`ನಾಟು ನಾಟು’ ಗೀತೆಗೆ ಆಸ್ಕರ ಪುರಸ್ಕಾರ

`ದಿಎಲಿಫಂಟ್ ವ್ಹಿಸ್ಪರ್ಸ’ ಈ ಭಾರತೀಯ ಸಾಕ್ಷ್ಯಚಿತ್ರಕ್ಕೆ ಆಸ್ಕರ

ಲಾಸ ಎಂಜಲೀಸ(ಅಮೇರಿಕಾ)- ಇಲ್ಲಿ ಆಯೋಜಿಸಲಾಗಿರುವ 95ನೇ ಆಸ್ಕರ ಪುರಸ್ಕಾರ ಸಮಾರಂಭದಲ್ಲಿ ಭಾರತೀಯ ಚಲನಚಿತ್ರ `ಆರ್.ಆರ್.ಆರ್’ನ ` ನಾಟು ನಾಟು’ ಈ ಗೀತೆಗೆ ಮೂಲ ಗೀತೆಯ ಶ್ರೇಣಿಯಲ್ಲಿ `ಸರ್ವೋತ್ಕೃಷ್ಟ ಗೀತೆ’ ಎಂದು ಪುರಸ್ಕಾರ ದೊರಕಿದೆ. ಈ ಹಿಂದೆ ಈ ಗೀತೆಗೆ `ಗೋಲ್ಡನ ಗ್ಲೋಬ’ ಪುರಸ್ಕಾರ ದೊರಕಿತ್ತು. ಭಾರತೀಯ ಸಾಕ್ಷ್ಯಚಿತ್ರ `ದಿ ಎಲಿಫೆಂಟ ವ್ಹಿಸ್ಪರರ್ಸ’ ಚಿತ್ರಕ್ಕೆ `ಸರ್ವೋತ್ಕೃಷ್ಟ ಸಾಕ್ಷ್ಯಚಿತ್ರ’ ಪುರಸ್ಕಾರ ಲಭಿಸಿದೆ. ಕಾರ್ತಿಕಿ ಗೊನ್ಸಾಲ್ವಿಸ್ ಇವರು ಇದರ ದಿಗ್ದರ್ಶನ ಮಾಡಿದ್ದು, ಗುಣೀತ ಮೋಗಾ ನಿರ್ಮಿಸಿದ್ದಾರೆ. ಈ ಹಿಂದೆಉ ಗುಣೀನ ಮೋಗಾ ಇವರು `ಪಿರಿಯಡ ಅಂಡ ಆಫ್ ಸೆಂಟನ್ಸ’ ಸಾಕ್ಷ್ಯಚಿತ್ರಕ್ಕೆ 2019 ರಲ್ಲಿ ಸರ್ವೋತ್ಕೃಷ್ಟ ಸಾಕ್ಷ್ಯಚಿತ್ರದ ಪುರಸ್ಕಾರ ಲಭಿಸಿತ್ತು.

`ದಿ ಎಲಿಫೆಂಟ ವ್ಹಿಸ್ಪರರ್ಸ’ ಚಿತ್ರಕ್ಕೆ `ಸರ್ವೋತ್ಕೃಷ್ಟ ಸಾಕ್ಷ್ಯಚಿತ್ರ’ ಪುರಸ್ಕಾರ