ಕೊರೋನಾ ಪೀಡಿತ ಹುಡುಗಿಯೊಡನೆ ಅಶ್ಲೀಲವಾಗಿ ವರ್ತಿಸಿದ ೨ ವಾಡ್ ಬಾಯ್ ರನ್ನು ನೌಕರಿಯಿಂದ ವಜಾಗೊಳಿಸಲಾಗಿದೆ
ಇಲ್ಲಿಯ ಸಂಯೋಗಿತಾ ಗಂಜ ಪೊಲೀಸ್ ಠಾಣೆಯ ವ್ಯಾಪಿಯಲ್ಲಿರುವ ಒಂದು ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ಯುವತಿಯನ್ನು ದಾಖಲಿಸಲಾಗಿತ್ತು. ತಡರಾತ್ರಿ ಇಬ್ಬರು ವಾರ್ಡ್ ಹುಡುಗರು ಅವಳ ಕೋಣೆಗೆ ಸ್ವಚ್ಛತೆಗೆಂದು ಹೋಗಿದ್ದರು. ಆ ಸಮಯದಲ್ಲಿ ಕೋಣೆಯಲ್ಲಿ ಹುಡುಗಿಯು ಒಂಟಿಯಾಗಿರುವುದನ್ನು ನೋಡಿ, ಇಬ್ಬರು ಅವಳೊಂದಿಗೆ ಅಶ್ಲೀಲವಾಗಿ ವರ್ತಿಸಲು ಪ್ರಯತ್ನಿಸಿದರು.