ಹಿಜಾಬ್ ಪ್ರಕರಣದಲ್ಲಿ ಅಂಗಡಿಗಳನ್ನು ಮುಚ್ಚಲು ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಅಪರಾಧ ದಾಖಲು

ಕರ್ನಾಟಕ ಉಚ್ಚ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಜಾರಿ ಇಡುವದರ ಬಗ್ಗೆ ನೀಡಿದ ತೀರ್ಪಿಗೆ ವಿರೋಧಿಸಲು ಅಂಗಡಿಗಳನ್ನು ಮುಚ್ಚುವಂತೆ ಪ್ರಯತ್ನ ಮಾಡುವ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾದ ಕಾರ್ಯಕರ್ತರ ಮೇಲೆ ಮತ್ತು ಒಬ್ಬ ಅಧಿಕಾರಿಯ ಮೇಲೆ ಭಟ್ಕಳ ಪೊಲೀಸರು ಅಪರಾಧವನ್ನು ದಾಖಲಿಸಿದ್ದಾರೆ.

ಲಂಚ ತೆಗೆದುಕೊಂಡಿದ್ದ ಪ್ರಕರಣದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಹಮ್ಮದ್ ಖಾಲಿದ್ ಮೊಯಿನ್‍ನ ಬಂಧನ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಸ್ಥಾಪಕ ಎಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮೊಹಮ್ಮದ ಖಾಲಿದ್ ಮೊಯಿನ್‍ನನ್ನು 1 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ(`ಸಿಬಿಐ’) ಮಾರ್ಚ್ 16ರಂದು ಬಂಧಿಸಿತು.

ಕಳೆದ ವರ್ಷವಿಡಿ ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು 175 ಉಗ್ರರನ್ನು ಹತ್ಯೆಗೈದಿದ್ದಾರೆ !

ಕಾಶ್ಮೀರದಲ್ಲಿ ಎಷ್ಟೇ ಉಗ್ರರನ್ನು ಮುಗಿಸಿದರೂ ಅಲ್ಲಿಯ ಭಯೋತ್ಪಾದಕ ಪಾಕಿಸ್ತಾನವನ್ನು ನಾಶಮಾಡದೆ ಮುಗಿಯುವುದಿಲ್ಲ, ಇದು ನೈಜಸ್ಥಿತಿಯಾಗಿದೆ !

ಭಾವನಗರ (ಗುಜರಾತ) ಇಲ್ಲಿಯ ಮತಾಂಧರಿಂದ ಹಿಂದೂಗಳಿಗೆ ಮನೆ(ಫ್ಲಾಟ್) ಮಾರುವಂತೆ ಬೆದರಿಕೆ !

ಹಿಂದೂ ವಾಸಿಸುತ್ತಿರುವ ಕಟ್ಟಡದ ಪಕ್ಕದಲ್ಲಿ ಕಟ್ಟಡ ಕೆಲಸ ನಡೆಯುತ್ತಿರುವ ಕಟ್ಟಡದಲ್ಲಿ ಮತಾಂಧರು ಮನೆಗಳನ್ನು ತೆಗೆದುಕೊಂಡಿದ್ದರಿಂದ ಅವರು ಹಿಂದೂಗಳನ್ನು ಓಡಿಸುವ ಪ್ರಯತ್ನ !

ಲಕ್ಷಮಣಪುರಿ (ಉತ್ತರಪ್ರದೇಶ) ಇಲ್ಲಿಯ ಹೊಳಿ ಹಬ್ಬ ಆಚರಣೆಯ ಗೋಸ್ಕರ ಮಸೀದಿಯಲ್ಲಿನ ನಮಾಜನ ಸಮಯ ಬದಲಾಯಿಸಿತು !

ಹಿಂದೂಗಳ ಹಬ್ಬದ ದಿನದಂದು ಮಸೀದಿಯಿಂದ ಕಲ್ಲುತೂರಾಟ ನಡೆಸುವ ಅಥವಾ ಹಿಂದೂಗಳ ಮೇಲೆ ನಡೆಸುವ ದಾಳಿಯ ವಾರ್ತೆಗಳು ಹಿಂದೂಗಳು ಓದಿದ್ದಾರೆ. ಆದರೆ ಉತ್ತರಪ್ರದೇಶದ ಕಟ್ಟರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅವರ ಸರಕಾರ ಇರುವುದರಿಂದ, ಈಗ ಇಂತಹ ವಾರ್ತೆಗಳು ಓದಲು ಸಿಗುತ್ತಿದೆ

