ಭಾಗ್ಯನಗರ (ತೆಲಂಗಾಣ) ಇಲ್ಲಿಯ ದೇವಸ್ಥಾನದ ಅಧ್ಯಕ್ಷರ ಮೇಲೆ ಗೋ ಹತ್ಯೆಗಾಗಿ ಹಸು ಮಾರಾಟ ಮಾಡಿದಕ್ಕಾಗಿ ಅಪರಾಧ ದಾಖಲು !

ನಗರದ ಒಂದು ಕಸಾಯಿಖಾನೆಗೆ ಹಸುವನ್ನು ಮಾರಿರುವ ಆರೋಪದ ಮೇಲೆ ಡಬೀರಪುರಾ ಪೊಲೀಸರು ಕೊಮಟವಾಡಿ ಇಲ್ಲಿಯ ಪೋಚಮ್ಮ ದೇವಸ್ಥಾನದ ಅಧ್ಯಕ್ಷ ಡಿ. ಪ್ರೇಮ ಕುಮಾರ ಇವರ ವಿರುದ್ಧ ಅಪರಾಧ ದಾಖಲಿಸಿದ್ದಾರೆ.

ಆದಿಲಾಬಾದ (ತೆಲಂಗಾಣ)ನಲ್ಲಿ ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವು ನಡೆಯುತ್ತಿರುವಾಗ ಇಬ್ಬರು ಮತಾಂಧರಿಂದ ‘ಪಾಕಿಸ್ತಾನ ಜಿಂದಾಬಾದ್’ನ ಘೋಷಣೆ ಕೂಗಿದರು !

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು ಆಗ ಮಾತ್ರ ಇಂತಹ ಘಟನೆಗಳು ನಿಲ್ಲುವುದು !

ತೆಲಂಗಾಣಾ ರಾಷ್ಟ್ರ ಸಮಿತಿಯ ನೇತಾರರಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ

ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ತೆಲಂಗಾಣಾ ರಾಷ್ಟ್ರ ಸಮಿತಿಯ ನೇತಾರ ಸಾಜಿದ ಖಾನನು ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆಯು ಫೆಬ್ರುವರಿ ೨೭ರಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ೩ ಜನರ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪರಾಧ ದಾಖಲಿಸಿದ್ದಾರೆ.

ದ್ವೇಷದ ಸಂಕೇತವಾಗಿರುವ ವ್ಯಕ್ತಿಗೆ ನಾನು ಉತ್ತರಿಸುವುದಿಲ್ಲ !

ಹಿಜಾಬ್ ಅನ್ನು ವಿರೋಧಿಸಿದ್ದಕ್ಕಾಗಿ ತಸ್ಲೀಮಾ ನಸ್ರೀನ್ ಅವರನ್ನು ಅಸಾದುದ್ದಿನ್ ಓವೈಸಿಯವರಿಂದ ಟೀಕೆ

ಭಾಗ್ಯನಗರ(ತೇಲಂಗಾಣಾ)ದಲ್ಲಿ ೧೦ ವರ್ಷದ ಹುಡುಗನ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ಮೌಲ್ವಿಯ ಬಂಧನ !

ದಾರೂಲ ಉಲೂಮ ಮದರಸಾದಲ್ಲಿ ೧೦ ವರ್ಷದ ಒಬ್ಬ ಹುಡುಗನ ಮೇಲೆ ಲೈಂಗಿಕ ಅತ್ಯಾಚಾರ ಮಾಡಿರುವ ಪ್ರಕರಣ ಇಲ್ಲಿಯ ಅರಬ್ಬಿ ಭಾಷೆ ಕಲಿಸುವ ೨೫ ವರ್ಷದ ಮೌಲಾನಾ ಶೋಯಬ ಅಖ್ತರನನ್ನು ಬಂಧಿಸಲಾಗಿದೆ.

