ಅಮೇರಿಕಾದ `ಮರಿನ್’ ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಮತ್ತು ಪಗಡಿಗೆ ಅನುಮತಿ
ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ.
ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ.
`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !
ಭಾರತದಿಂದ ಸಂಯುಕ್ತ ರಾಷ್ಟ್ರದಲ್ಲಿ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಟೀಕೆ
ಭಾರತವು ಅಮೇರಿಕಾದ ಕೇವಲ ಸಹಕಾರಿಯಾಗಿರದೇ ಒಂದು ಸ್ವತಂತ್ರ, ಶಕ್ತಿಶಾಲೆ ದೇಶವಾಗುವ ಸಿದ್ಧತೆಯಲ್ಲಿದೆ. ಅಮೇರಿಕಾವು ‘ಭಾರತವು ಒಂದು ಮಹಾಶಕ್ತಿಯಾಗಿ ಮುಂದೆ ಬರಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದೆ.
ಇಲಾನ್ ಮಸ್ಕ್ ಇವರ ಕಂಪನಿಯಿಂದ ಚಿಪ್ ತಯಾರಿಸಲಾಗಿದೆ, ಮಸ್ಕ ಇವರು ಸ್ವತಹ ಅದನ್ನು ಉಪಯೋಗಿಸಲಿದ್ದಾರೆ !
ಈ ಎಲ್ಲ ಪ್ರಕ್ರಿಯೆಯು ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಈ ಮಸೂದೆಯ ಕಾನೂನಾಗಿ ರೂಪುಗೊಂಡ ಕೂಡಲೇ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲಾಗುವುದು. 2015 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಅಮೇರಿಕಾದಲ್ಲಿ ಇದನ್ನು ನಿಷೇಧಿಸಿತ್ತು.
ನ್ಯೂಯಾರ್ಕ್ ನಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಬಳಿ ಭಾರತೀಯರ ಪ್ರತಿಭಟನೆ !
ವಿದ್ಯಾಪೀಠದ ಕುಲಪತಿ ಶೆರಾನ್ ಎಲ್. ಗ್ಯಾಬರ ಮತ್ತು ಮುಖ್ಯಾಧಿಕಾರಿ ಬ್ಯ್ಯಾಂಡನ ಎಲ್. ವುಲ್ಫ್ ಇವರು, ಕೃಪಾಣ ಇಟ್ಟುಕೊಂಡಿದ್ದ ವಿದ್ಯಾರ್ಥಿಯನ್ನು ಬಂಧಿಸಿದಕ್ಕಾಗಿ ನಾವು ವಿಷಾದಿಸುತ್ತೇವೆ. ಹೊಸ ವಿಶ್ವವಿದ್ಯಾಲಯದ ನಿಯಮಗಳಿಗಾಗಿ ತೆಗೆದುಕೊಂಡಿರುವ ನಿರ್ಣಯವನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿದೆಯೆಂದು ಹೇಳಿದರು.
ಆರ್ಥಿಕ ಹಿಂಜರಿಕೆ ಬರುತ್ತಿದೆ. ಚತುಷ್ಚಕ್ರ, ಫ್ರಿಜ್ ಖರೀದಿ ಬೇಡಿ, ಎಂದು ಅಮೇಝಾನ ಸಂಸ್ಥಾಪಕ ಜೆಫ್ ಬೆಜೋಸ ಇವರು ಸೂಚಿಸಿದ್ದಾರೆ. ಅಬ್ಜಾಧೀಶ ಜೆಫ್ ಬೆಜೋಸ ಇವರು ಗ್ರಾಹಕರಿಗೆ ಅವರ ಹಣವನ್ನು ಸುರಕ್ಷಿತವಾಗಿಡುವ ಮತ್ತು ರಜೆಯ ಕಾಲದಲ್ಲಿ ಅನಾವಶ್ಯಕ ವೆಚ್ಚವನ್ನು ದೂರಗೊಳಿಸುವ ಸಲಹೆಯನ್ನು ನೀಡಿದ್ದಾರೆ.
‘ಟ್ವಿಟ್ಟರ್’ನ ನೂತನ ಮಾಲೀಕತ್ವ ಹೊಂದಿರುವ ಎಲಾನ ಮಸ್ಕ ಅವರು ಟ್ವಿಟ್ಟರ್ ಬಳಕೆದಾರರಿಗೆ ಶುಲ್ಕ ವಿಧಿಸುವ ಸಿದ್ದತೆಯಲ್ಲಿದ್ದಾರೆಂದು ವರದಿಯಾಗಿದೆ. ಮಸ್ಕ ಇವರು ಇತ್ತೀಚೆಗೆ ಕೆಲವು ದೇಶಗಳಲ್ಲಿ ‘ಬ್ಲೂ ಟಿಕ್’ಗಾಗಿ ಹಣವನ್ನು ವಿಧಿಸಲಾಗುವುದು ಎಂದು ಘೋಷಿಸಿದ್ದರು.