ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ಆಗ ಒಂದು ಚಮಚ ತುಳಸಿಯ ರಸದಲ್ಲಿ ೧ ಚಮಚ (೫ ಮಿ.ಲೀ.) ತುಪ್ಪವನ್ನು ಮತ್ತು ಸ್ವಲ್ಪ ಉಪ್ಪು ಹಾಕಿ ಕೈಯಾಡಿಸಿ ಅವಳಿಗೆ ಕುಡಿಸಿದೆ. ಆಗ ಅವಳ ಕೆಮ್ಮು ಬಹಳ ಕಡಿಮೆಯಾಯಿತು. ಅನಂತರ ಸುಮಾರು ೪ ಗಂಟೆಗಳ ನಂತರ ಸ್ವಲ್ಪ ಕೆಮ್ಮು ಬಂದಾಗ ಅವಳಿಗೆ ಇದೇ ರೀತಿ ತುಪ್ಪವನ್ನು ಕುಡಿಸಿದೆನು.

ಸಾಧನೆ ಉತ್ತಮವಾಗಿ ಆಗಲು ಆಯುರ್ವೇದಕ್ಕನುಸಾರ ಆಚರಣೆ ಮಾಡುವ ಅವಶ್ಯಕತೆ

‘ಶಂಕರನ ಪ್ರಾಪ್ತಿಗಾಗಿ ಹಿಮಾಲಯದ ಕನ್ಯೆ ಪಾರ್ವತಿಯು ಅತ್ಯಂತ ಕಠಿಣ ತಪಸ್ಸನ್ನು ಮಾಡುತ್ತಾಳೆ. ಅವಳು ನೀರು-ಆಹಾರವನ್ನು ತ್ಯಜಿಸುತ್ತಾಳೆ. ಸಂಸ್ಕೃತ ಭಾಷೆಯಲ್ಲಿ ‘ಪರ್ಣ’ ಅಂದರೆ ಎಲೆ, ಪಾರ್ವತಿಯು ತಪಸ್ಸು ಮಾಡುತ್ತಿರುವಾಗ ಮರದ ಎಲೆ ಕೂಡ ಸೇವಿಸುತ್ತಿರಲಿಲ್ಲ; ಆದ್ದರಿಂದ ಅವಳಿಗೆ ‘ಅಪರ್ಣಾ (ಎಲೆಯನ್ನೂ ಸೇವಿಸದಿರುವವಳು)’ ಎಂದು ಹೆಸರು ಪ್ರಾಪ್ತವಾಯಿತು.

ಒಗ್ಗರಣೆ ಅವಲಕ್ಕಿಯಿಂದ ಪಿತ್ತ ಆಗುತ್ತದೆಯೇ ?

‘ಒಗ್ಗರಣೆ ಅವಲಕ್ಕಿಯು ತಿಂಡಿಯಲ್ಲಿ ಅತೀ ಹೆಚ್ಚು ತಿನ್ನುವ ಪದಾರ್ಥವಾಗಿದೆ. ಕೆಲವರಿಗೆ ಒಗ್ಗರಣೆ ಅವಲಕ್ಕಿ ಸೇವಿಸಿದ ನಂತರ ಗಂಟಲಿನಲ್ಲಿ ಅಥವಾ ಎದೆಯಲ್ಲಿ ಉರಿಯಾಗುವುದು ಹಾಗೂ ಹೊಟ್ಟೆ ತೊಳೆಸುವುದು ಈ ರೀತಿಯ ತೊಂದರೆ ಆಗುತ್ತದೆ. ಆದ್ದರಿಂದ ‘ಒಗ್ಗರಣೆ ಅವಲಕ್ಕಿಯಿಂದ ಪಿತ್ತ ಆಗುತ್ತದೆ’, ಎಂದು ಅವರಿಗೆ ಅನಿಸುತ್ತದೆ.

ಸನಾತನದ ಉಶೀರ (ಲಾವಂಚ) ಚೂರ್ಣದ ಔಷಧೀಯ ಉಪಯೋಗ

ಉಷ್ಣತೆಯ ತೊಂದರೆಗಳು (ಉಷ್ಣ ಪದಾರ್ಥ ಆಗದಿರುವುದು, ಬಾಯಿ ಹುಣ್ಣು, ಶರೀರ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿ ಬರುವುದು, ಮೈ ಮೇಲೆ ಗುಳ್ಳೆ ಬರುವುದು, ತಲೆ ಸುತ್ತು, ಕೂದಲು ಉದುರುವುದು ಇತ್ಯಾದಿ) : ಕಾಲು ಚಮಚ ಲಾವಂಚದ ಪುಡಿಯನ್ನು ಬಟ್ಟಲಿನಷ್ಟು ನೀರಿನಲ್ಲಿ ಸೇರಿಸಿ ದಿನದಲ್ಲಿ ೩-೪ ಸಲ ಕುಡಿಯಬೇಕು. (೭ ದಿನ)

ವ್ಯಾಯಾಮ ಯಾವಾಗ ಮಾಡಬಾರದು ?

