ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವೀ ವಿಚಾರ
‘ಹಿಂದಿನ ಕಾಲದಲ್ಲಿ ‘ಯಾವುದು ಬುದ್ಧಿಯಿಂದ ತಿಳಿಯಲ್ಪಡುತ್ತದೆಯೋ, ಅದೇ ಸತ್ಯವಾಗಿದೆ,’ ಈ ವೃತ್ತಿಯ ಸಮಾಜ ಮತ್ತು ವಕೀಲರು ಮುಂತಾದವರು ಇರಲಿಲ್ಲ, ಈ ಕಾರಣದಿಂದಾಗಿ ಹನುಮಂತನು ಒಂದೇ ಜಿಗಿತದಿಂದ ಶ್ರೀಲಂಕಾ ತಲುಪಿದ್ದನು, ಹಾಗೆಯೇ ರಾಮಾಯಣದ ಮತ್ತು ಮಹಾಭಾರತ ಮತ್ತು ವಿವಿಧ ಪುರಾಣಗಳ ಐತಿಹಾಸಿಕ ಕಥೆಗಳಿಗಾಗಿ, ಜೊತೆಗೆ ‘ಜ್ಞಾನೇಶ್ವರರು ಎಮ್ಮೆಯ ಬಾಯಿಯಿಂದ ವೇದ ಪಠಣ ಮಾಡಿಸಿದರು’ ಇತ್ಯಾದಿ ಇತಿಹಾಸ ಹೇಳುವವರಿಗೆ ಶಿಕ್ಷೆಯಾಗಿಲ್ಲ. ಇತ್ತೀಚೆಗೆ ‘ಬುದ್ಧಿಗೆ ಮೀರಿದ ಅನುಭವವಾದಾಗ ಅದನ್ನು ಪ್ರಕಟಿಸಬೇಡಿ, ಎಂದು ಇದೇ ವಕೀಲರು ಎಲ್ಲರಿಗೂ ಸಲಹೆ ನೀಡುತ್ತಾರೆ. ಈ ಕಾರಣದಿಂದ ಮಾನವನು ಅನೇಕ ಮಹಾನ ಘಟನೆಗಳು ಮತ್ತು ಅವುಗಳ ಶಾಸ್ತ್ರದಿಂದ ವಂಚಿತರಾಗುತ್ತಿದ್ದಾನೆ. ಹಿಂದೂ ರಾಷ್ಟ್ರದಲ್ಲಿ ಬುದ್ಧಿಯ ಆಚೆಗಿನದ್ದು ಹೇಳುವವರಿಗೆ ಗೌರವಿಸಲಾಗುವುದು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