ಅಮೇರಿಕಾವು ಲಕ್ಷಾಂತರ ಭಾರತೀಯ ಮೂಲದ ಯುವಕರನ್ನು ದೇಶದಿಂದ ಗಡೀಪಾರು ಮಾಡುವ ಸಾಧ್ಯತೆ !

ಅಮೇರಿಕಾದಲ್ಲಿರುವ ಎರಡೂವರೆ ಲಕ್ಷ `ಡಾಕ್ಯುಮೆಂಟೆಡ್ ಡ್ರೀಮರ್ಸ’ ರ ಭವಿಷ್ಯ ಅಪಾಯಕ್ಕೀಡಾಗಿದ್ದು, ಅವರಿಗೆ ಅಮೇರಿಕಾದಿಂದ ಗಡಿಪಾರು ಮಾಡುವ ಅಪಾಯ ಎದುರಾಗಿದೆ. ಈ `ಡಾಕ್ಯುಮೆಂಟೆಡ್ ಡ್ರೀಮರ್ಸ’ನಲ್ಲಿ ಹೆಚ್ಚಿನ ಮಕ್ಕಳು ಭಾರತೀಯ ಮೂಲದವರಾಗಿದ್ದಾರೆ. ಈ ಯುವಕರಿಗೆ ಭರವಸೆ ನೀಡಲು ಅಮೇರಿಕಾದ `ಚಿಲ್ಡ್ರನ್ ಆಕ್ಟ’ ಆದಷ್ಟು ಬೇಗನೆ ಅನುಮೋದಿಸುವಂತೆ ಅಮೇರಿಕಾ ಸರಕಾರಕ್ಕೆ ಕೋರಲಾಗುತ್ತಿದೆ.

ನ್ಯೂಯಾರ್ಕ ವಿಧಾನಸಭೆಯಲ್ಲಿ ದೀಪಾವಳಿಗೆ ಸರಕಾರಿ ರಜೆಯನ್ನು ನೀಡುವಂತೆ ಪ್ರಸ್ತಾಪ ಮಂಡನೆ

ಅಮೇರಿಕಾದ ನ್ಯೂಯಾರ್ಕ ವಿಧಾನಸಭೆಯಲ್ಲಿ ದೀಪಾವಳಿಗೆ ಸರಕಾರಿ ರಜೆಯನ್ನು ಘೋಷಿಸಲು ಪ್ರಸ್ತಾಪನೆಯನ್ನು ಮಂಡಿಸಲಾಗಿದೆ. ಈ ಪ್ರಸ್ತಾಪ ಅನುಮೋದಿಸಿದರೆ ನ್ಯೂಯಾರ್ಕ ನಗರದಲ್ಲಿ ದೀಪಾವಳಿ ಸಮಯದಲ್ಲಿ ಸರಕಾರಿ ರಜೆ ಸಿಗಲಿದೆ.

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡನ್ ಇವರನ್ನು ಹತ್ಯೆ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿದ ಭಾರತೀಯ ಮೂಲದ ಯುವಕನ ಬಂಧನ

ನೇರವಾಗಿ `ವೈಟ್ ಹೌಸ್’ನ ಸೆಕ್ಯುರಿಟಿ ಬ್ಯಾರಿಯರ್ಸ ಮೇಲೆಯೇ ಟ್ರಕ್ ಹತ್ತಿಸಿದ !

`ಹಿಂದೂಗಳಲ್ಲಿ ಎತ್ತರವನ್ನು ಹೆಚ್ಚಿಸುವ ಒಂದೇ ಒಂದು ದೇವರಿಲ್ಲ(ಅಂತೆ )!’-ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ

ಭಾರತೀಯ ಮೂಲದ ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ ಇವರ ಹಿಂದೂದ್ರೋಹಿ ಹೇಳಿಕೆ

ಅಮೇರಿಕಾದಲ್ಲಿ ಹಿಂದೂ ರೋಗಿಗಳ ಶ್ರದ್ಧೆಯನ್ನು ತಿಳಿದುಕೊಳ್ಳಲು ಡಾಕ್ಟರರಿಗೆ `ಕ್ರ್ಯಾಶ್ ಕೋರ್ಸ’ ಮಾಡುವ ಆವಶ್ಯಕತೆ !