ತ್ರಿಪುರಾದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿರುವದಿಂದ ಸಾವು

ಕಾನೂನು ಕೈಗೆತ್ತಿಕೊಂಡು ಕಾಮುಕನಿಗೆ ಶಿಕ್ಷೆ ನೀಡುವ ಪ್ರವೃತ್ತಿ ಏನಾದರೂ ಸಮಾಜದಲ್ಲಿ ಬೆಳೆದರೆ ಅದಕ್ಕೆ ಜವಾಬ್ದಾರರು ಯಾರು ? `ಈ ವ್ಯವಸ್ಥೆಯಲ್ಲಿ ನ್ಯಾಯ ಸಿಗುವುದಿಲ್ಲ’, ಈ ಭಾವನೆ ಜನರಲ್ಲಿ ನಿರ್ಮಾಣವಾಗಿರುವುದರ ಪ್ರತಿಕವಾಗಿದೆ. ಇದು ಎಲ್ಲಾ ಪಕ್ಷದ ಸರಕಾರದ ವಿಫಲವಾಗಿದೆ !

ಮನೆ ಬಾಡಿಗೆ ಕೊಡದಿರುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯ

ಬಾಡಿಗೆದಾರನು ಅಡಚಣೆಯಿಂದ ಮನೆ ಬಾಡಿಗೆಯನ್ನು ಕೊಡದಿರುವುದು, ಇದು ಅಪರಾಧವಲ್ಲ ಎಂದು ಹೇಳಿ ಸರ್ವೋಚ್ಚ ನ್ಯಾಯಾಲಯವು ಓರ್ವ ಮನೆ ಮಾಲೀಕನು ಅವನ ಬಾಡಿಗೆದಾರನ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿದೆ

`ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ನಿಷೇಧಿಸಿ ಇಲ್ಲವಾದರೆ ಧಾರ್ಮಿಕ ಬಿರುಕು ನಿರ್ಮಾಣವಾಗಬಹುದು !’ – ಶಾಸಕ ಬದರುದ್ದಿನ್ ಅಜ್ಮಲ

ಶಾಸಕ ಅಜ್ಮಲ ಇವರ ಈ ಬೇಡಿಕೆ ಎಂದರೆ ಸತ್ಯವನ್ನು ಮುಚ್ಚಿಡುವ ಪ್ರಯತ್ನವಾಗಿದೆ, ಹೀಗೆ ಅಸತ್ಯದ ಪರವಹಿಸುವ ಶಾಸಕ ಹೇಗೆ ಆಡಳಿತ ನಡೆಸುತ್ತಿರಬಹುದು, ಇದರ ವಿಚಾರ ಮಾಡದೇ ಇರುವುದೇ ಒಳ್ಳೆಯದು !

ಕಳೆದ 45 ವರ್ಷಗಳಿಂದ ಮುಚ್ಚಿದ್ದ ಭಿಲವಾಡಾ (ರಾಜಸ್ಥಾನ) ಇಲ್ಲಿಯ ಶ್ರೀ ದೇವನಾರಾಯಣ ದೇವಸ್ಥಾನ ತೆರೆಸಲು ಹಿಂದೂಗಳ 17 ಕಿಲೋಮೀಟರ್ ಉದ್ದದ ಮೆರವಣಿಗೆ !

ಹಿಂದೂಗಳ ದೇವಸ್ಥಾನದ ಸಂದರ್ಭದಲ್ಲಿನ ಮೊಕದ್ದಮೆ ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿಯುತ್ತಿದ್ದರೆ ಜನರಿಗೆ ನ್ಯಾಯ ಹೇಗೆ ದೋರಕುವುದು ? ಪ್ರಜಾಪ್ರಭುತ್ವದಲ್ಲಿ ಇಂತಹ ನ್ಯಾಯ ವ್ಯವಸ್ಥೆ ಅಪೇಕ್ಷಿತವಿಲ್ಲ !

ಸೀತಾಪುರ (ಉತ್ತರಪ್ರದೇಶ)ದಲ್ಲಿ ‘ಜಯ ಶ್ರೀರಾಮ’ ಎಂಬ ಘೋಷಣೆಯನ್ನು ಕೂಗಿದ ಹಿಂದೂ ಯುವಕನನ್ನು ಮತಾಂಧರು ಥಳಿಸಿದರು

ಹೀಗೆ ಆಗಲು ಸೀತಾಪುರವು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆ ? ಇಂತಹ ಸ್ಥಿತಿಯು ಹಿಂದೂಗಳು ಬಹುಸಂಖ್ಯಾತರಾಗಿರುವ ರಾಜ್ಯದಲ್ಲಿನ ಊರಿನಲ್ಲಿದ್ದರೆ, ಅದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !