ಅರುಣಾಚಲ ಪ್ರದೇಶದಲ್ಲಿ ಚೀನಾದ ಊರು : ಎಷ್ಟು ನಿಜ ಮತ್ತು ಎಷ್ಟು ಸುಳ್ಳು ?

ಚೀನಾದ ಯಾವುದೇ ಕಾರ್ಯಾಚರಣೆಗೆ ಪ್ರತ್ಯುತ್ತರ ನೀಡಲು ಭಾರತವು ಎಲ್ಲ ರೀತಿಯಿಂದಲೂ ತಯಾರಿದೆ. ಆದರೂ ಭಾರತವು ಹೆಚ್ಚೆಚ್ಚು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು; ಏಕೆಂದರೆ ಚೀನಾದೊಂದಿಗಿನ ಹೋರಾಟವು ಅನೇಕ ವರ್ಷಗಳ ಕಾಲ ನಡೆಯಲಿದೆ. ಈ ಹೋರಾಟಕ್ಕೆ ಭಾರತೀಯ ಸೈನ್ಯವು ಸಿದ್ಧವಾಗಿಯೇ ಇದೆ; ಆದರೆ ದೇಶದಲ್ಲಿನ ಇತರ ರಾಜಕೀಯ ಪಕ್ಷಗಳೂ ಸಶಸ್ತ್ರ ಸೈನಿಕರ ಹಿಂದೆ ದೃಢವಾಗಿ ನಿಲ್ಲಬೇಕು.

ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ, ಇವರು ನೀಡಿರುವ ಆಶ್ಚರ್ಯಕರ ತೀರ್ಪು ಮತ್ತು ಪೋಕ್ಸೊ ಕಾಯ್ದೆಯ ನಿರ್ಲಕ್ಷ !

ಹಿಂದೂ ಹೃದಯಸಾಮ್ರಾಟ ಮಾ. ಬಾಳಾಸಾಹೇಬ ಠಾಕರೆಯವರ ನಿರ್ವಾಣದ ಬಳಿಕ ಪಾಲಘರನ ೨ ಮುಸಲ್ಮಾನ ಯುವತಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಯನ್ನು ಮಾಡಿದ್ದರು. ಇದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಪೊಲೀಸರು ಪೊಲೀಸ ಕಸ್ಟಡಿಯನ್ನು ಕೋರಿದಾಗ ಅದನ್ನು ಪಾಲಘರ ನ್ಯಾಯಾಧೀಶರು ನಿರಾಕರಿಸಿ, ಅವರನ್ನು ಸ್ವಲ್ಪ ಹೊತ್ತು ನ್ಯಾಯಾಂಗ ಕಸ್ಟಡಿಯಲ್ಲಿಟ್ಟು ಜಾಮೀನು ನೀಡಿದರು

‘ಬಾಂಬೆ ಬೇಗಮ್ಸ್’ ವೆಬ್ ಸರಣಿಯ ಪ್ರಸಾರವನ್ನು ನಿಲ್ಲಿಸಲು ನೆಟ್‌ಫ್ಲಿಕ್ಸ್‌ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣೆ ಆಯೋಗದಿಂದ ನೋಟಿಸ್

‘ಬಾಂಬೆ ಬೇಗಮ್ಸ್’ ಎಂಬ ನೆಟ್‌ಫ್ಲಿಕ್ಸ್ ವೆಬ್ ಸರಣಿಯ ಪ್ರಸಾರವನ್ನು ನಿಷೇಧಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್.ಸಿ.ಪಿ.ಸಿ.ಆರ್) ಒತ್ತಾಯಿಸಿದೆ. ವೆಬ್ ಸರಣಿಯನ್ನು ಮಾರ್ಚ್ ೮ ಅಂದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರದರ್ಶಿಸಲಾಯಿತು. ಇದರಲ್ಲಿ ಮಕ್ಕಳ ಲೈಂಗಿಕ ಸಂಬಂಧಗಳನ್ನು ಚಿತ್ರಿಸಲಾಗಿದೆ ಎಂದು ಎನ್.ಸಿ.ಪಿ.ಸಿ.ಆರ್ ಆರೋಪಿಸಿ ನಿಷೇಧಿಸುವಂತೆ ಒತ್ತಾಯಿಸಿದೆ.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿದ ಕರೋನಾ ಮಹಾಮಾರಿಯೂ ಆಪತ್ಕಾಲದ ಒಂದು ಸಣ್ಣ ಮಾದರಿಯೇ ಆಗಿದೆ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಇದರಲ್ಲಿ ಮಾನವನಿರ್ಮಿತ ಮತ್ತು ನೈಸರ್ಗಿಕ ಎರಡೂ ವಿಪತ್ತುಗಳೂ ಇರಲಿವೆ, ಆಪತ್ಕಾಲವು ವಿಭಿನ್ನ ರೂಪಗಳಲ್ಲಿ ಬಂದೆರಗಲಿದೆ.

