ಈ ಬಗ್ಗೆ ಈಗ ಪ್ರಾಣಿ ಸ್ನೇಹಿ ಸಂಘಟನೆ, ಅಂಧಶ್ರದ್ಧಾ ನಿರ್ಮೂಲನದವರು ಏಕೆ ಸುಮ್ಮನೆ ಇದ್ದಾರೆ ? ಯಾವಾಗಲೂ ಹಿಂದುಗಳು ಅಸಹಿಷ್ಣು ಎನ್ನುವ ಪ್ರಗತಿ(ಅಧೋಗತಿ)ಪರರು ಈಗ ಮಾತನಾಡುವರೇ ?

ಭಾಗ್ಯನಗರ (ತೆಲಂಗಾಣ) – ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಇವರ ಮೇಲೆ ನಡೆದಿರುವ ದಾಳಿಯ ನಂತರ ಅವರ ರಕ್ಷಣೆಗಾಗಿ ಭಾಗ್ಯನಗರದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಇಲ್ಲಿಯ ಒಬ್ಬ ಉದ್ಯಮಿಯು ಓವೈಸಿ ಇವರಿಗೆ ದೀರ್ಘಾಯುಷ್ಯ ಲಭಿಸಲಿ, ಎಂದು ೧೦೧ ಕುರಿಗಳ ಬಲಿ ನೀಡಿದ್ದಾರೆ. ಈ ಸಮಯದಲ್ಲಿ ಪಕ್ಷದ ಮಾಲಾಕಪೇಟ ಚುನಾವಣ ಕ್ಷೇತ್ರದ ಶಾಸಕರಾದ ಅಹಮದ್ ಬಲಾಲಾ ಉಪಸ್ಥಿತರಿದ್ದರು.
असदुद्दीन ओवैसी की सलामती के लिए 101 बकरों की कुर्बानी दी गई
(@Ashi_IndiaToday ) https://t.co/q4mYUcxu3T— AajTak (@aajtak) February 7, 2022
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !