಮಾಜ ಮತ್ತು ವಕೀಲರು ಮುಂತಾದವರು ಇರಲಿಲ್ಲ, ಈ ಕಾರಣದಿಂದಾಗಿ ಹನುಮಂತನು ಒಂದೇ ಜಿಗಿತದಿಂದ ಶ್ರೀಲಂಕಾ ತಲುಪಿದ್ದನು

ತ್ರಿವರ್ಣದೊಂದಿಗೆ ಮೋಸ ! ಖಲಿಸ್ತಾನಿಗಳ ದೇಶದ್ರೋಹಿ ಸಂಚು ಇದು ಸರಕಾರದ ವೈಫಲ್ಯ ಅಲ್ಲವೇ ?

ಮುಖದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಚಿತ್ರಿಸಿದ್ದಕ್ಕಾಗಿ ಹುಡುಗಿಗೆ ಪಂಜಾಬ್‌ನ ಸ್ವರ್ಣ ಮಂದಿರದಲ್ಲಿ ಪ್ರವೇಶ ನಿರಾಕರಣೆ

https://sanatanprabhat.org/kannada/86144.html

ಸಲಿಂಗ ಕಾಮಿ ವಿವಾಹ, ಇದು ನಗರದ ಶ್ರೀಮಂತರ ಪರಿಕಲ್ಪನೆ !- ಕೇಂದ್ರ ಸರಕಾರ

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲಿಂಗಕಾಮಿ ವಿವಾಹಕ್ಕೆ ವಿರೋಧ !

ಅಮೃತಸರದಲ್ಲಿ ದುಷ್ಕರ್ಮಿಗಳಿಂದ ಭಾಜಪದ ನಾಯಕನ ಮೇಲೆ ಮಾರಣಾಂತಿಕ ಹಲ್ಲೆ !

ಪೊಲೀಸ ಅಧಿಕಾರಿ ಜುಗರಾಜ ಸಿಂಹ ಇವರು, ಈ ಘಟನೆಯ ತನಿಖೆ ನಡೆಸುವುದಕ್ಕಾಗಿ ಪೊಲೀಸರ ಅನೇಕ ತಂಡಗಳನ್ನು ಸಿದ್ಧಗೊಳಿಸಿದ್ದು ಅವರಿಗೆ ಘಟನಾ ಸ್ಥಳದಲ್ಲಿ ವಿವಿಧ ಸಾಕ್ಷಿಗಳು ದೊರೆತಿವೆ ಎಂದು ಹೇಳಿದರು.

ಸಂಬಲಪುರ (ಓರಿಸ್ಸಾ) ಇಲ್ಲಿ ನಡೆದ ಹನುಮಾನ ಜಯಂತಿಯ ಮೆರವಣಿಗೆಯ ಮೇಲಿನ ದಾಳಿ ಪೂರ್ವ ಯೋಜಿತ – ಪೊಲೀಸ

ಈ ರೀತಿಯ ಸಂಚನ್ನು ಯಾರು ರೂಪಿಸಿದ್ದಾರೆ ಎನ್ನುವುದು ಗುಪ್ತಚಾರರಿಗೆ ಹೇಗೆ ತಿಳಿಯುವುದಿಲ್ಲ ?

ಶಂಭುದುರ್ಗ ಪ್ರತಿಷ್ಠಾನದ ಎಚ್ಚರಿಕೆಯ ಬಳಿಕ ಕ್ರೈಸ್ತ ವ್ಯಕ್ತಿಯಿಂದ ವಜ್ರೇಶ್ವರಿ ದೇವಸ್ಥಾನದ ಜನಸಂಪರ್ಕ ಅಧಿಕಾರಿ ಹುದ್ದೆಗೆ ತ್ಯಾಗಪತ್ರ !

ಧರ್ಮಹಾನಿಯ ವಿರುದ್ಧ ಪಟ್ಟು ಹಿಡಿದು ಹೋರಾಟ ನಡೆಸುವ ಶಂಭುದುರ್ಗ ಪ್ರತಿಷ್ಠಾನದ ಆದರ್ಶವನ್ನು ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಪಡೆದುಕೊಳ್ಳಬೇಕು !