ನಿತೀಶ ಕುಮಾರ ಇವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ

ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಭಾಜಪ ಜೊತೆಯ ಯುತಿಯನ್ನು ಮುರಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಮರುದಿನ ರಾಷ್ಟ್ರೀಯ ಜನತಾದಳ ಮತ್ತು ಇತರ ಮಿತ್ರ ಪಕ್ಷಗಳ ಜೊತೆ ಸೇರಿ ಯುತಿ ಮಾಡಿಕೊಂಡರು.

ಬಿಹಾರದಲ್ಲಿ ಅಧಿಕಾರದಲ್ಲಿರುವ ಜನತಾ ದಳ (ಸಂಯುಕ್ತ) ಮತ್ತು ಭಾಜಪದ ಮೈತ್ರಿ ಮುಕ್ತಾಯ !

ಮುಖ್ಯಮಂತ್ರಿ ನಿತೀಶ ಕುಮಾರರವರ ರಾಜಿನಾಮೆ

ಶಾಲೆಗಳಿಗೆ ಶುಕ್ರವಾರ ರಜೆ ನೀಡುವ ಮೂಲಕ ಬಿಹಾರದಲ್ಲಿ ಶರಿಯಾ ಕಾನೂನು ಜಾರಿ ಮಾಡುವ ಪ್ರಯತ್ನ ! – ಕೇಂದ್ರಿಯ ಮಂತ್ರಿ ಗಿರಿರಾಜ ಸಿಂಹ

ಬಿಹಾರದ ಕಟಿಹಾರ ಜೊತೆಗೆ ಅನ್ಯ ನಗರಗಳಲ್ಲಿ ಅನೇಕ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗುತ್ತಿರುವುದರಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಶುಕ್ರವಾರ ಶಾಲೆಗೆ ರಜೆ ಘೋಷಿಸುವ ಮೂಲಕ ಶರಿಯಾ ಕಾನೂನನ್ನು ಜಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ.

ಶುಕ್ರವಾರದಂದು ರಜೆ ನೀಡುವ ಶಾಲೆಗಳ ಪಟ್ಟಿ ಕೇಳಿದ ಬಿಹಾರ ಸರಕಾರ !

ಬಿಹಾರದ ೫೦೦ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ನೀಡುವ ವಿಷಯ

ಔರಂಗಾಬಾದ (ಬಿಹಾರ)ನಲ್ಲಿ ೧೦೬ ಶಾಲೆಗಳಿಗೆ ‘ಶುಕ್ರವಾರ’ ರಜೆ !

ಜಿಲ್ಲೆಯ ೧೦೬ ಉರ್ದು ಶಾಲೆಗಳಿಗೆ ಭಾನುವಾರದ ಬದಲು ‘ಶುಕ್ರವಾರ’ ರಜೆ ಇರುತ್ತದೆ, ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು; ಆದರೆ ಯಾರ ಆದೇಶದ ಮೇರೆಗೆ ಶುಕ್ರವಾರ ರಜೆ ನೀಡಲಾಗುತ್ತಿದೆ, ಈ ಬಗ್ಗೆ ಯಾರಿಗೂ ತಿಳಿದಿಲ್ಲ.

ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ೫ ಮುಸಲ್ಮಾನ ಯುವಕರನ್ನು ಬಜರಂಗ ದಳ ಹಿಡಿದಿದೆ !

ಇಲ್ಲಿಯ ಹಾಜಿಪುರದಲ್ಲಿ ಸಾಧುಗಳ ವೇಷ ಧರಿಸಿ ಮತ್ತು ಅಲಂಕರಿಸಿರುವ ಎತ್ತನ್ನು ಹಿಡಿದುಕೊಂಡು ಭಿಕ್ಷೆ ಬೇಡುವ ೫ ಮುಸಲ್ಮಾನ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ.

‘ಭಾರತದಲ್ಲಿ ಬಂಧಿಸಲ್ಪಡುವ ಪಾಕಿಸ್ತಾನದವರೆಲ್ಲರೂ ಹಿಂದೂ ಇರುತ್ತಾರೆ ಮತ್ತು ಅವರಿಗೆ ಸಂಘದೊಂದಿಗೆ ಸಂಬಂಧ ಇರುತ್ತದೆ ! (ಅಂತೆ)

ಯಾವಾಗ ಸೈನಿಕರು ಪಾಕಿಸ್ತಾದವರನ್ನು ಬಂಧಿಸುತ್ತಾರೆ, ಆಗ ಅವರು ಹಿಂದೂಗಳಾಗಿರುತ್ತಾರೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುತ್ತಾರೆ ಎಂದು ರಾಷ್ಟ್ರೀಯ ಜನತಾದಳದ ಪ್ರದೇಶಾಧ್ಯಕ್ಷ ಜಗದಾನಂದ ಸಿಂಹ ಇವರು ಹೇಳಿದರು.

ಸೀತಾಮಢಿಯಲ್ಲಿ ನೂಪುರ ಶರ್ಮಾ ಇವರ ವೀಡಿಯೋ ನೋಡಿದಕ್ಕೆ ಹಿಂದೂ ಯುವಕನ ಮೇಲೆ ಮತಾಂಧದಿಂದ ಮಾರಣಾಂತಿಕ ಹಲ್ಲೆ !

ಇಲ್ಲಿ ಮಾರುಕಟ್ಟೆಯಲ್ಲಿ ನೂಪುರ ಶರ್ಮಾ ಇವರ ವೀಡಿಯೋ ನೋಡುತ್ತಿದ್ದ ಅಂಕಿತ ಝಾ ಎಂಬ ಯುವಕನ ಮೇಲೆ ಮತಾಂಧರು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂಕಿತನ ಸ್ಥಿತಿಯು ವಿಷಮವಾಗಿದ್ದು ಅವನ ಮೇಲೆ ದರಭಂಗಾದ ಆಸ್ಪತ್ರೆಯ ಅತಿ ದಕ್ಷತಾ ವಿಭಾಗದಲ್ಲಿ ಉಪಚಾರ ನಡೆಯುತ್ತಿದೆ.

ಬಿಹಾರದ ೧೫ ಸಾವಿರ ಮುಸಲ್ಮಾನ ಯುವಕರಿಗೆ ಶಸ್ತ್ರಾಸ್ತ್ರದ ಪ್ರಶಿಕ್ಷಣ : ಭಯೋತ್ಪಾದನೆಗೆ ಕುಮ್ಮಕ್ಕು !

ಇಂತಹವರಿಂದ ನಡೆಯುವ ಅನಾಹುತ ತಡೆಯುವುದಕ್ಕಾಗಿ ಭಾರತೀಯ ರಕ್ಷಣಾ ವ್ಯವಸ್ಥೆ ಮತ್ತು ಹಿಂದೂಗಳು ಸಿದ್ದರಾಗಿದ್ದಾರೆಯೇ? ಇಂತಹವರನ್ನು ಹುಡುಕಿ ಸರಕಾರ ಅವರ ಮೇಲೆ ಯಾವಾಗ ಕ್ರಮ ಕೈಗೊಳ್ಳುವುದು? ಮತ್ತು ಅವರಿಗೆ ಯಾವಾಗ ಶಿಕ್ಷೆ ನೀಡುವುದು ? ಇದೇ ಯಕ್ಷ ಪ್ರಶ್ನೆ !

ಸಿವಾನ : ಶಿವ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ೨ ಮಹಿಳೆಯರು ಬಲಿ, ಗಾಯಗೊಂಡ ಅನೇಕ ಭಕ್ತರು

ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದ್ದು ಅಲ್ಲಿ ಬಾಬಾ ಮಹೇಂದ್ರನಾಥ ಶಿವ ದೇವಸ್ಥಾನದಲ್ಲಿ ಮೊದಲನೆಯ ಶ್ರಾವಣ ಸೋಮವಾರದ ಪ್ರಯುಕ್ತ ಅಲ್ಲಿ ಜನಜಂಗುಳಿ ಇತ್ತು.