China Seeks India Help : ಅಮೇರಿಕೆಯ ಆಮದು ಸುಂಕದ ವಿರುದ್ಧ ಭಾರತ ಮತ್ತು ಚೀನಾ ಒಂದಾಗಬೇಕಂತೆ ! – ಚೀನಾ

ಟ್ರಂಪ್ ಆಡಳಿತ ಹೇರಿದ ಆಮದು ಸುಂಕದಿಂದ ಎದುರಾದ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಚೀನಾ ಒಟ್ಟಾಗಿ ಬರಬೇಕು. ಚೀನಾ-ಭಾರತ ಆರ್ಥಿಕ ವ್ಯಾಪಾರ ಸಂಬಂಧವು ಪರಸ್ಪರ ಲಾಭದ ಮೇಲೆ ಆಧಾರಿತವಾಗಿದೆ.

ಅಮೆರಿಕದ ಮೇಲೆ ಶೇ. 84 ರಷ್ಟು ಆಮದು ಸುಂಕ ವಿಧಿಸಿದ ಚೀನಾ!

ಅಮೆರಿಕವು ಶೇ.104 ಆಮದು ಸುಂಕ ವಿಧಿಸಿದ ನಂತರ, ಚೀನಾವು ಮತ್ತೊಮ್ಮೆ ಪ್ರತ್ಯುತ್ತರ ನೀಡುತ್ತಾ ಅಮೆರಿಕದ ಮೇಲೆ ಶೇ.84 ರಷ್ಟು ಆಮದು ಸುಂಕವನ್ನು ವಿಧಿಸುವ ಘೋಷಣೆ ಮಾಡಿದೆ.

ಚೀನಾ ಮತ್ತು ಭಾರತದ ನಡುವಿನ ಸಂಬಂಧಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ! – ಚೀನಾ ವಿದೇಶಾಂಗ ಸಚಿವ ವಾಂಗ್ ಯಿ

ಚೀನಾ ಏನೇ ಹೇಳಿದರೂ, ಅದು ನಂಬಲರ್ಹವಲ್ಲದ ದೇಶ ಆಗಿರುವುದರಿಂದ ಎಂದಿಗೂ ಅದರ ಮೇಲೆ ನಂಬಿಕೆ ಇಡಲು ಆಗುವುದಿಲ್ಲ !

ಮ್ಯಾನ್ಮಾರ್ ಗಡಿಯಲ್ಲಿ ಚೀನಾದಿಂದ ಬೃಹತ್ ರೇಡಾರ್ ನಿರ್ಮಾಣ: ಭಾರತಕ್ಕೆ ಅಪಾಯ

ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮತ್ತು ಅದಕ್ಕಿಂತ ಹೆಚ್ಚಾಗಿ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಯುದ್ಧಕ್ಕೆ ಸಿದ್ಧವಾಗುವುದು ಏಕೆ ಅಗತ್ಯ ಎಂಬುದನ್ನು ಇದು ತೋರಿಸುತ್ತದೆ!

ಚೀನಾದ ಸೈನ್ಯ ಯುದ್ಧಕ್ಕಾಗಿ ಅನರ್ಹರು !

ಅಮೆರಿಕದ ಥಿಂಕ್ ಟ್ಯಾಂಕ್‌ನ ದಾವೆ ಎಷ್ಟರ ಮಟ್ಟಿಗೆ ನಿಜ ಎಂಬುದು ಅಧ್ಯಯನದ ವಿಷಯವಾದರೂ, 1967 ಮತ್ತು 2022 ರ ಗಾಲ್ವಾನ್ ಘರ್ಷಣೆಯಲ್ಲಿ ಭಾರತವು ಚೀನಾದ ಮಿಲಿಟರಿಗೆ ಪಾಠ ಕಲಿಸಿತು ಎಂಬುದು ನಿಜ.

`ಜಿ-7’ ಶೃಂಗ ಸಮ್ಮೇಳನದಲ್ಲಿ ನಮ್ಮನ್ನು ಅವಮಾನ ಮಾಡಲಾಯಿತಂತೆ ! – ಚೀನಾ

ಇಟಲಿಯಲ್ಲಿ ಇತ್ತೀಚೆಗೆ ನಡೆದ `ಜಿ-7’ ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೊನಿಯವರು, ಭಾರತ ಈ ಸಮ್ಮೇಳನದ ಸದಸ್ಯರಲ್ಲದಿದ್ದರೂ ಭಾರತದ ಪ್ರಧಾನ ನರೇಂದ್ರ ಮೋದಿಯವರನ್ನು ಆಮಂತ್ರಿಸಿದ್ದರು.

Statement from China’s PM: ‘ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ದ !’

ಚೀನಾದ ಪ್ರಧಾನಿ ಲಿ ಕಿಯಾಂಗ್ ಇವರು ಚುನಾವಣಾ ಫಲಿತಾಂಶದ 8 ದಿನಗಳ ನಂತರ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

American Teachers Attacked In China: ಚೀನಾದಲ್ಲಿ ಹಗಲಿನಲ್ಲಿಯೇ 4 ಅಮೆರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ದಾಳಿ !

ಜೂನ್ 10 ರಂದು, ಚೀನಾದ ಜಿಲಿನ್ ನಗರದಲ್ಲಿ 4 ಅಮೇರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು. ಇದರಲ್ಲಿ ಇವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

China and Pakistan views on Kashmir : ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಏಕಪಕ್ಷೀಯ ಕ್ರಮ ತೆಗೆದುಕೊಳ್ಳಬಾರದಂತೆ ! – ಚೀನಾ ಮತ್ತು ಪಾಕಿಸ್ತಾನದ ಜಂಟಿ ಮನವಿ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಭಾರತಕ್ಕೆ ಸಂಪೂರ್ಣ ಅಧಿಕಾರವಿದೆ. ಅದಕ್ಕೆ ಯಾರ ಅನುಮತಿ ಮತ್ತು ಸಲಹೆಯ ಆವಶ್ಯಕತೆಯಿಲ್ಲ !