ಆನ್‌ಲೈನ್ ‘ಮಂದಿರ ಸಂಸ್ಕೃತಿ-ರಕ್ಷಾ ರಾಷ್ಟ್ರೀಯ ಅಧಿವೇಶನ’ ಸಂಪನ್ನ; ದೇವಸ್ಥಾನ ರಕ್ಷಣೆಗಾಗಿ ಒಟ್ಟಾದ ದೇಶದ ವಿವಿಧ ರಾಜ್ಯಗಳ ದೇವಸ್ಥಾನದ ವಿಶ್ವಸ್ಥರು !

ಭಾರತೀಯ ಸಂವಿಧಾನದ ಪರಿಚ್ಛೇದ ೨೫,೨೬ ಮತ್ತು ೨೭ ಇವುಗಳನ್ನು ಹಿಂದೂಗಳಿಗೆ ಹಾನಿಯಾಗಬೇಕೆಂದೇ ಸೇರಿಸಲಾಗಿದೆ. ಇದರ ಪರಿಚ್ಛೇದ ೨೬ ರ ಮೂಲಕ ಆಂಧ್ರಪ್ರದೇಶದಲ್ಲಿ ದೇವಸ್ಥಾನದ ಹಣದ ಮೇಲೆ ಶೇ. ೨೩.೫ ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ದೇವಸ್ಥಾನಗಳಿಂದ ಈ ರೀತಿ ತೆರಿಗೆ ಪಡೆಯುವುದು ‘ಜಿಝಿಯಾ ತೆರಿಗೆ’ಗಿಂದ ಕೆಟ್ಟದಾಗಿದೆ.

ವಾಸಿಮ್ ರಿಜ್ವಿಯನ್ನು ಇಸ್ಲಾಂನಿಂದ ಬಹಿಷ್ಕರಿಸಬೇಕೆಂದು ಮತಾಂಧರಿಂದ ಒತ್ತಾಯ !

ಜಾತಿಯ ಕಾರಣದಿಂದಾಗಿ ವ್ಯಕ್ತಿಯನ್ನು ಬಹಿಷ್ಕರಿಸಿದ ಕಥಿತ ಘಟನೆ ಯಾವುದೇ ಒಂದು ಹಳ್ಳಿಯಲ್ಲಿ ನಡೆದರೆ, ತಕ್ಷಣ ಅಲ್ಲಿಗೆ ಓಡಿ ಅದನ್ನು ವಿರೋಧಿಸುವ ಪ್ರಗತಿ(ಅಧೋಗತಿ)ಪರರು, ಜಾತ್ಯತೀತ ಸಂಘಟನೆಗಳಿಗೆ ಇಂತಹ ಘಟನೆಗಳ ಕೇಳಿ ಬಂದಾಗ ಮಾತ್ರ ಜಾಣಗಿವುಡು !

ತಮಿಳುನಾಡಿನ ಸಾವಿರಾರು ದೇವಸ್ಥಾನಗಳ ಸ್ಥಿತಿ ದಯನೀಯ ! – ಸದ್ಗುರು ಜಗ್ಗಿ ವಾಸುದೇವ್

ಎಲ್ಲಿ ದೇವಸ್ಥಾನಗಳಿಗೆ ದಾನ ನೀಡಿ ಅವುಗಳನ್ನು ಯೋಗ್ಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಹಿಂದಿನ ರಾಜರು ಮತ್ತು ಎಲ್ಲಿ ಹಿಂದೂಗಳ ದೇವಸ್ಥಾನಗಳನ್ನು ಸರಕಾರಿಕರಣದ ಮೂಲಕ ಲೂಟಿ ಮಾಡುವ ಮತ್ತು ಅಕ್ಷಮ್ಯ ನಿರ್ಲಕ್ಷ ತೋರುತ್ತಿರುವ ಇಂದಿನವರೆಗಿನ ಆಡಳಿತಗಾರರು !

‘ಜನಸಂಖ್ಯಾಸ್ಫೋಟ ತಡೆಯಲು ಕಾನೂನು ಆವಶ್ಯಕ ಎಂಬ ಬಗ್ಗೆ ಆನ್‌ಲೈನ್ ಸಂವಾದ !

ಸಂವಿಧಾನದಲ್ಲಿ ಜನಸಂಖ್ಯೆ ನಿಯಂತ್ರಣದ ವಿಷಯದಲ್ಲಿ ಸ್ಪಷ್ಟವಾದ ವ್ಯವಸ್ಥೆ ಇರುವಾಗ ಅದನ್ನು ಅನುಷ್ಠಾನಕ್ಕೆ ಏಕೆ ತರುತ್ತಿಲ್ಲ ? ಎನ್ನುವ ವಿಷಯದಲ್ಲಿ ಈಗ ಜನರೇ ಮುಂದೆ ಬಂದು ಜನಪ್ರತಿನಿಧಿಗಳಿಗೆ ಕೇಳಬೇಕು. ಈ ಕಾನೂನಿಗಾಗಿ ಧ್ವನಿಯೆತ್ತಬೇಕು. ಶೇಕಡಾ ಒಂದರಷ್ಟು ಜನರಾದರೂ ರೈತರ ಹಾಗೆ ದೆಹಲಿಯಲ್ಲಿ ಆಂದೋಲನ ಮಾಡಿದರೆ, ಒಂದೇ ದಿನದಲ್ಲಿ ಈ ಕಾನೂನು ಆಗುವುದು, ಎಂದೂ ನ್ಯಾಯವಾದಿ ಉಪಾಧ್ಯಾಯ ಇವರು ಹೇಳಿದರು.

ಬುರಖಾ ಹಾಕಿಕೊಳ್ಳುವುದು ಮೂಲಭೂತವಾದದ ಲಕ್ಷಣ ಆಗಿದ್ದರಿಂದ ಶ್ರೀಲಂಕಾ ಬುರಖಾ ಮೇಲೆ ನಿಷೇಧ ಹೇರಲಿದೆ !

ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಇಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಶ್ರೀಲಂಕಾ ಎಲ್ಲಿ ಮತ್ತು ಕಳೆದ ೩ ದಶಕಗಳಲ್ಲಿ ಸಾವಿರಾರು ಜಿಹಾದಿ ಭಯೋತ್ಪಾದಕ ದಾಳಿಗಳು ಆಗಿ ಅದರಲ್ಲಿ ಸಾವಿರಾರು ನಾಗರಿಕರ ಸಾವಿನ ನಂತರವೂ ನಿಷ್ಕ್ರಿಯವಾಗಿರುವ ಭಾರತ ಎಲ್ಲಿ !

ಆರೋಪಿಯ ವಿರುದ್ಧ ಸೆಕ್ಷನ್ ೩೦೨ ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಿ ! – ಆರೋಗ್ಯ ಸಹಾಯ ಸಮಿತಿಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಲ್ಲಿ ಬೇಡಿಕೆ

ಇಲ್ಲಿಯ ಕರೇಲಿಯಲ್ಲಿ ವಾಸಿಸುತ್ತಿರುವ ಮುಖೇಶ್ ಮಿಶ್ರಾ ಬರ ೩ ವರ್ಷದ ಮಗಳು ಖುಷಿ ಏಳು ದಿನಗಳ ಹಿಂದೆ ತೀರಿಕೊಂಡಳು. ಸ್ಥಳೀಯ ‘ಯುನೈಟೆಡ್ ಮೆಡಿಸಿಟಿ’ ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬಾಲಕಿ ಪೋಷಕರು ಅದರ ಹಣವನ್ನು ಕಟ್ಟದೇ ಇದ್ದರಿಂದ ಆಕೆಯ ಹೊಟ್ಟೆಗೆ ಹೊಲಿಗೆ ಹಾಕದೇ ಹೊರಗೆ ಕಳಿಸಿದ್ದರಿಂದ ಆಕೆಯು ಮೃತಪಟ್ಟಿದ್ದಳು

ಭದೋಹಿ (ಉತ್ತರ ಪ್ರದೇಶ)ದಲ್ಲಿ ‘ಶಂಕರ್ ಪಾರ್ವತಿ ಬೀಡಿ’ ಹೆಸರಿನಲ್ಲಿ ಉತ್ಪನ್ನಗಳ ಮಾರಾಟ !

ಅನೇಕ ಜನರು ಈ ಬೀಡಿಯನ್ನು ಬಳಸುತ್ತಿದ್ದಾರೆ ಮತ್ತು ಅದರ ಪ್ಯಾಕೆಟ್‌ಗಳನ್ನು ಚರಂಡಿಗಳಲ್ಲಿ ಮತ್ತು ಕಸದಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ದೇವತೆಗಳ ಅವಮಾನ ಆಗುತ್ತಿರುವುದರಿಂದ ಧರ್ಮಪ್ರೇಮಿ ಶಿವ ಯಾದವ್ ಇವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೇವಸ್ಥಾನ ಸರಕಾರಿಕರಣದ ವಿರುದ್ಧ ಧರ್ಮಪ್ರೇಮಿಗಳಿಂದ ಟ್ವಿಟರ್‌ನಲ್ಲಿ #FreeHinduTemples ಹೆಸರಿನ ಹ್ಯಾಶ್‌ಟ್ಯಾಗ್ ಟ್ರೆಂಡ್ !

ಯಾವುದೇ ಮಸೀದಿ ಅಥವಾ ಚರ್ಚ್‌ಅನ್ನು ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳಲು ಸರಕಾರ ಏಕೆ ಧೈರ್ಯ ಮಾಡುವುದಿಲ್ಲ ? ಹಿಂದೂ ದೇವಾಲಯಗಳ ಬಗ್ಗೆ ಮಾತ್ರ ಅಂತಹ ಧೈರ್ಯವನ್ನು ತೋರಿಸುತ್ತಿದೆ ?

ಭಾರತೀಯತ್ವದ ರಕ್ಷಣೆಗೆ ಸಿದ್ಧರಾಗಿ !

ಬಂಗಾಲದ ವಿಚಾರ ಮಾಡಿದರೆ ಕೇವಲ ೩೪ ವರ್ಷಗಳು ಅಂದರೆ ವರ್ಷ ೨೦೧೧ ರ ವರೆಗೆ ‘ಸಾಮ್ಯವಾದದ ಭದ್ರಕೋಟೆಯೆಂದು ಗುರುತಿಸಲ್ಪಡುತ್ತಿದ್ದ ಬಂಗಾಲದಲ್ಲಿ ಮತಾಂಧರಿಗೆ ಯಾವಾಗಲೂ ಯಾವುದೇ ಕಟ್ಟುಪಾಡುಗಳಿಲ್ಲದೇ ಮುಕ್ತತೆಯನ್ನು ನೀಡಲಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಗಣಿತ ಮತ್ತು ಭೂಗೋಳ ಬೇರೆ ಬೇರೆ ವಿಷಯವಾಗಿದೆ ಒಂದೇ ಭಾಷೆಯಲ್ಲಿ ಮತ್ತೊಂದು ವಿಷಯವನ್ನು ಹೇಳಲಾಗುವುದಿಲ್ಲ. ಅದರಂತೆ ವಿಜ್ಞಾನ ಮತ್ತು ಅಧ್ಯಾತ್ಮ ಇವು ಬೇರೆ ಬೇರೆ ವಿಷಯವಾಗಿವೆ, ಇದನ್ನು ವಿಜ್ಞಾನವು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.