ಏರ ಸ್ಟ್ರೈಕ್ ನಂತರ ಭಾರತ ಮತ್ತು ಪಾಕಿಸ್ತಾನ ಪರಮಾಣು ಯುದ್ಧದ ಸಿದ್ಧತೆಯಲ್ಲಿ ಇದ್ದರು !
ಅಮೇರಿಕಾದ ಮಾಜಿ ವಿದೇಶಾಂಗ ಸಚಿವ ಮಾಯಿಕ್ ಪಾಂಪಿಯೋ ಇವರ ದಾವೇ
ಅಮೇರಿಕಾದ ಮಾಜಿ ವಿದೇಶಾಂಗ ಸಚಿವ ಮಾಯಿಕ್ ಪಾಂಪಿಯೋ ಇವರ ದಾವೇ
ಕೇವಲ ಕಳವಳ ವ್ಯಕ್ತಪಡಿಸಿದರೇ ಏನೂ ಉಪಯೋಗವಿಲ್ಲ. ವಿಶ್ವ ಸಂಸ್ಥೆಯು ಈ ವಿಷಯದಲ್ಲಿ ಕಠಿಣ ಉಪಾಯ ಯೋಜನೆಯನ್ನು ಕಂಡು ಹಿಡಿಯುವ ಆವಶ್ಯಕತೆಯಿದೆ, ಇಲ್ಲವಾದಲ್ಲಿ ‘ವಿಶ್ವ ಸಂಸ್ಥೆಯು ಕೇವಲ ಬೆದರುಗೊಂಬೆಯಾಗಿದೆ’, ಎನ್ನುವುದು ಸ್ಪಷ್ಟವಾಗುವುದು !
ಈ ಹಿಂದೆ ಚೀನಾ ಅವನನ್ನು ರಕ್ಷಿಸಲು ಪ್ರಯತ್ನಿಸಿತ್ತು !
ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಚೆಂಡಮಾರುತದಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ೧೯ ಜನರು ಸಾವನ್ನಪ್ಪಿದ್ದಾರೆ
ತೆರಿಗೆಯನ್ನು ತೆರುವುದರಲ್ಲಿ ಅಮೇರಿಕಾದಲ್ಲಿ ಭಾರತೀಯರ ಮಹತ್ವದ ಕೊಡುಗೆ
ಆಧ್ಯಾತ್ಮದ ಎಳ್ಳು ಅಷ್ಟು ಜ್ಞಾನ ಇರದ ಸುಧಾರಣಾವಾದದ ಹೆಸರಿನಲ್ಲಿ ಇಂತಹ ವಿಕೃತ ಪ್ರಕಾರಗಳು ಪಾಶ್ಚಾತರಿಗೆ ಹೊಳೆಯುತ್ತದೆ ! ಶವದ ಅಗ್ನಿ ಸಂಸ್ಕಾರ ನಡೆಸಿದರೆ ಇದು ಎಲ್ಲಾ ರೀತಿಯಿಂದಲೂ ಯೋಗ್ಯವಾಗಿದೆ. ಪಾಶ್ಚಾತ್ಯರು ಇದರ ಅಧ್ಯಯನ ಮಾಡುವ ದಿನವೇ ಸುದಿನ !
ಮುಸಲ್ಮಾನೇತರರಲ್ಲಿ ಕ್ರೈಸ್ತರು, ಜ್ಯೂಗಳು ಮತ್ತು ಇತರೆ ನಾಸ್ತಿಕರು ಸಹಭಾಗಿಗಳಾಗಿದ್ದಾರೆ, ಅವರು ಅಲ್ಲಾನ ಶತ್ರುಗಳಾಗಿದ್ದರೇ ನಿಮ್ಮ ಮಿತ್ರರಾಗಿರಲು ಹೇಗೆ ಸಾಧ್ಯ ? ನಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ತಿಳಿಸಿ ಹೇಳಬೇಕು ಎಂದು ನನಗೆ ಅನಿಸುತ್ತದೆ. ಅವರು ಅಲ್ಲಾನ ಶತ್ರುಗಳಾಗಿದ್ದರೆ, ಅವರು ನಿಮ್ಮ ಶತ್ರುಗಳೇ ಆಗಿದ್ದಾರೆ.
ಅಮೇರಿಕಾದಲ್ಲಿ ‘ಬಾಂಬ್’ ಚಂಡಮಾರುತದಿಂದಾಗಿ ಮೃತರಾದವರ ಸಂಖ್ಯೆಯು ೬೦ಕ್ಕಿಂತಲೂ ಹೆಚ್ಚಾಗಿದೆ. ನ್ಯೂಯಾರ್ಕ ನಗರದಲ್ಲಿ ಚಂಡಮಾರುತದಿಂದಾಗಿ ಅತ್ಯಂತ ಹೆಚ್ಚಿನ ಅಂದರೆ ೨೮ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು, ಹಿಮದಲ್ಲಿ ಹುದುಗಿರುವ ವಾಹನಗಳಲ್ಲಿ ಅನೇಕ ಜನರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕದಲ್ಲಿ ‘ ಬಾಂಬ್ ‘ ಚಂಡಮಾರುತದಿಂದಾಗಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಚಂಡಮಾರುತದಿಂದಾಗಿ ಎಲ್ಲಕ್ಕಿಂತ ಹೆಚ್ಚು ಅಂದರೆ 28 ಜನರು ಪ್ರಾಣ ಕಳೆದುಕೊಂಡಿದ್ದಾರೆ.