ಡಾಕ್ಟರರಿಗೆ `ಕರ್ಮ ಸಿದ್ಧಾಂತ’ ತಿಳಿದಿರಬೇಕು ! – ಅಮೇರಿಕಾದ ಮೆರಿಲ್ಯಾಂಡ ರಾಜ್ಯದ ಗವರ್ನರ ವಾಸ್ ಮೂರ

ಚಿಕ್ಕ ವಯಸ್ಸಿನಿಂದ ಸ್ಮಾರ್ಟ ಫೋನ್ ಉಪಯೋಗಿಸಿದರೆ ಮಾನಸಿಕ ರೋಗಗಳ ಪ್ರಮಾಣ ಅಧಿಕ ! – ಸಂಶೋಧನೆ

ಭಾರತದಲ್ಲಿ 10 ರಿಂದ 14 ವಯಸ್ಸಿನ ಒಟ್ಟು ಶೇ. 83 ರಷ್ಟು ಮಕ್ಕಳ ಕೈಯಲ್ಲಿ ಸ್ಮಾರ್ಟಫೋನ ಇದೆ. ಅಂತರರಾಷ್ಟ್ರೀಯ ಪ್ರಮಾಣಕ್ಕಿಂತ ಈ ಸಂಖ್ಯೆ ಶೇ. 76 ರಷ್ಟು ಅಧಿಕವಿದೆ.

26/11 ದಾಳಿಯ ಆರೋಪಿ ತಹವ್ವೂರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೇರಿಕಾದಿಂದ ಒಪ್ಪಿಗೆ !

ಮುಂಬಯಿಯಲ್ಲಿ ನವೆಂಬರ 26, 2008 (26/11)ರಲ್ಲಿ ನಡೆದ ಮುಂಬಯಿಯ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಕೈವಾಡವಿರುವ ಪಾಕಿಸ್ತಾನಿ ಮೂಲದ ಕೆನೆಡಿಯನ ಉದ್ಯಮಿ ತಹವ್ವೂರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೇರಿಕಾ ನ್ಯಾಯಾಲಯ ಅನುಮತಿ ನೀಡಿದೆ.

‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ’ (ಅಂತೆ) ! – ಅಮೇರಿಕಾ

ಭಾರತ ವಿರೋಧದಲ್ಲಿ ಪುನಃ ವಿಷ ಕಕ್ಕಿದ ಅಮೇರಿಕಾ !

`ಭಾರತದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆಯಂತೆ !’ – ಸರ್ಫರಾಜ ಹುಸೇನ

ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿಯಿಂದ ಹಿಂದೂದ್ವೇಷಿ ಹೇಳಿಕೆ !

ಕಳೆದ ೫೦ ವರ್ಷದಲ್ಲಿ ಅಮೇರಿಕಾದಲ್ಲಿ ಕ್ರೈಸ್ತ ಧರ್ಮದಲ್ಲಿ ಶ್ರದ್ಧೆ ಇಡುವ ಸಂಖ್ಯೆಯಲ್ಲಿ ಶೇಕಡ ೨೬ ರಷ್ಟು ಇಳಿಕೆ !

ಅಮೇರಿಕಾದಲ್ಲಿ ಕ್ರೈಸ್ತ ಧರ್ಮದ ಸಂಖ್ಯೆಯಲ್ಲಿ ವೇಗವಾಗಿ ಇಳಿಕಿಯಾಗುತ್ತಿರುವುದು ಕಾಣುತ್ತಿದೆ ಎಂದು ‘ಲೈಫ್ ವೇ’ ಈ ವರದಿಯಿಂದ ಬೆಳಕಿಗೆ ಬಂದಿದೆ. ೧೯೭೦ ರಲ್ಲಿ ಅಮೇರಿಕಾದಲ್ಲಿ ಶೇಕಡ ೯೦ ರಷ್ಟು ಕ್ರೈಸ್ತರು ಅವರ ಧರ್ಮದ ಬಗ್ಗೆ ಶ್ರದ್ಧೆ ಇಡುತ್ತಿದ್ದರು.