ಭಾಗ್ಯನಗರ (ತೆಲಂಗಾಣಾ) ದಲ್ಲಿನ ಮಹಾವಿದ್ಯಾಲಯದಲ್ಲಿಯೂ ಹಿಜಾಬಾನ್ನು ವಿರೋಧಿಸಲಾಗುತ್ತಿರುವ ಬಗ್ಗೆ ಮುಸಲ್ಮಾನ ವಿದ್ಯಾರ್ಥಿನಿಯ ಆರೋಪ

ಕರ್ನಾಟಕದ ನಂತರ ಈಗ ಭಾಗ್ಯನಗರದಲ್ಲಿಯೂ ಹಿಜಾಬಿನ ಮೇಲೆ ವಾದ ಆರಂಭವಾಗಿದೆ. ಇಲ್ಲಿನ ಸಿಕಂದರಾಬಾದಿನಲ್ಲಿ ’ಸೇವಕ ಅಕಾಡೆಮಿ ಆಫ್ ರಿಹೇಬಿಲಿಟೇಶನ್ ಸ್ಟಡೀಸ್’ನ ವಿದ್ಯಾರ್ಥಿನಿಯಾಗಿರುವ ಫಾತಿಮಾ ಎಂಬ ವಿದ್ಯಾರ್ಥಿನಿಯು ಟ್ವೀಟ್ ಮಾಡಿದ್ದಾರೆ.

ಅಸದುದ್ದಿನ್ ಓವೈಸಿ ಇವರ ರಕ್ಷಣೆಗಾಗಿ ೧೦೧ ಕುರಿಗಳ ಬಲಿ !

ಈ ಬಗ್ಗೆ ಈಗ ಪ್ರಾಣಿ ಸ್ನೇಹಿ ಸಂಘಟನೆ, ಅಂಧಶ್ರದ್ಧಾ ನಿರ್ಮೂಲನದವರು ಏಕೆ ಸುಮ್ಮನೆ ಇದ್ದಾರೆ ? ಯಾವಾಗಲೂ ಹಿಂದುಗಳು ಅಸಹಿಷ್ಣು ಎನ್ನುವ ಪ್ರಗತಿ(ಅಧೋಗತಿ)ಪರರು ಈಗ ಮಾತನಾಡುವರೇ ?

ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಸಂತ ರಾಮಾನುಜಾಚಾರ್ಯ ಇವರ 216 ಅಡಿ ಎತ್ತರದ ಮೂರ್ತಿಯ ಲೋಕಾರ್ಪಣೆ

400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ

ಭಾರತದ ಸಂವಿಧಾನವನ್ನು ಹೊಸದಾಗಿ ಬರೆಯುವ ಅವಶ್ಯಕತೆ ! – ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್

ಭಾರತದ ಸಂವಿಧಾನವನ್ನು ಹೊಸದಾಗಿ ಬರೆಯುವ ಅವಶ್ಯಕತೆ ಇದೆ. ದೇಶದ ಎಲ್ಲಾ ನಾಯಕರು ಭೇಟಿ ಮಾಡಿ ಅವರೊಂದಿಗೆ ಈ ವಿಷಯವಾಗಿ ಚರ್ಚಿಸುವ ಮೂಲಕ ಅವರಿಗೆ `ನನ್ನ ಜೊತೆ ಹೋರಾಡುವರೆ ?’, ಎಂದು ಕೇಳುವೆನು ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಿಂದೂ ಸಂಘಟನೆಗಳ ವಿರೋಧದ ನಂತರ ಹಾಸ್ಯನಟ ಮುನಾವರ್ ಫಾರೂಕಿಯ ಭಾಗ್ಯನಗರದಲ್ಲಿನ (ತೆಲಂಗಾಣಾ) ಕಾರ್ಯಕ್ರಮ ರದ್ದು !

ಹಿಂದುತ್ವನಿಷ್ಠರ ಸಂಘಟನೆಗಳ ಒಗ್ಗಟ್ಟಿನ ಯಶಸ್ಸು ! ಇದೇ ರೀತಿಯಲ್ಲಿ ಹಿಂದೂಗಳೆಲ್ಲ ಒಗ್ಗೂಡಿದರೆ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವ ಧೈರ್ಯ ಯಾರೂ ಮಾಡುವುದಿಲ್ಲ !