ಮನೆ ಬಾಡಿಗೆ ಕೊಡದಿರುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಬಾಡಿಗೆದಾರನು ಅಡಚಣೆಯಿಂದ ಮನೆ ಬಾಡಿಗೆಯನ್ನು ಕೊಡದಿರುವುದು, ಇದು ಅಪರಾಧವಲ್ಲ ಎಂದು ಹೇಳಿ ಸರ್ವೋಚ್ಚ ನ್ಯಾಯಾಲಯವು ಓರ್ವ ಮನೆ ಮಾಲೀಕನು ಅವನ ಬಾಡಿಗೆದಾರನ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿದೆ ಇದಕ್ಕಿಂತ ಮೊದಲು ತೀರ್ಪಿಗಾಗಿ ಅಲಾಹಾಬಾದ ಉಚ್ಚ ನ್ಯಾಯಾಲಯದಲ್ಲಿ ಇತ್ತು.