‘ಮುಸ್ಲಿಂ ಪರ್ಸನಲ್ ಲಾ’ದಿಂದಾಗಿ ಹದಿಹರೆಯದ ಮುಸಲ್ಮಾನ ಯುವತಿ ಸ್ವಂತ ಇಚ್ಛೆಯಿಂದ ವಿವಾಹ ಮಾಡಿಕೊಳ್ಳಬಹುದು ! – ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯ
ಮುಸಲ್ಮಾನ ಯುವತಿ ಹದಿಹರೆಯ ವಯಸ್ಸಿಗೆ ಪ್ರವೇಶ ಮಾಡಿದನಂತರ `ಮುಸ್ಲಿಂ ಪರ್ಸನಲ್ ಲಾ’ದಿಂದಾಗಿ ಆಕೆ ಸ್ವಂತ ಇಚ್ಛೆಯಿಂದ ಯಾರ ಜೊತೆ ಬೇಕಾದರೂ ಮದುವೆ ಮಾಡಿಕೊಳ್ಳಬಹುದು, ಇದರಲ್ಲಿ ಆಕೆಯ ತಂದೆ-ತಾಯಿ ಅಥವಾ ಸಂಬಂಧಿಕರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಎಂದು ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.