ಪಕ್ಷಕ್ಕಿಂತ ನನಗೆ ಧರ್ಮರಕ್ಷಣೆ ಹೆಚ್ಚು ಮಹತ್ವದ್ದಾಗಿದೆ ! – ಟಿ. ರಾಜಾ ಸಿಂಹ
ಇಲ್ಲಿಯ ಗೋಶಾಮಹಲ ವಿಧಾನಸಭೆ ಮತದಾನ ಕ್ಷೇತ್ರದ ಭಾಜಪ ಶಾಸಕ ಟಿ. ರಾಜಾ ಸಿಂಹರನ್ನು ಪೈಗಂಬರರ ತಥಾಕಥಿತ ಅಪಮಾನ ಮಾಡಿದ್ದಾರೆಂದು ಬಂಧಿಸಿ, ತದನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಈ ಪ್ರಕರಣದಲ್ಲಿ ಭಾಜಪ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಕಾರಣ ನೀಡಿ ನೊಟೀಸ್ ಜಾರಿಗೊಳಿಸಿದೆ.