‘ಫ್ಲ್ಯಾಟ್ ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು !

ಕಟ್ಟಡ ನಿರ್ಮಾಣಕಾರರು (ಬಿಲ್ಡರ್) ಆದಷ್ಟು ಸಿವಿಲ್ ಇಂಜಿನಿಯರ್ ಆಗಿದ್ದಾರೆ ಮತ್ತು ಆ ಉದ್ಯಮದಲ್ಲಿ ಅವರ ಅಧ್ಯಯನ ಮತ್ತು ಅನುಭವ ಉತ್ತಮವಾಗಿಯೇ ಎಂಬುದನ್ನು ಅವರ ಕೆಲಸಗಳನ್ನು ನೋಡಿ ಖಚಿತಪಡಿಸಿಕೊಳ್ಳಬೇಕು.

ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತಂದು ಗಲ್ಲಿಗೇರಿಸಿ ಎಂದು ಜಂತರಮಂತರದಲ್ಲಿ ಆಂದೋಲನದ ಮೂಲಕ ಹಿಂದೂ ಸೇನೆಯ ಬೇಡಿಕೆ!

ಅಂತರರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತಂದು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಹಿಂದೂ ಸೇನಾದ ಕೆಲವು ಕಾರ್ಯಕರ್ತರು ಮಾರ್ಚ್ ೧೨ ರಂದು ಜಂತರಮಂತರನಲ್ಲಿ ಆಂದೋಲನ ನಡೆಸಿದರು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಭಕ್ತರಿಗೆ ದೇವಾಲಯಗಳನ್ನು ಒಪ್ಪಿಸುವುದಾಗಿ ನೀಡಿದ ಆಶ್ವಾಸನೆಗೆ ಸ್ವಾಗತ !

ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ಸಿ.ಟಿ. ರವಿಯವರು ‘ತಮಿಳುನಾಡಿನಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಎಲ್ಲಾ ದೇವಾಲಯಗಳನ್ನು ಭಕ್ತರಿಗೆ ಒಪ್ಪಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಭಾಜಪ ಪ್ರವೇಶಿಸಿದ ಮುಸಲ್ಮಾನ ಕಾರ್ಯಕರ್ತ ಆಕ್ರೋಶಿತ ಮತಾಂಧರಿಂದ ಬಹಿಷ್ಕೃತ

ವಕ್ಟ್ ಬೋರ್ಡ್‌ನಲ್ಲಿರುವ ಅಂಗಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸುತ್ತಿದ್ದಾರೆ.

ಮುಸ್ಲಿಮರಿಗೆ ಶೇ. ೧೦ ರಷ್ಟು ಮೀಸಲಾತಿ ಕೋರಿ ಮುಸ್ಲಿಂ ಲೀಗ್ ಮನವಿ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿಯನ್ನು ಹಿಂಬಾಗಿಲಿನ ಮೂಲಕ ಕಬಳಿಸಲು ರಾಜಿಕೀಯ ಬೆಂಬಲದೊಂದಿಗೆ ನಡೆಯುತ್ತಿರುವ ಹುನ್ನಾರವನ್ನು ಮುಸ್ಲಿಂ ಲೀಗ್ ಖಂಡಿಸಿದೆ.

ಭಾರತದ ಭ್ರಷ್ಟ ರಾಜಕಾರಣಿಗಳಿಗೆ ಇಂತಹ ಶಿಕ್ಷೆಯನ್ನು ನೀಡಲಾಗುತ್ತದೆಯೇ ?

ಫ್ರಾನ್ಸನ ೬೬ ವರ್ಷದ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಝಿ ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಿ ೩ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.