ಪಾಕಿಸ್ತಾನದಲ್ಲಿ ಮಸೀದಿಯಿಂದ ನೀರು ತರಲು ಹೋದ ಹಿಂದೂ ಕುಟುಂಬದವರಿಗೆ ಮತಾಂಧರಿಂದ ಥಳಿತ !
ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರವು ಯಾವಾಗ ನೇತೃತ್ವ ತೆಗೆದುಕೊಳ್ಳಲಿದೆ ?
ಪಾಕಿಸ್ತಾನ – ಚೀನಾ ಆರ್ಥಿಕ ಹೆದ್ದಾರಿಯ ಕಾಮಗಾರಿ 3 ವರ್ಷಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಚೀನಾ ಸಂಸ್ಥೆಗಳ ಅಸಮಾಧಾನ !
‘ಪಾಕಿಸ್ತಾನವನ್ನು ಅವಲಂಬಿಸಿದವರ ಕೆಲಸಗಳೆಲ್ಲ ಹಾಳಾಯಿತು’, ಇದರ ಅನುಭವವನ್ನು ಅಮೇರಿಕಾ ಪಡೆದುಕೊಂಡಿದೆ ಮತ್ತು ಈಗ ಚೀನಾವೂ ಅನುಭವಿಸುತ್ತಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !
‘ಭಾರತವು ಇಸ್ಲಾಮಿಕ್ ಸ್ಟೇಟ್ನ ಭಯೋತ್ಪಾದಕರಿಗೆ ತನ್ನ ದೇಶದಲ್ಲಿ ತರಬೇತಿ ನೀಡುತ್ತಿದೆ !(ಅಂತೆ) – ಪಾಕಿಸ್ತಾನದ ಹುರುಳಿಲ್ಲದ ಆರೋಪ
ಕಾಶ್ಮೀರದಲ್ಲಿನ ಆಂದೋಲನದ ಸಂಬಂಧವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಜೋಡಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನವು ಆರೋಪಿಸಿದೆ.
ಅಫ್ಘಾನಿಸ್ತಾನ ಜೊತೆ ವ್ಯವಹರಿಸುವಾಗ ಪಾಕಿಸ್ತಾನದ ರೂಪಾಯಿಯನ್ನು ಉಪಯೋಗಿಸಲಿದೆ ! – ಪಾಕಿಸ್ತಾನ
ಇದರ ಅರ್ಥ ಪಾಕಿಸ್ತಾನವು ಅಫ್ಘಾನಿಸ್ತಾನದ ಅರ್ಥವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಿದೆ ! ಪಾಕ್ನ ಈ ಸಂಚನ್ನು ಜಾಗತಿಕ ಸಮುದಾಯ ಯಾವಾಗ ಗುರುತಿಸುವುದು ?
ಇಸ್ಲಾಮಿಕ್ ಸ್ಟೇಟನ ಭಯೋತ್ಪಾದಕರನ್ನು ಭಾರತದ ವಿರುದ್ಧ ಉಪಯೋಗಿಸಲು ಐ.ಎಸ್.ಐ.ನ ಸಿದ್ಧತೆ!
ಪಾಕಿಸ್ತಾನದ ಈ ಕುಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸಲು ಪಾಕಿಸ್ತಾನವನ್ನು ನಾಶಗೊಳಿಸುವುದು ಅತ್ಯವಶ್ಯಕವಾಗಿದೆ, ಇದು ಭಾರತಕ್ಕೆ ಅರಿವಾಗುವ ದಿನವೇ ಸುದಿನ !
ಪಾಕಿಸ್ತಾನದ ಕ್ವೇಟ್ಟಾದಲ್ಲಾದ ಆತ್ಮಾಹುತಿ ದಾಳಿಯಲ್ಲಿ ಮೂರು ಜನರ ಹತರಾಗಿದ್ದು 20 ಜನ ಗಾಯಾಳುಗಳು
ಈ ದಾಳಿಯ ಜವಾಬ್ದಾರಿಯನ್ನು ‘ತೆಹರಿಕ – ಎ – ತಾಲಿಬಾನ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಯು ಒಪ್ಪಿಕೊಂಡಿದೆ.
ನಾವು ತಾಲಿಬಾನಿಗಳ ರಕ್ಷಕರಾಗಿದ್ದೇವೆ ಮತ್ತು ಅವರಿಗಾಗಿ ಎಲ್ಲವನ್ನು ಮಾಡಿದ್ದೇವೆ ! – ಪಾಕ್ನ ಮಂತ್ರಿಯಿಂದ ಒಪ್ಪಿಗೆ
ಇಂತಹ ಬೆಂಬಲದಿಂದ ಈಗ ಅಂತರರಾಷ್ಟ್ರೀಯ ಸಮೂಹದಲ್ಲಿ ಪಾಕ್ಅನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸುವ ಅವಶ್ಯಕತೆ ಇದೆ !
ಪಾಕಿಸ್ತಾನದಲ್ಲಿ ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದ ಹಿಂದೂಗಳ ಮೇಲೆ ಮತಾಂಧರಿಂದ ಆಕ್ರಮಣ !
ಪಾಕಿಸ್ತಾನದ ಸಿಂಧನಲ್ಲಿರುವ ಸಂಘರ ಜಿಲ್ಲೆಯಲ್ಲಿನ ಖಿಪ್ರೋ ಈ ಪ್ರದೇಶದಲ್ಲಿ ಮತಾಂಧರು ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾ ಅವರನ್ನು ಥಳಿಸಿದರು. ಹಾಗೆಯೇ ಅಲ್ಲಿನ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಒಡೆದುಹಾಕಿದರು.
‘ತಾಲಿಬಾನಿಗಳು ಬಂದು ಕಾಶ್ಮೀರವನ್ನು ಗೆದ್ದು ಪಾಕಿಸ್ತಾನಕ್ಕೆ ನೀಡುವರು !’(ಅಂತೆ)
ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಪಕ್ಷವು ‘ತಹರಿಕ- ಎ- ಇನ್ಸಾಫ್’ನಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಸಂತೋಷವನ್ನು ವ್ಯಕ್ತಪಡಿಸಲಾಗುತ್ತಿದೆ.