‘ಜ್ವರ ಬಂದಿರುವಾಗ, ‘ಸೇವಿಸಿದ ಆಹಾರ ಪಚನವಾಗಿಲ್ಲ, ಅದು ಹೊಟ್ಟೆಯಲ್ಲಿ ಹಾಗೇ ಇದೆ’, ಎಂದೆನಿಸಿದಾಗ ವ್ಯಾಯಾಮ ಮಾಡಬಾರದು. ಇತರ ಸಮಯದಲ್ಲಿ ಮಾತ್ರ ತಮ್ಮ ಕ್ಷಮತೆಯನುಸಾರ ನಿಯಮಿತ ವ್ಯಾಯಾಮ ಮಾಡಬೇಕು.’

ಸನಾತನ ಯಷ್ಟಿಮಧು (ಜೇಷ್ಠಮಧು) ಚೂರ್ಣದ ಔಷಧದ ಉಪಯೋಗ

ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಗಂಟಲು ಕೂರುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು : ಕಾಲು ಚಮಚದಷ್ಟು ಜೇಷ್ಠಮಧು ಚೂರ್ಣವನ್ನು ದಿನಕ್ಕೆ ೩-೪ ಬಾರಿ ಜಗಿದು ತಿನ್ನಬೇಕು.

ಇಂದಿನಿಂದ ಕನಿಷ್ಠ ೩೦ ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವ ಗುರಿಯನ್ನು ಇಟ್ಟುಕೊಳ್ಳಿ !

‘ವ್ಯಾಯಾಮವನ್ನು ನಿಯಮಿತವಾಗಿ ಮಾಡಿದರೆ ಮಾತ್ರ ಅದರ ಲಾಭಗಳು ಕಂಡುಬರುತ್ತದೆ. ’ವ್ಯಾಯಾಮ ಮಾಡಿದೆ ಮಾತ್ರ ಅದರಿಂದ ಯಾವುದೇ ಲಾಭವಾಗಲಿಲ್ಲ’, ಹೀಗಾಗುವುದೇ ಇಲ್ಲ. ‘ಯಾವುದಾದರೊಂದು ಅಂಶವನ್ನು ಅಂಗೀಕರಿಸಲು ಕನಿಷ್ಠ ೨೧ ದಿನಗಳ ಕಾಲ ಪ್ರತಿದಿನ ಮಾಡಬೇಕು’ ಎಂದು ಮನೋವಿಜ್ಞಾನ ಹೇಳುತ್ತದೆ.

ದಿನದಲ್ಲಿ ೪-೪ ಸಲ ಆಹಾರ ತಿನ್ನುವುದನ್ನು ತಪ್ಪಿಸಿರಿ !

೩ ಕ್ಕಿಂತ ಹೆಚ್ಚು ಸಲ ಆಹಾರ ತೆಗೆದುಕೊಳ್ಳುವುದು ಅಥವಾ ದಿನವಿಡಿ ತಿನ್ನುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಯೋಗ್ಯವಾಗಿಲ್ಲ. ಯಾವಾಗಲಾದರೂ ಒಂದು ದಿನ ಹಸಿವಾಗಿದೆಯೆಂದು ಅಥವಾ ಸಂಗಡಿಗರೊಂದಿಗೆ ಎಂದು ಒಂದು ಸಲ ಹೆಚ್ಚಿಗೆ ತಿಂದರೆ ನಡೆಯುತ್ತದೆ; ಆದರೆ ಪ್ರತಿದಿನ ನಿಯಮಿತವಾಗಿ ಹೆಚ್ಚು ಸಲ ತಿನ್ನುವುದನ್ನು ತಪ್ಪಿಸಬೇಕು.’

ಜ್ವರದಲ್ಲಿ ಬಳಸಬಹುದಾದ ಕೆಲವು ಆಯುರ್ವೇದಿಕ ಔಷಧಗಳು

ಜ್ವರ ಬರುವ ಸಾಧ್ಯತೆಯಿರುವಾಗ ಅಥವಾ ಜ್ವರ ಬಂದಿರುವಾಗ ೨ ರಿಂದ ೩ ದಿನ ಒಂದೊಂದು ಮಾತ್ರೆಯ ಚೂರ್ಣವನ್ನು ಬೆಚ್ಚಗಿನ ನೀರಿನೊಂದಿಗೆ ದಿನದಲ್ಲಿ ೨ ರಿಂದ ೩ ಬಾರಿ ತೆಗೆದುಕೊಳ್ಳಬೇಕು. ೩ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ೧/೪ ಪ್ರಮಾಣದಲ್ಲಿ ಮತ್ತು ೩ ರಿಂದ ೧೨ ವರ್ಷ ವಯಸ್ಸಿನ ಮಕ್ಕಳಿಗೆ ೧/೨ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು.