ತೈವಾನ್ ಶೀರ್ಘದಲ್ಲೇ ಚೀನಾದ ಜೊತೆ ವಿಲೀನವಾಗುವುದು ! – ಶೀ ಜಿನಪಿಂಗ

ವಿಸ್ತರಣಾವಾದಿ ಚೀನಾಗೆ ಪಾಠ ಕಲಿಸುವುದಕ್ಕಾಗಿ ಈಗ ಭಾರತವೇ ಚೀನಾ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಅದರ ನೇತೃತ್ವ ವಹಿಸಬೇಕು, ಇದು ಪರೋಕ್ಷವಾಗಿ ಭಾರತದ ಹಿತದಲ್ಲಿಯೇ ಇರುವುದು !

‘ಲಡಾಖ ನಮ್ಮ ಭಾಗವಾಗಿದ್ದು, ಅದನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದು ತಪ್ಪು!’ (ಅಂತೆ)- ಚೀನಾ

ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕಿದೆಯೆಂದು ಹೇಳುತ್ತಿದ್ದ ಚೀನಾ ಇದೀಗ, ಲಡಾಕ ಮೇಲೆಯೂ ತನ್ನ ಹಕ್ಕಿದೆಯೆಂದು ಹೇಳುತ್ತಿರುವುದು ಚೀನಾದ ವಿಸ್ತಾರವಾದಿ ನೀತಿಗೆ ಭಾರತವು ಕಳೆದ 75 ವರ್ಷಗಳಲ್ಲಿ `ತಕ್ಕ ಪ್ರತ್ಯುತ್ತರ’ ನೀಡದೇ ಇರುವುದರ ಪರಿಣಾಮವೇ ಇದಾಗಿದೆಯೆಂದು ಹೇಳಬೇಕಾಗುವುದು!

ಚೀನಾದಲ್ಲಿ ವೇಗವಾಗಿ ಹರಡುತ್ತಿರುವ ನಿಗೂಢ ನ್ಯುಮೋನಿಯಾದ 7 ರೋಗಿಗಳು ಭಾರತದಲ್ಲಿಯೂ ಪತ್ತೆ !

ಚೀನಾದಲ್ಲಿ ಹಲವಾರು ನಿಗೂಢ ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ. ಸೋಂಕು ಅಲ್ಲಿ ವೇಗವಾಗಿ ಹರಡುತ್ತಿದೆ ಮತ್ತು ಉತ್ತರ ಚೀನಾದಲ್ಲಿ ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿದೆ.

‘ಭಾರತವು ಚೀನಾದೊಂದಿಗೆ ಸ್ಪರ್ಧಿಸಲು ಮತ್ತೊಂದು ಸ್ವದೇಶಿ ವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆಯಂತೆ !’ – ಗ್ಲೋಬಲ್ ಟೈಮ್ಸ್

ಭಾರತವು ತನ್ನ ನೌಕಾ ಶಕ್ತಿಯನ್ನು ಹೆಚ್ಚಿಸಲು ಮೂರನೇ ವಿಮಾನವಾಹಕ ನೌಕೆಯನ್ನು ನಿರ್ಮಿಸಲಿದೆ. ಇದರಿಂದ ಚೀನಾ ಮತ್ತು ಚೀನಾ ಸರಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಭಾರತದ ವಿರುದ್ಧ ವಾಗ್ದಾಳಿ ನಡೆಸಿದೆ.

China Mosques : ಕಳೆದ 3 ವರ್ಷಗಳಲ್ಲಿ ಚೀನಾದ ನಿಂಗ್ಜಿಯಾ ಪ್ರದೇಶದಲ್ಲಿರುವ 1 ಸಾವಿರದ 300 ಮಸೀದಿಗಳಿಗೆ ಬೀಗ !

ಅನೇಕ ಮಸೀದಿಗಳ ಗುಮ್ಮಟಗಳು ಮತ್ತು ಮಿನಾರುಗಳ ನೆಲಸಮ !
ಮುಸ್ಲಿಂ ದೇಶಗಳು ಈ ವಿಷಯದ ಬಗ್ಗೆ ಕಣ್ಣು, ಕಿವಿ ಮುಚ್ಚಿ ಕುಳಿತಿವೆ !

ಕರೋನಾದಂತಹ ಹೊಸ ಸಾಂಕ್ರಾಮಿಕ ಮತ್ತೊಮ್ಮೆ ಚೀನಾದಲ್ಲಿ ಪತ್ತೆ !

ಕರೋನಾದಂತಹ ಸಾಂಕ್ರಾಮಿಕ ರೋಗದ ಅಪಾಯ ಮತ್ತೊಮ್ಮೆ ನಿರ್ಮಾಣವಾಗಿದೆಯೆಂದು ಹೇಳಲಾಗುತ್ತಿದೆ. ವಿಶೇಷವೆಂದರೆ ಈ ಸಾಂಕ್ರಾಮಿಕ ರೋಗದ ಪ್ರಾರಂಭವೂ ಕರೋನಾದಂತೆ ಚೀನಾದಿಂದಲೇ ಪ್ರಾರಂಭವಾಗಿದೆ.

ಚೀನಾ ತನ್ನ ವಿದ್ಯಾರ್ಥಿಗಳಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠೆಯನ್ನು ಜಾಗೃತಗೊಳಿಸಲು ಕಾನೂನಿನ ಅಂಗೀಕಾರ !

ಚೀನಾ ದೇಶಭಕ್ತಿಯ ಶಿಕ್ಷಣವನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ಚೀನಾ ಸರಕಾರ ದೇಶಭಕ್ತಿಯ ಶಿಕ್ಷಣ ಕಾನೂನನ್ನು ಅಂಗೀಕರಿಸಿದೆ. ಈ ಕಾಯಿದೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ದೇಶಭಕ್ತಿಗೆ ಸಂಬಂಧಿಸಿದ ಅಭ್ಯಾಸಕ್ರಮವನ್ನು ಕಲಿಸಲು ಕಾಯಿದೆ ನಿರ್ಮಿಸಲಿದೆ.

೨೦೩೦ ರ ವರೆಗೆ ಚೀನಾ ಒಂದು ಸಾವಿರ ಅಣ್ವಸ್ತ್ರಗಳನ್ನು ಉತ್ಪಾದಿಸಲಿದೆ ! – ಅಮೇರಿಕಾ

ಚೀನಾಗೆ ಜಗತ್ತಿನಲ್ಲಿನ ಎಲ್ಲಕ್ಕಿಂತ ಮಹಾಧಿಕಾರಿಯಾಗಿ ಹೊರಹೊಮ್ಮುವುದೀದೆ. ಅದಕ್ಕಾಗಿ ಅಣವಸ್ತ್ರಗಳ ಸಂಗ್ರಹ ಹೆಚ್ಚಿಸುವಲ್ಲಿ ಚೀನಾ ಬಿಡುವಿಲ್ಲದಂತಿದೆ. ೨೦೩೦ ರ ವರೆಗೆ ಒಂದು ಸಾವಿರ ಅಣ್ವಸ್ತ್ರಗಳನ್ನು ವಿಕಸಿತಗೊಳಿಸುವ ಚೀನಾದ ಉದ್ದೇಶವಾಗಿದೆ.

‘ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಅಲ್ಲ, ದಕ್ಷಿಣ ಗೋಲಾರ್ಧದಲ್ಲಿ ಇಳಿದಿದೆ !’ (ಅಂತೆ) – ಚೀನಾ

ಭಾರತದ ‘ಚಂದ್ರಯಾನ-3’ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ನಂತರ ಭಾರತ ಇದನ್ನು ಸಾಧಿಸುವ ಮೊದಲ ದೇಶವಾಗಿದೆ. ಜಗತ್ತಿನಾದ್ಯಂತ ಭಾರತವನ್ನು ಶ್ಲಾಘಿಸಲಾಯಿತು; ಆದರೆ ಇದರ ಬಗ್ಗೆ ಈಗ ಚೀನಾ ಟೀಕೆ ಮಾಡಿದೆ.