‘ಕೊರೊನಾ ಮಹಾಮಾರಿಯ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿ ಔದುಂಬರದ ಅನೇಕ ಸಸಿಗಳು ತಾವಾಗಿಯೇ ಚಿಗುರಿರುವುದರ ಕಾರಣಮೀಮಾಂಸೆ
ಪರಾತ್ಪರ ಗುರುದೇವರಿಂದ ಪ್ರಕ್ಷೇಪಿಸಲ್ಪಡುವ ದತ್ತ ತತ್ತ್ವವು ನಿರ್ಗುಣ-ಸಗುಣ ಸ್ತರದಲ್ಲಿರುವುದರಿಂದ ಸಾಧಕರಿಗೆ ಈ ತತ್ತ್ವವನ್ನು ಗ್ರಹಿಸಲು ಕಠಿಣವಾಗುತ್ತವೆ. ತದ್ವಿರುದ್ಧ ಆಶ್ರಮದ ಪರಿಸರದಲ್ಲಿ ಹುಟ್ಟಿರುವ ಔದುಂಬರದ ಸಸಿಗಳಿಂದ ವಾತಾವರಣದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿನ ದತ್ತತತ್ತ್ವ ಪ್ರಕ್ಷೇಪಿಸಲ್ಪಟ್ಟಿರುವುದರಿಂದ ಸಾಧಕರಿಗೆ ಅದನ್ನು ಗ್ರಹಿಸಲು ಸಾಧ್ಯವಾಗುತ್ತದೆ.