ಕೊರೋನಾ ವಿಷಾಣುವು ಚೀನಾದ ವುಹಾನಿನಲ್ಲಿರುವ ಪ್ರಯೋಗಶಾಲೆಯಲ್ಲಿ ಜನಿಸಿದೆ ! – ಕ್ರಿಸ್ಟೋಫರ ವ್ರೆಯ, ಸಂಚಾಲಕ, ಎಫ್‌.ಬಿ.ಆಯ್‌

‘ವಿಶೇಷವೆಂದರೆ ಈ ಸಂದರ್ಭದಲ್ಲಿ ಯಾರೇ ಸಂಶೋಧನೆ ಮಾಡುತ್ತಿದ್ದರೂ ಚೀನಾದ ಸರಕಾರದಿಂದ ಅವರ ಕಾರ್ಯದಲ್ಲಿ ಅಡಚಣೆಗಳು ಬರುತ್ತಿವೆ, ಎಂಬ ಹೇಳಿಕೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ.

ವೀಡಿಯೋ ಗೇಮ್ ಆಡುವುದನ್ನು ತಡೆದಿದ್ದಕ್ಕಾಗಿ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಅಮಾನುಷವಾಗಿ ಥಳಿತ !

ಭಾರತದಲ್ಲಿಯೂ ಈ ರೀತಿಯ ಘಟನೆ ನಡೆದರೆ ಆಶ್ಚರ್ಯ ಅನಿಸಬಾರದು ! ಇಂತಹ ಘಟನೆ ನಡೆಯುವ ಮೊದಲೇ ಭಾರತದಲ್ಲಿನ ವಿದ್ಯಾರ್ಥಿಗಳ ಮೇಲೆ ಯೋಗ್ಯವಾದ ಸಂಸ್ಕಾರ ಮತ್ತು ಸಾಧನೆ ಕಲಿಸುವುದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕ !

ರಾಷ್ಟ್ರಾಧ್ಯಕ್ಷ ಆದಲ್ಲಿ ಶತ್ರು ರಾಷ್ಟ್ರಗಳಿಗೆ ನೀಡುತ್ತಿರುವ ಸಹಾಯ ನಿಲ್ಲಿಸುವೆ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿಯ ಸ್ಪರ್ಧೆಯಲ್ಲಿ ಭಾರತೀಯ ಮೂಲದ ನಿಕ್ಕಿ ಹೇಲಿ ಘೋಷಣೆ !

ಮೂರನೇ ಮಹಾಯುದ್ಧ ನಡೆದರೆ ಜಗತ್ತು ೩ ಗುಂಪುಗಳಲ್ಲಿ ವಿಭಜನೆಯಾಗುವುದು !

ಷ್ಯಾ – ಯುಕ್ರೇನ್ ಯುದ್ಧವು ಒಂದು ವರ್ಷದ ನಂತರವು ಮುಂದುವರೆದಿರುವುದರಿಂದ ಜಗತ್ತು ಮೂರನೇ ಮಹಾಯುದ್ಧದ ಕಡೆಗೆ ವೇಗವಾಗಿ ಸಾಗುತ್ತಿದೆ ಎಂದು ಅನೇಕ ರಕ್ಷಣಾ ತಜ್ಞರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಪಾಕಿಸ್ತಾನವೇ ಭಯೋತ್ಪಾದಕರ ಸುರಕ್ಷಿತ ಆಶ್ರಯತಾಣ ! – ವಿಶ್ವಸಂಸ್ಥೆಯಲ್ಲಿ ಭಾರತದ ನೇರ ನುಡಿ

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯುಕ್ರೇನ್ ವಿಷಯದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ವಿಷಯ ತುರಿಕೆ !

ಈಗ ಅಮೇರಿಕಾದ ವಾಯು ಕ್ಷೇತ್ರದಲ್ಲಿ ಬೇಹುಗಾರಿಕೆಯ ಬೇಲೂನ್ ಪತ್ತೆ !

ಈ ಬೇಲೂನ್ ೫೦ ಸಾವಿರ ಅಡಿ ಎತ್ತರದಲ್ಲಿರುವುದು ಮಾಹಿತಿ ದೊರೆತಿದ್ದರು, ಅಮೇರಿಕಾ ಅಧಿಕಾರಿ ಮತ್ತು ವಾಯು ಸಾರಿಗೆ ನಿಯಂತ್ರಣ ಇಲಾಖೆಯಿಂದ ಈ ವಾರ್ತೆಗೆ ಒತ್ತು ನೀಡಿಲ್ಲ.

ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಭಾರತದ ಆವಶ್ಯಕತೆ !

ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಈಗ ಭಾರತದ ಆವಶ್ಯಕತೆ ಭಾಸವಾಗತೊಡಗಿದೆ; ಆದರೆ ಭಾರತಕ್ಕೆ ತೊಂದರೆ ಕೊಡಲು ಅಮೇರಿಕಾ ಮತ್ತು ಯುರೋಪಿನ ದೇಶಗಳು ಇಲ್ಲಿಯವರೆಗೆ ಎಷ್ಟು ಪ್ರಯತ್ನಗಳನ್ನು ಮಾಡಿವೆ ?, ಎನ್ನುವುದನ್ನು ಭಾರತೀಯರು ಎಂದಿಗೂ ಮರೆಯಬಾರದು !

‘ಭಾರತದಲ್ಲಿ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದಾರೆ, ನೀನೇಕೆ ಅಲ್ಲಿಗೆ ಹಿಂದಿರುಗಲ್ಲ ?’ (ಅಂತೆ )

ಅಮೇರಿಕಾದ ಭಾರತೀಯ ಮೂಲದ ನಾಯಕಿ ನಿಕ್ಕಿ ಹ್ಯಾಲಿಯವರನ್ನು ಜನಾಂಗೀಯವಾಗಿ ನಿಂದಿಸಿದ ಅಮೇರಿಕಾದ ಲೇಖಕಿ ಎನ್. ಕೊಲ್ಟರ್

ಕೆನಡಾದ ಶ್ರೀರಾಮ ಮಂದಿರ ಧ್ವಂಸ

ಕೆನಡಾದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ಕಾಣಿಸುತ್ತಿದ್ದು ಅದಕ್ಕೆ ಅಲ್ಲಿನ ಸರಕಾರದ ಬೆಂಬಲವಿದೆ. ಭಾರತ ಸರಕಾರ ಈಗ ಇದರ ಕಡೆಗೆ ಗಮನ ಹರಿಸಿ ಇಂತಹ ಘಟನೆಗಳನ್ನು ತಡೆಯಲು ಹಾಗೂ ಖಲಿಸ್ತಾನಿಗಳ ಮೇಲೆ ಕಡಿವಾಣ ಹಾಕಲು ವಿಶ್ವ ಮಟ್ಟದಲ್ಲಿ ಪ್ರಯತ್ನಿಸಬೇಕಾಗಿದೆ !